ETV Bharat / entertainment

'ಬೈರಾಗಿ' ಸಿನಿಮಾ ಮೇಕಿಂಗ್‌ ವಿಡಿಯೋ ಬಿಡುಗಡೆ; ನೋಡಿ ತೆರೆಯ ಹಿಂದಿನ ಕರಸತ್ತು - ಬೈರಾಗಿ ಸಿನಿಮಾದ ಕಲರ್ ಫುಲ್ ಮೇಕಿಂಗ್​ನ್ನ ಅನಾವರಣ

ಸಿನಿಮಾಮೇಕಿಂಗ್​ನಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿರುವುದು ಹಾಗು ಆ್ಯಕ್ಷನ್ ಸೀಕ್ವೆನ್ಸ್​ಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಸಹ ಕಲಾವಿದರ ಸನ್ನಿವೇಶಗಳೂ ಇವೆ.

The effort video of the back screen of Bairagi movie
ಬೈರಾಗಿ ಸಿನಿಮಾದ ತೆರೆ ಹಿಂದದಿನ ಎಫರ್ಟ್​
author img

By

Published : Jul 3, 2022, 7:56 AM IST

ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಬೈರಾಗಿ ಸಿನಿಮಾ ನಿನ್ನೆಯಷ್ಟೇ ರಾಜ್ಯಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರತಂಡ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ.

ಮೇಕಿಂಗ್​ನಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿರುವುದು ಹಾಗು ಆ್ಯಕ್ಷನ್ ಸೀಕ್ವೆನ್ಸ್​ಗಳಲ್ಲಿ ತೊಡಗಿರುವುದನ್ನು ಕಾಣಬಹುದು. ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಹಾರುವ ಸನ್ನಿವೇಶ, ಜೈಲು ಎಪಿಸೋಡ್​​ನಲ್ಲಿ ಬರುವ ಆ್ಯಕ್ಷನ್ ಸೀಕ್ವೆನ್ಸ್ ಹಾಗು ಕ್ಲೈಮಾಕ್ಸ್ ಆ್ಯಕ್ಷನ್ ಸನ್ನಿವೇಶಗಳಿವೆ.

ನಟ ಡಾಲಿ ಧನಂಜಯ್ ಸನ್ನಿವೇಶಗಳು, ತಮಿಳು ನಟಿ ಅಂಜಲಿ ನಟನೆ, ದಿಯಾ ಜನಪ್ರಿಯತೆಯ ಪೃಥ್ವಿ ಅಂಬರ್, ಯುವ ನಟಿ ಯಶಾ ಶಿವಕುಮಾರ್, ನಟ ಶಶಿಕುಮಾರ್ ಹೀಗೆ ಕಲಾವಿದರ ಪಾತ್ರಗಳ ಬಗ್ಗೆ ರಿವೀಲ್ ಮಾಡಲಾಗಿದೆ.

ಬೈರಾಗಿಯನ್ನು ತಮಿಳಿನ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ಬಗ್ಗೆ ಕಥೆ ಒಳಗೊಂಡಿದೆ.

ಇದನ್ನೂ ಓದಿ : ನಗ್ನವಾಗಿ ನಿಂತ ವಿಜಯ್ ದೇವರಕೊಂಡ.. ಧೂಳೆಬ್ಬಿಸಿದ ಲೈಗರ್​ ಹೊಸ ಪೋಸ್ಟರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.