ETV Bharat / entertainment

ವರ್ಡ್​ ಆಫ್​ ಮೌಥ್​ನಲ್ಲಿ ಪ್ರಚಾರಕ್ಕೆ ಮುಂದಾದ ಶುಭಮಂಗಳ ಚಿತ್ರ: ಸಿನಿರಸಿಕರಿಗೆ ಹುಬ್ಬಳ್ಳಿಯಲ್ಲಿ ಪ್ರೀಮಿಯರ್ ಶೋ

ಶುಭ ಮಂಗಳ ಚಿತ್ರ ವರ್ಡ್​ ಆಫ್​ ಮೌಥ್​ನಲ್ಲಿ ಮೂಲಕ ಪ್ರಚಾರ ಮಾಡುವ ಯೋಜನೆ ರೂಪಿಸಿದ್ದು, ಹುಬ್ಬಳ್ಳಿಯ ರೋಪಮ್ ಚಿತ್ರಮಂದಿರದಲ್ಲಿ ನಿಸಿಪ್ರಿಯರಿಗೆ ಉಚಿತವಾಗಿ ಪ್ರೀಮಿಯರ್ ಶೋವನ್ನು ಇಂದು ಆಯೋಜಿಸಿದೆ.

author img

By

Published : Oct 10, 2022, 5:54 PM IST

Etv Bharatshubhamangala-movie-promotion-in-hubli
ವರ್ಡ್​ ಆಫ್​ ಮೌಥ್​ನಲ್ಲಿ ಪ್ರಚಾರಕ್ಕೆ ಮುಂದಾದ ಶುಭಮಂಗಳ ಚಿತ್ರ

ಹುಬ್ಬಳ್ಳಿ: ಶುಭಮಂಗಳ ಚಲನಚಿತ್ರ ಇಂದು ಹುಬ್ಬಳ್ಳಿಯ ರೋಪಮ್ ಚಿತ್ರಮಂದಿರದಲ್ಲಿ ಸಿನಿ ಪ್ರಿಯರಿಗೆ ಉಚಿತವಾಗಿ ಪ್ರೀಮಿಯರ್ ಶೋ ಆಯೋಜಿಸಿದೆ. ಇದೇ 14 ರಂದು ಚಿತ್ರ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಪ್ರಚಾರ ಕಾರ್ಯದಲ್ಲಿರುವ ಶುಭಮಂಗಳ ಸಿನಿಮಾ ತಂಡ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿತು.

ಚಿತ್ರದ ನಿರ್ದೇಶಕ ಸಂತೋಷ್‌ ಗೋಪಾಲ್‌ ಮಾತನಾಡಿ, ಶುಭಮಂಗಳ ಚಿತ್ರ ಮದುವೆ ಮನೆಯಲ್ಲಿ ನಡೆಯುವ ಕಥೆಯಾಗಿದ್ದು, ಮದುವೆ ಮನೆಗೆ ಹೋದರೆ ಅಲ್ಲಿ ಎಮೋಷನ್‌, ಡ್ರಾಮಾ, ತುಂಬಾ ಕಥೆಗಳು ನಡೆಯುತ್ತಲೆ ಇರುತ್ತದೆ. ಆ ಕಥೆಗಳಲ್ಲಿ ಐದು ಚ್ಯುಸ್‌ ಮಾಡಿ ಸಿನಿಮಾ ಮಾಡಲಾಗಿದೆ.‌ ಅಕ್ಟೋಬರ್‌ 14ಕ್ಕೆ ಚಿತ್ರ ರಾಜ್ಯಾದ್ಯಾಂತ ಬಿಡುಗಡೆ ಮಾಡುತ್ತಿದೆ. ಇಂದು ಹುಬ್ಬಳ್ಳಿಯಲ್ಲಿ ಪ್ರಿಮಿಯರ್​ ಶೋ ಆಯೋಜಿಸಿದ್ದು ಎಲ್ಲರೂ ಬಂದು ವೀಕ್ಷಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ನಟಿ ಮೇಘನಾ ಗಾಂವಕರ್‌, ಹಿತಾ ಚಂದ್ರಶೇಖರ್‌, ರಾಕೇಶ್‌ ಮಯ್ಯ, ಉಪಸ್ಥಿತರಿದ್ದರು.

ಇದನ್ನೂ ಓದಿ : ಗಂಧದಗುಡಿ ಪ್ರೀ ರಿಲೀಸ್ ಇವೆಂಟ್​.. ಅಪ್ಪು ಕೊನೆ ಚಿತ್ರದ ಕಾರ್ಯಕ್ರಮಕ್ಕೆ ದೇಶದ ಟಾಪ್​ ಸ್ಟಾರ್ಸ್​ಗೆ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.