ETV Bharat / entertainment

ನಟಿ ವಿರುದ್ಧ ಅಶ್ಲೀಲ ಟ್ವೀಟ್: ಸಿನಿಮಾ ವಿಮರ್ಶಕ ಉಮೈರ್​ ಸಂಧುಗೆ ಸೆಲೀನಾ ಜೇಟ್ಲಿ ಕ್ಲಾಸ್‌ - Celina Jaitly

ಸೆಲೀನಾ ಜೇಟ್ಲಿ ವಿರುದ್ಧ ಸಿನಿಮಾ ವಿಮರ್ಶಕ ಉಮೈರ್​ ಸಂಧು ಅಶ್ಲೀಲ ಟ್ವೀಟ್​ ಮಾಡಿದ್ದು, ನಟಿ ಟ್ವೀಟ್‌ ಮೂಲಕವೇ ಪ್ರತ್ಯುತ್ತರ ಕೊಟ್ಟಿದ್ದಾರೆ.

Umair Sandhu tweet about Celina Jaitly
ಸೆಲೀನಾ ಜೇಟ್ಲಿ ಬಗ್ಗೆ ಉಮೈರ್​ ಸಂಧು ಟ್ವೀಟ್
author img

By

Published : Apr 12, 2023, 4:06 PM IST

ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯ ಉಮೈರ್​ ಸಂಧು ಅವರು ಈಗಾಗಲೇ ಹಲವರ ವಿರುದ್ಧ ವಿವಾದಿತ ಹೇಳಿಕೆ, ಟ್ವೀಟ್‌ಗಳನ್ನು ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ. ಇದೀಗ ಬಾಲಿವುಡ್​ ನಟಿ ಸೆಲೀನಾ ಜೇಟ್ಲಿ ಅವರ ಸರದಿ. ನಟಿಯ ವಿರುದ್ಧ ಅಶ್ಲೀಲ ಟ್ವೀಟ್​​ ಮಾಡಿದ್ದು, ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಈ ಟ್ವೀಟ್​ಗೆ ನಟಿ ಸೆಲೀನಾ ಜೇಟ್ಲಿ ಕೂಡಾ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆನ್​ಲೈನ್ ಸಾಮಾಜಿಕ ಜಾಲತಾಣ​ ವೇದಿಕೆಯಾದ ಟ್ವಿಟರ್​ನಲ್ಲಿ ಸಾಕಷ್ಟು ಸಕ್ರಿಯರಾಗಿರುವ​ ಉಮೈರ್​ ಸಂಧು, ಸೆಲೀನಾ ಜೇಟ್ಲಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಫಿರೋಜ್​ ಖಾನ್​ ಮತ್ತು ಫರ್ದೀನ್​ ಖಾನ್​ ಅವರ ಜೊತೆ ಸೆಲಿನಾ ಜೇಟ್ಲಿ ದೈಹಿಕ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. ಉಮೈರ್​ ಸಂಧು ಟ್ವಿಟರ್​ ಪೋಸ್ಟ್​ ಕಂಡು ನಟಿ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ 'ಸ್ವಯಂಘೋಷಿತ ವಿಮರ್ಶಕ'ನ ವಿರುದ್ಧ ಕಿಡಿ ಕಾರಿದ್ದಾರೆ. ಉಮೈರ್​ ಸಂಧು ಬಳಸಿರುವ ಭಾಷೆಯಲ್ಲೇ ನಟಿ ಕೂಡ ತಿರುಗೇಟು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೂ ಸಹ ಉಮೈರ್​ ಸಂಧು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಮೈರ್​ ಸಂಧು ವಿದೇಶಿ ಸೆನ್ಸಾರ್​ ಮಂಡಳಿಯ ಸದಸ್ಯ. ಹೆಚ್ಚಾಗಿ ಬಾಲಿವುಡ್​ ಸಿನಿಮಾಗಳನ್ನು ವಿಮರ್ಶಿಸುತ್ತಿರುತ್ತಾರೆ. ನಟ, ನಟಿಯರ ಸಂಬಂಧದ ಕುರಿತು ಮಾತನಾಡುತ್ತಾರೆ. ವಿವಾದಾತ್ಮಕ ಟ್ವೀಟ್ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ​. ಇವರ ಖಾತೆಯನ್ನು ಹೆಚ್ಚಿನ ಸಂಖ್ಯೆಯ ಜನರು ಫಾಲೋ ಮಾಡುತ್ತಾರೆ. ಈ ಹಿಂದೆ ಹಲವು ಬಾಲಿವುಡ್​ ತಾರೆಯರ ಬಗ್ಗೆ ಮಾತನಾಡಿದ್ದು, ಸೆಲೀನಾ ಜೇಟ್ಲಿ ಅವರನ್ನು ಟಾರ್ಗೆಟ್​ ಮಾಡಿದ್ದಾರೆ.

ನಟರೊಂದಿಗೆ ದೈಹಿಕ ಸಂಬಂಧದ ಬಗ್ಗೆ ಪೋಸ್ಟ್ ಮಾಡಿದ ಬೆನ್ನಲ್ಲೇ ಸೆಲೀನಾ ಜೇಟ್ಲಿ ಕೂಡ ಟ್ವೀಟ್ ಮಾಡಿದ್ದಾರೆ. ಮಿಸ್ಟರ್ ಸಂಧು, "ಈ ಟ್ವೀಟ್ ಮೂಲಕ ನಿಮಗೆ ಪುರುಷತ್ವ ಬಂದಿದೆ ಎನಿಸುತ್ತಿದೆ. ನಿಮ್ಮ ಆ ಸಮಸ್ಯೆ ಸರಿಪಡಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ನೀವು ವೈದ್ಯರ ಸಲಹೆ ಪಡೆಯಬಹುದು. ಒಮ್ಮೆ ಪಯತ್ನಿಸಿ" ಎಂಬರ್ಥದಲ್ಲಿ ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಟ್ವಿಟರ್​ ಸಂಸ್ಥೆಗೂ ಮನವಿ ಮಾಡಿದ್ದಾರೆ.

  • Dear Mr Sandhu hope posting this gave you the much needed girth & length to become a man & some hope to cure you of your erectile dysfunction. There are others ways to fix your problem..like going to a doctor, you must try it sometime! #celinajaitly @TwitterSafety pls take action https://t.co/VAZJFBS3Da

    — Celina Jaitly (@CelinaJaitly) April 11, 2023 " class="align-text-top noRightClick twitterSection" data=" ">

ನಟಿಯ ರೀಟ್ವೀಟ್​ಗೆ ಪ್ರತಿಕ್ರಿಯಿಸಿರುವ ವಿಮರ್ಶಕ, ನೀವು ಸಿ ಗ್ರೇಡ್​​ ನಟಿ. ನಿಮ್ಮ ಸಿನಿಮಾಗಳನ್ನೊಮ್ಮೆ ನೋಡಿ. ಸಾಫ್ಟ್ ಪೋರ್ನ್ ಚಿತ್ರಗಳನ್ನು ಮಾಡಿದ್ದೀರಿ. ಬಳಿಕ ಶ್ರೀಮಂತ ವ್ಯಕ್ತಿಯೊಂದಿಗೆ ಮದುವೆಯಾಗಿ ಸೆಟ್ಲ್​​ ಆಗಿದ್ದೀರಿ. ಸ್ವಾರ್ಥಿ ಮಹಿಳೆ ಎಂದು ಹೇಳಿದ್ದಾರೆ.

  • Oh Just Shutup ! You were a C Grade Actress. Look at your Filmography. You always did Soft Porn Films. Ok ! Married with a Rich guy & then settled down ! Selfish woman. @TwitterSafety this psychopath is harassing me. Take notice. https://t.co/gZg1usZzTa

    — Umair Sandhu (@UmairSandu) April 11, 2023 " class="align-text-top noRightClick twitterSection" data=" ">

ಮತ್ತೊಂದು ಟ್ವೀಟ್​ನಲ್ಲಿ, 2003ರಲ್ಲಿ ಜಾನ್​​ಶೀನ್ ಆಡಿಷನ್‌ನಲ್ಲಿ ನಿರ್ದೇಶಕ ಫಿರೋಜ್ ಖಾನ್ ಕಚೇರಿಯಲ್ಲಿ ನೀವು ಬೆತ್ತಲಾದ ವಿಷಯವನ್ನು ಎಲ್ಲರಿಗೂ ಹೇಳಿ ಎಂದು ಉಮೈರ್​ ಸಂಧು ಹೇಳಿದ್ದಾರೆ.

''ಆಸ್ಟ್ರಿಯಾದಲ್ಲಿ ನನ್ನೊಂದಿಗೆ ಮಲಗಿದ್ದರು. ಹಾಗಾಗಿ ನನ್ನ ಆ ಸಮಸ್ಯೆಗಳ ಬಗ್ಗೆ ತಿಳಿದಿದ್ದಾರೆ" ಎಂದು ಮತ್ತೊಂದು ಉಮೈರ್​ ಟ್ವೀಟ್ ಮಾಡಿದ್ದಾರೆ. ನೀವು 2006 ಮತ್ತು 2007ರಲ್ಲಿ ಮುಂಬೈನಲ್ಲಿ, "ನೈಟ್ ಗರ್ಲ್" ಎಂದು ಪ್ರಸಿದ್ಧರಾಗಿದ್ದಿರಿ. ನನಗೆ ಧನ್ಯವಾದ ಹೇಳಿ, ನನ್ನ ಟ್ವೀಟ್‌ನಿಂದ ನೀವು ಪ್ರಚಾರ ಪಡೆದಿದ್ದೀರಿ, ಸಿ ಗ್ರೇಡ್ ಭೋಜ್‌ಪುರಿ ನಟಿ" ಎಂದು ಬರೆದಿದ್ದಾರೆ.

  • She slept with me in Austria 🇦🇹 that’s why she knows I’ve erectile dysfunction 😛 ! Btw you were famous “ Night Girl ” in Mumbai in 2006 & 2007. Thanks to me , you got publicity from my tweet. C Grade Bhojpuri Actress 😄😘 https://t.co/gZg1usZzTa

ಸೆಲೀನಾ ಜೇಟ್ಲಿ ಯಾರು?: ಸೆಲೀನಾ ಜೇಟ್ಲಿ 2003ರಲ್ಲಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಜಾನ್​ಶೀನ್​ ನಟಿಯ ಚೊಚ್ಚಲ ಚಿತ್ರ. ನಿರ್ದೇಶಕ, ನಿರ್ಮಾಪಕ ದಿ.ಫಿರೋಜ್​ ಖಾನ್ ಈ ಚಿತ್ರದ ಸಂಪೂರ್ಣ ಹೊಣೆ ಹೊತ್ತಿದ್ದರು. ಫಿರೋಜ್​ ಖಾನ್ ಪುತ್ರ ಫರ್ದೀನ್​ ಖಾನ್​ ಅವರು ಸೆಲೀನಾ ಜೇಟ್ಲಿ ಜೊತೆ ತೆರೆ ಹಂಚಿಕೊಂಡಿದ್ದರು. ಸೆಲೀನಾ ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಶಿವಾಜಿ ಸುರತ್ಕಲ್ 2: ಪ್ರೇಕ್ಷಕರ ಮನ‌‌ಗೆಲ್ಲಲು ಸಜ್ಜಾಗಿದ್ದಾರೆ ರಮೇಶ್ ಅರವಿಂದ್

ಆರ್‌ಆರ್‌ಆರ್‌ ಆಯ್ತು, ಜೂ.ಎನ್‌ಟಿಆರ್ ಮುಂದಿನ ಸಿನಿಮಾಗಳು ಯಾವುವು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.