ETV Bharat / international

ಇಸ್ರೇಲ್​ ಕ್ಷಿಪಣಿ ದಾಳಿ: ಇರಾನ್​ನ 4, ಸಿರಿಯಾದ 3 ಸೈನಿಕರ ಸಾವು! - ಇಸ್ರೇಲ್​ ಕ್ಷಿಪಣಿ ದಾಳಿ

ಇಸ್ರೇಲ್​ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ನ ನಾಲ್ಕು ಸದಸ್ಯರು ಹಾಗೂ ಮೂವರು ಸಿರಿಯನ್ ಸೈನಿಕರು ಮೃತಪಟ್ಟಿದ್ದಾರೆ.

missile attack
ಇಸ್ರೇಲ್​ ಕ್ಷಿಪಣಿ ದಾಳಿ
author img

By

Published : Feb 15, 2020, 1:41 PM IST

ಡಮಾಸ್ಕಸ್​: ಇಸ್ರೇಲ್​ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ ನ ನಾಲ್ಕು ಸದಸ್ಯರು ಹಾಗೂ ಮೂವರು ಸಿರಿಯನ್ ಸೈನಿಕರು ಮೃತಪಟ್ಟಿದ್ದಾರೆ.

ಒಟ್ಟು 7 ಮಂದಿ ಈ ಕ್ಷಿಪಣಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಂದು ಬ್ರಿಟನ್ ಮೂಲದ ಸಿರಿಯನ್ ನಾಗರಿಕ ಯುದ್ಧ ಮಾನಿಟರ್ ​ಅನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯಲ್ಲಿ ಇಸ್ರೇಲ್​ ಕೈವಾಡವಿದೆಯೆಂದು ಸಿರಿಯಾ ಹೇಳಿಕೆ ನೀಡಿದ್ದು, ಇದಕ್ಕೆ ಇಸ್ರೇಲ್ ಮಿಲಿಟರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.