ETV Bharat / city

ತುಮಕೂರಿನ ಕಾಲೇಜು ಆವರಣದಲ್ಲೇ​ ವಿದ್ಯಾರ್ಥಿಗಳ ರೋಮ್ಯಾನ್ಸ್​.. ಇವರಿಗೆ ಹೇಳೋರಿಲ್ಲ, ಕೇಳೋರಿಲ್ಲ! - ತುಮಕೂರು ಕಾಲೇಜ್​ ಸುದ್ದಿ

ವಿದ್ಯಾರ್ಥಿಗಳು ಕಾಲೇಜ್​ ಆವರಣದಲ್ಲೇ ರೋಮ್ಯಾನ್ಸ್​ ಶುರು ಹಚ್ಚಿಕೊಂಡಿರುವ ವಿಡಿಯೋ ತುಮಕೂರು ಜಿಲ್ಲೆಯಲ್ಲಿ ಸಂಚಲನ ಮೂಡಿಸುತ್ತಿದೆ.

student-romance-in-college-premises-in-tumkur
ಕಾಜೇಜ್ ಆವರಣದಲ್ಲೇ​ ವಿದ್ಯಾರ್ಥಿಗಳು ರೋಮ್ಯಾನ್ಸ್​
author img

By

Published : Feb 4, 2022, 1:48 PM IST

Updated : Feb 4, 2022, 6:08 PM IST

ತುಮಕೂರು: ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಹಾಡಹಗಲೇ ರೋಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಸರ್ವೆ ಸಾಮಾನ್ಯವಾಗಿವೆ.

ಸ್ಮಾರ್ಟ್​ಸಿಟಿ ವತಿಯಿಂದ ಸಾಲು ಸಾಲಾಗಿರುವ ಆಲದ ಮರದ ಸಮೀಪ ಸುಸಜ್ಜಿತವಾದ ಬೆಂಚು ಮತ್ತು ಉದ್ಯಾನದ ರೂಪದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೇ ಬಂಡವಾಳಗಿಸಿಕೊಂಡಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳು ರೋಮ್ಯಾನ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ತುಮಕೂರಿನ ಕಾಲೇಜು ಆವರಣದಲ್ಲೇ​ ವಿದ್ಯಾರ್ಥಿಗಳ ರೋಮ್ಯಾನ್ಸ್

ಓದಿ: ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದ ಎಸ್ಐಟಿ: ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ ತನಿಖಾ ದಳ

ಬಿಎಚ್ ರಸ್ತೆ ಹೊಂದಿಕೊಂಡಂತೆ ಇರುವ ಈ ಉದ್ಯಾನದಲ್ಲಿ ಸದಾ ಜನಜಂಗುಳಿ ಇದ್ದರೂ ಹಾಡಹಗಲೇ ರೋಮ್ಯಾನ್ಸ್ ಮಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ. ಸಾರ್ವಜನಿಕರು ಈ ಮಾರ್ಗದಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದ್ದು, ಆಡಳಿತ ಮಂಡಳಿ ಯಾವರೀತಿ ಕ್ರಮಕೈಗೊಳ್ಳುತ್ತೆ ಎಂಬುದು ಕಾದು ನೋಡ್ಬೇಕಾಗಿದೆ.

Last Updated : Feb 4, 2022, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.