ETV Bharat / international

ಭೌತಶಾಸ್ತ್ರದಲ್ಲಿ ನೊಬೆಲ್​ ಘೋಷಣೆ: ಮೂವರು ವಿಜ್ಞಾನಿಗಳಿಗೆ ಜಂಟಿಯಾಗಿ ಪ್ರಶಸ್ತಿ ಪ್ರಕಟ

author img

By

Published : Oct 5, 2021, 3:50 PM IST

Updated : Oct 5, 2021, 9:20 PM IST

ಮೆಡಿಸಿನ್​ ವಿಭಾಗದಲ್ಲಿ ಪ್ರತಿಷ್ಠಿತ ನೊಬೆಲ್​​ ಘೋಷಣೆ ಬೆನ್ನಲ್ಲೇ ಇದೀಗ ಭೌತಶಾಸ್ತ್ರದಲ್ಲೂ ಪ್ರಶಸ್ತಿ ಘೋಷಣೆಯಾಗಿದ್ದು, ಜಂಟಿಯಾಗಿ ಮೂವರು ಸಂಶೋಧಕರಿಗೆ ಈ ಗೌರವ ಸಂದಿದೆ.

Physics Nobel 2021
Physics Nobel 2021

ಹೈದರಾಬಾದ್​: 2021ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್​ ಪ್ರಶಸ್ತಿ ಘೋಷಣೆಯಾಗಿದ್ದು, ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್​​ನ ಮೂವರು ವಿಜ್ಞಾನಿಗಳಿಗೆ ಗೌರವ ಸಂದಿದೆ. ವಿಜ್ಞಾನಿಗಳಾಗಿರುವ ಸಿಯುಕುರೊ ಮನಾಬೆ, ಕ್ಲಾಸ್ ಹ್ಯಾಸೆಲ್ಮನ್, ಜಾರ್ಜಿಯೊ ಪ್ಯಾರಿಸಿ ಅವರ ಹೆಸರನ್ನ ಜಂಟಿಯಾಗಿ ಪ್ರಶಸ್ತಿಗೆ ಘೋಷಣೆ ಮಾಡಲಾಗಿದೆ.

ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್​​ ಭೂಮಿಯ ಮೈಲ್ಮೈ ತಾಪಮಾನದಲ್ಲಿ ಹೇಗೆ ಬದಲಾವಣೆ ಮಾಡುತ್ತದೆ. ಹಾಗೂ ತಾಪಮಾನ ಹೆಚ್ಚಾಗಲು ಹೇಗೆ ಕಾರಣವಾಗುತ್ತದೆ ಎಂಬುದರ ಕುರಿತಾಗಿ ಇವರು ಸಂಶೋಧನೆ ಮಾಡಿದ್ದಾರೆ. ಅವರ ಸಂಶೋಧನೆ ಪ್ರಸ್ತುತ ಹವಾಮಾನ ಮಾದರಿ ಅಭಿವೃದ್ಧಿಗೆ ಅಡಿಪಾಯವಾಗಲಿದೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.

  • Syukuro Manabe – awarded 2021 #NobelPrize in Physics – demonstrated how increased levels of carbon dioxide in atmosphere lead to increased temperatures at the surface of Earth. His work laid the foundation for the development of current climate models, the jury announced today.

    — ANI (@ANI) October 5, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮೆಡಿಸಿನ್​ ವಿಭಾಗದಲ್ಲಿ ಪ್ರತಿಷ್ಠಿತ ನೊಬೆಲ್​​ ಘೋಷಣೆ... ಡೇವಿಡ್​ ಜೂಲಿಯಸ್​, ಆರ್ಡೆಮ್​ಗೆ ಪ್ರಶಸ್ತಿ

Last Updated : Oct 5, 2021, 9:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.