ಕಾಬೂಲ್(ಅಫ್ಘಾನಿಸ್ತಾನ) : ತಾಲಿಬಾನ್ ಸಂಘಟನೆಗೆ ಶರಣಾದ ಬಳಿಕವೂ ಅಫ್ಘಾನಿಸ್ತಾನದ ಪೊಲೀಸ್ ಮುಖ್ಯಸ್ಥರೊಬ್ಬರನ್ನು ಅಮಾನುಷವಾಗಿ ಉಗ್ರರು ಹತೈಗೈದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ್ದು, ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
-
Disturbing footage has emerged of an Afghan police chief being executed by the Taliban — after he surrendered to the militants https://t.co/sqlvFmwBIY pic.twitter.com/B0E6CRZIB1
— New York Post (@nypost) August 22, 2021 " class="align-text-top noRightClick twitterSection" data="
">Disturbing footage has emerged of an Afghan police chief being executed by the Taliban — after he surrendered to the militants https://t.co/sqlvFmwBIY pic.twitter.com/B0E6CRZIB1
— New York Post (@nypost) August 22, 2021Disturbing footage has emerged of an Afghan police chief being executed by the Taliban — after he surrendered to the militants https://t.co/sqlvFmwBIY pic.twitter.com/B0E6CRZIB1
— New York Post (@nypost) August 22, 2021
ಅಫ್ಘಾನಿಸ್ತಾನದ ಬಾಗ್ದಿಸ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಹಾಜಿ ಮುಲ್ಲಾ ಅಚಕ್‌ಜಾಯ್ ಅವರನ್ನು ಮಂಡಿಯೂರಿ ಕೂರಿಸಿ, ಕೈಗಳನ್ನು ಕಟ್ಟಿ, ಕಣ್ಣಿಗೆ ಬಟ್ಟೆ ಸುತ್ತಿ ಹಲವಾರು ಸುತ್ತು ಉಗ್ರರು ಗುಂಡು ಹಾರಿಸಿರುವುದು ವೈರಲ್ ವಿಡಿಯೋದಲ್ಲಿ ಕಂಡು ಬಂದಿದೆ.
-
This is absolutely heart breaking. His name is Haji Mullah Achakzai. He was Badgis Province National Security Chef. Today, he was brutally murdered by #Taliban. First, they confirmed his and then martyred him. #Afghanistan #Afghanistan #AfghanLivesMatter pic.twitter.com/UwcZd22V21
— Ajmal massoumy (@ajmal_massoumy) August 19, 2021 " class="align-text-top noRightClick twitterSection" data="
">This is absolutely heart breaking. His name is Haji Mullah Achakzai. He was Badgis Province National Security Chef. Today, he was brutally murdered by #Taliban. First, they confirmed his and then martyred him. #Afghanistan #Afghanistan #AfghanLivesMatter pic.twitter.com/UwcZd22V21
— Ajmal massoumy (@ajmal_massoumy) August 19, 2021This is absolutely heart breaking. His name is Haji Mullah Achakzai. He was Badgis Province National Security Chef. Today, he was brutally murdered by #Taliban. First, they confirmed his and then martyred him. #Afghanistan #Afghanistan #AfghanLivesMatter pic.twitter.com/UwcZd22V21
— Ajmal massoumy (@ajmal_massoumy) August 19, 2021
ಅಲ್ಲದೇ ಈ ವಿಡಿಯೋವನ್ನು ತಾಲಿಬಾನ್ ಸಂಬಂಧಿತ ನೆಟ್‌ವರ್ಕ್ ಒಂದು ಹಂಚಿಕೊಂಡಿದೆ. ಹಾಜಿ ಮುಲ್ಲಾ ಅವರನ್ನು ವೈಯಕ್ತಿಕವಾಗಿ ತಿಳಿದಿದ್ದ ಅಫ್ಘನ್ ಭದ್ರತಾ ಸಲಹೆಗಾರ ನಾಸರ್ ವಾಜಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಗಿರುವ ವಿಡಿಯೋ ಕ್ಲಿಪ್ ಅನ್ನು ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಹೇಳಿದ್ದಾರೆ.