ETV Bharat / international

ಪಾಕ್​ ಸಚಿವ ಗುಲಾಮ್ ಮುರ್ತಾಜಾ ಬಲೂಚ್ ಕೊರೊನಾಗೆ ಬಲಿ

author img

By

Published : Jun 3, 2020, 1:35 PM IST

ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ ಸಚಿವ ಗುಲಾಮ್ ಮುರ್ತಾಜಾ ಬಲೂಚ್ ಅವರು ಕೊರೊನಾನಿಂದ ಸಾವನ್ನಪ್ಪಿದ್ದಾರೆ.

ಪಾಕ್​ ಸಚಿವ ಗುಲಾಮ್ ಮುರ್ತಾಜಾ ಬಲೂಚ್ ಕೊರೊನಾಗೆ ಬಲಿ
ಪಾಕ್​ ಸಚಿವ ಗುಲಾಮ್ ಮುರ್ತಾಜಾ ಬಲೂಚ್ ಕೊರೊನಾಗೆ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದ ಸಚಿವ ಗುಲಾಮ್ ಮುರ್ತಾಜಾ ಬಲೂಚ್ ಅವರು ಕೊರೊನಾನಿಂದ ಕರಾಚಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ವಕ್ತಾರ ತಿಳಿಸಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್, ಸಿಂಧ್ ಗವರ್ನರ್ ಮತ್ತು ಇತರ ಕೆಲ ಶಾಸಕರು ಮತ್ತು ಮಂತ್ರಿಗಳು ಸೇರಿದಂತೆ ಹಲವಾರು ರಾಜಕೀಯ ವ್ಯಕ್ತಿಗಳಿಗೂ ಕೊರೊನಾ ದೃಢವಾಗಿದೆ.

ಪಾಕಿಸ್ತಾನದಲ್ಲಿ ಕೋವಿಡ್​-19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಸದ್ಯ ಪ್ರಕರಣಗಳ ಸಂಖ್ಯೆ 80,463ಕ್ಕೇರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.