ETV Bharat / international

ಸತತ ಐದು ದಿನ ನೃತ್ಯ ಮಾಡಿ ದಾಖಲೆ ಬರೆದ ನೇಪಾಳಿ ಬಾಲೆ ಟ್ರೇನಿಂಗ್ ಪಡೆದದ್ದು ಭಾರತದಲ್ಲಂತೆ!! - ಕಠ್ಮಂಡು

ಯುವ ಸಂಘಟನೆಯನ್ನು ಸ್ಥಾಪಿಸಿರುವ ಬಂಧನ, ನೇಪಾಳದಲ್ಲಿ ಬಡ ಹೆಣ್ಣುಮಕ್ಕಳ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾಳೆ.

ಬಂಧನ
author img

By

Published : May 26, 2019, 4:35 PM IST

ಕಠ್ಮಂಡು: ನೇಪಾಳ ದೇಶದ ಬಂಧನ ಹೆಸರಿನ ಹದಿನೆಂಟು ವರ್ಷದ ಹುಡುಗಿಯೊಬ್ಬಳು ನಿರಂತರವಾಗಿ 126 ಗಂಟೆಗಳ ಕಾಲ(ಐದು ದಿನ) ನೃತ್ಯ ಮಾಡುವ ಮೂಲಕ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ.

ಐದನೇ ವಯಸ್ಸಿಗೆ ನೃತ್ಯ ಆರಂಭಿಸಿದ್ದ ಬಂಧನ, ತನ್ನ ತಮ್ಮ ಈಕೆಗೆ ಸಾಥ್ ನೀಡುತ್ತಿದ್ದ. ನೇಪಾಳ ಹಾಗೂ ಭಾರತದಲ್ಲಿ ನೃತ್ಯದ ತರಬೇತಿ ಪಡೆದಿದ್ದಾಳೆ. ಪ್ರಸ್ತುತ ಈಕೆ ಕಠ್ಮಂಡುವಿನಲ್ಲಿ ಬ್ಯುಸಿನೆಸ್ ಮ್ಯಾನೆಜ್​ಮೆಂಟ್​​ ಅಭ್ಯಸಿಸುತ್ತಿದ್ದಾಳೆ.

Nepali girl
ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರದೊಂದಿಗೆ ಬಂಧನ

ಯುವ ಸಂಘಟನೆಯನ್ನು ಸ್ಥಾಪಿಸಿರುವ ಬಂಧನ, ನೇಪಾಳದಲ್ಲಿ ಬಡ ಹೆಣ್ಣುಮಕ್ಕಳ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾಳೆ.

2011ರ ದಾಖಲೆ ಪತನ:

ಕೇರಳದ 37 ವರ್ಷದ ಯುವತಿ 2011ರಲ್ಲಿ 123 ಗಂಟೆ 15 ನಿಮಿಷ ಸತತವಾಗಿ ನೃತ್ಯ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಳು. ಸದ್ಯ ಬಂಧನ ಈ ದಾಖಲೆಯನ್ನು ಬ್ರೇಕ್ ಮಾಡಿದ್ದಾಳೆ.

Intro:Body:

ಸತತ ಐದು ದಿನ ನೃತ್ಯ ಮಾಡಿದ 18ರ ಬಾಲೆ...! ಎಂಟು ವರ್ಷದ ಗಿನ್ನೆಸ್ ದಾಖಲೆ ಪತನ

ಮುಂಬೈ: ನೇಪಾಳ ದೇಶದ ಬಂಧನ ಹೆಸರಿನ ಹದಿನೆಂಟು ವರ್ಷದ ಹುಡುಗಿಯೊಬ್ಬಳು ನಿರಂತರವಾಗಿ 126 ಗಂಟೆಗಳ ಕಾಲ(ಐದು ದಿನ) ನೃತ್ಯ ಮಾಡುವ ಮೂಲಕ ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾಳೆ.

ಐದನೇ ವಯಸ್ಸಿಗೆ ನೃತ್ಯ ಆರಂಭಿಸಿದ್ದ ಬಂಧನ, ತನ್ನ ತಮ್ಮ ಈಕೆಗೆ ಸಾಥ್ ನೀಡುತ್ತಿದ್ದ. ನೇಪಾಳ ಹಾಗೂ ಭಾರತದಲ್ಲಿ ನೃತ್ಯದ ತರಬೇತಿ ಪಡೆದಿದ್ದಾಳೆ. ಪ್ರಸ್ತುತ ಈಕೆ ಕಠ್ಮಂಡುವಿನಲ್ಲಿ ಬ್ಯುಸಿನೆಸ್ ಮ್ಯಾನೆಜ್​ಮೆಂಟ್​​ ಅಭ್ಯಸಿಸುತ್ತಿದ್ದಾಳೆ.

ಯುವ ಸಂಘಟನೆಯನ್ನು ಸ್ಥಾಪಿಸಿರುವ ಬಂಧನ, ನೇಪಾಳದಲ್ಲಿ ಬಡ ಹೆಣ್ಣುಮಕ್ಕಳ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾಳೆ.

2011ರ ದಾಖಲೆ ಪತನ:

ಕೇರಳದ 37 ವರ್ಷದ ಯುವತಿ 2011ರಲ್ಲಿ 123 ಗಂಟೆ 15 ನಿಮಿಷ ಸತತವಾಗಿ ನೃತ್ಯ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಳು. ಸದ್ಯ ಬಂಧನ ಈ ದಾಖಲೆಯನ್ನು ಬ್ರೇಕ್ ಮಾಡಿದ್ದಾಳೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.