ETV Bharat / entertainment

ಐಐಎಫ್ಎ-2022: ಪತ್ನಿ, ಮಗಳೊಂದಿಗೆ ನೃತ್ಯ ಮಾಡಿದ ಅಭಿಷೇಕ್ ಬಚ್ಚನ್ - ಇಂಟರ್‌ನ್ಯಾಷನಲ್‌ ಇಂಡಿಯನ್‌ ಫಿಲಂ ಅಕಾಡೆಮಿ

22ನೇ ವರ್ಷದ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ 2022 ಅಬುಧಾಬಿಯಲ್ಲಿ ಜೂನ್ 3 ಮತ್ತು 4ರಂದು ನಡೆದಿದೆ.

Abhishek does an 'impromptu dance' with Aishwarya
ಪತ್ನಿ, ಮಗಳೊಂದಿಗೆ ನೃತ್ಯ ಮಾಡಿದ ಅಭಿಷೇಕ್ ಬಚ್ಚನ್
author img

By

Published : Jun 6, 2022, 8:49 AM IST

ಮುಂಬೈ: ಅಬುಧಾಬಿಯಲ್ಲಿ ನಡೆದ 22ನೇ ಇಂಟರ್‌ನ್ಯಾಷನಲ್‌ ಇಂಡಿಯನ್‌ ಫಿಲಂ ಅಕಾಡೆಮಿ (ಐಐಎಫ್ಎ) ಪ್ರಶಸ್ತಿ ಸಮಾರಂಭದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಪೂರ್ವಸಿದ್ಧತೆಯಿಲ್ಲದೇ, ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ಐಐಎಫ್ಎ ಅಧಿಕೃತ ಇನ್​​ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಅಭಿಷೇಕ್ ಬಚ್ಚನ್ ಬಿಳಿ ಶೆರ್ವಾನಿ ಧರಿಸಿದ್ದು, ಪತ್ನಿ ಐಶ್ವರ್ಯಾ ಮತ್ತು ಆರಾಧ್ಯ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

22ನೇ ವರ್ಷದ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ 2022 ಅಬುಧಾಬಿಯಲ್ಲಿ ಜೂನ್ 3 ಮತ್ತು 4ರಂದು ನಡೆದಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಮಾರಂಭ ಆಯೋಜನೆಗೊಂಡಿರಲಿಲ್ಲ. ಈ ವರ್ಷ ಮೇ 19-21ರೊಳಗೆ ಸಮಾರಂಭ ನಡೆಯಬೇಕಿತ್ತು. ಆದರೆ, ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್​ ಜಯೇದ್ ಅಲ್​ ನ್ಹ್ಯಾನ್​ ನಿಧನದಿಂದಾಗಿ ಕಾರ್ಯಕ್ರಮ ಮುಂದೂಡಲಾಗಿತ್ತು.

ಇದನ್ನೂ ಓದಿ: 'ದಸ್ವಿ' ಟ್ರೈಲರ್ ಬಿಡುಗಡೆ: ಹರಿಯಾಣ ಮಾಜಿ ಸಿಎಂ ಆಗಿ ಮಿಂಚಿದ ನಟ ಅಭಿಷೇಕ್ ಬಚ್ಚನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.