ನ್ಯೂಯಾರ್ಕ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದ ವೇಳೆ ಕುತೂಹಲಕಾರಿ ಘಟನೆ ನಡೆದಿದೆ. ಈ ಬೆಳವಣಿಗೆ ಪಾಕ್‌ಗೆ ಮುಖಭಂಗ ಉಂಟುಮಾಡಿದೆ.
ಪಾಕಿಸ್ತಾನಿ ಪತ್ರಕರ್ತನೋರ್ವ ಕಾಶ್ಮೀರ ವಿಚಾರವಾಗಿ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಾ ಟ್ರಂಪ್ ಅಭಿಪ್ರಾಯವನ್ನು ದಾಖಲಿಸಲು ಮುಂದಾಗಿದ್ದಾನೆ.
-
Look at this 😁😁😁
— Saffron_Samosa (@SaffronSamosa) September 24, 2019 " class="align-text-top noRightClick twitterSection" data="
The Biggest Snub to Pak Ever when #PMIKinUS
POTUS Trump mocks Pakistani Reporter when asked about Kashmir 😂.
Whatta left hand jab to #ManOfPeaceImranKhan
looks like #ImranKhanDoctrine is to Make The World Shout PKMKB#TuesdayThoughts #TuesdayMotivation pic.twitter.com/nVUzEn3Oub
">Look at this 😁😁😁
— Saffron_Samosa (@SaffronSamosa) September 24, 2019
The Biggest Snub to Pak Ever when #PMIKinUS
POTUS Trump mocks Pakistani Reporter when asked about Kashmir 😂.
Whatta left hand jab to #ManOfPeaceImranKhan
looks like #ImranKhanDoctrine is to Make The World Shout PKMKB#TuesdayThoughts #TuesdayMotivation pic.twitter.com/nVUzEn3OubLook at this 😁😁😁
— Saffron_Samosa (@SaffronSamosa) September 24, 2019
The Biggest Snub to Pak Ever when #PMIKinUS
POTUS Trump mocks Pakistani Reporter when asked about Kashmir 😂.
Whatta left hand jab to #ManOfPeaceImranKhan
looks like #ImranKhanDoctrine is to Make The World Shout PKMKB#TuesdayThoughts #TuesdayMotivation pic.twitter.com/nVUzEn3Oub
ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗ್ತಿದೆ, ಇಂಟರ್‌ನೆಟ್ ಸೌಲಭ್ಯ ಇಲ್ಲ, ಜನರಿಗೆ ತಿನ್ನೋಕೆ ಊಟ ಸಿಗ್ತಿಲ್ಲ.. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಟ್ರಂಪ್ರನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಮ್ರಾನ್ ಖಾನ್ ಬಳಿ ತಿರುಗಿದ ಟ್ರಂಪ್ 'ಇವರನ್ನೆಲ್ಲಾ ಎಲ್ಲಿಂದ ಕರೆದುಕೊಂಡು ಬರ್ತೀರಾ?' ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಟ್ರಂಪ್ ಅನಿರೀಕ್ಷಿತ ಪ್ರಶ್ನೆಗೆ ಇಮ್ರಾನ್ ಖಾನ್ ಕೊಂಚ ಅವಕ್ಕಾಗಿ ನಿರುತ್ತರರಾದರು. ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.