ETV Bharat / entertainment

ಸಂಜನಾ ಮನೆಗೆ ಹೊಸ ಅತಿಥಿ.. ಗಂಡು ಮಗುವಿಗೆ ಜನ್ಮ ನೀಡಿದ ನಟಿ ಗಲ್ರಾನಿ - ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ಗಂಡ-ಹೆಂಡತಿ ಸಿನಿಮಾದ ನಾಯಕಿ ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಸಂಜನಾ ಗಲ್ರಾನಿ
ಸಂಜನಾ ಗಲ್ರಾನಿ
author img

By

Published : May 19, 2022, 7:13 PM IST

ಗಂಡ-ಹೆಂಡತಿ ಚಿತ್ರದ ನಾಯಕಿ ಸಂಜನಾ ಗಲ್ರಾನಿ ತಾಯಿಯಾಗಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬೇಬಿ ಬಂಪ್ ಫೋಟೋಶೂಟ್ ಹಾಗೂ ಮುಸ್ಲಿಂ ಸಂಪ್ರದಾಯದಂತೆ ಅದ್ಧೂರಿ ಸೀಮಂತ ಕಾರ್ಯಕ್ರಮವನ್ನು ಅವರು ಮಾಡಿಕೊಂಡಿದ್ದರು.

Actress Sanjana Galrani gave birth to male child
ಡಾಕ್ಟರ್ ನಟಿ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ

ಹಾಗೆಯೇ ರೆಡ್ ಬಣ್ಣದ ಟ್ರೆಂಡಿ ಕಾಸ್ಟೂಮ್​ನಲ್ಲಿ ಮತ್ತೆ ಫೋಟೋ ಶೂಟ್ ಮಾಡಿಸಿದ್ದರು. ಈಗ ಸಂಜನಾ ಗಲ್ರಾನಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಸಂಜನಾ‌ ಗಲ್ರಾನಿ ಅಧಿಕೃತವಾಗಿ ಮೊದಲ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಿದೆ.

ತನ್ನ ಬಹುಕಾಲದ ಗೆಳೆಯ ಅಜೀಜ್ ಪಾಷಾ ಜೊತೆ ಸಂಜನಾ ಗಲ್ರಾನಿ ಮದುವೆ ಮಾಡಿಕೊಂಡಿದ್ದರು. ಇದೀಗ ವೈದ್ಯರು ನಟಿಯ ಜೊತೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ನಟಿ ಜೀವನದಲ್ಲಿ ಸಂತಸ ಮರುಕಳಿಸಿದೆ.

ಓದಿ: ಸಿನಿಮಾ ಬಿಡುಗಡೆಯಲ್ಲಿ ದಾಖಲೆ ಬರೆಯುತ್ತಿರುವ ಸ್ಯಾಂಡಲ್​ವುಡ್​: ನಾಳೆ ಎಷ್ಟು ಸಿನಿಮಾ ರಿಲೀಸ್​ ಆಗುತ್ತಿವೆ ಗೊತ್ತಾ?

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.