ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ ಮಾವು 75 ರೂ. (ಇಳಿಕೆ), ಮಲ್ಲಿಕಾ ಮಾವು 78 ರೂ. (ಏರಿಕೆ), ತೋತಾಪುರಿ ಮಾವು 25 ರೂ. (ಇಳಿಕೆ), ಬಂಗಾನಪಲ್ಲಿ 67 ರೂ. ( ಏರಿಕೆ), ಬಾದಾಮಿ 100 ರೂ(ಏರಿಕೆ)., ನೀಲಂ 69 ರೂ., ನೀಲಿ ದ್ರಾಕ್ಷಿ 44 ರೂ., ಹಸಿರು ದ್ರಾಕ್ಷಿ 45 ರೂ., ಕೆಂಪು ಸೇಬು 210 ರೂ., ಫುಜಿ ಸೇಬು 260 ರೂ., ದಾಳಿಂಬೆ 195 ರೂ., (ಇಳಿಕೆ), ಸೀಬೆ ಹಣ್ಣು 77 ರೂ., ಏಲಕ್ಕಿ ಬಾಳೆಹಣ್ಣು 79 ರೂ., ಪಚ್ ಬಾಳೆಹಣ್ಣು 38 ರೂ(ಏರಿಕೆ)., ಕಲ್ಲಂಗಡಿ ಕಿರಣ್ 14 ರೂ., ಕರ್ಬೂಜ 39 ರೂ., ಪಪ್ಪಾಯ 28 ರೂ., ಸಪೋಟ 80 ರೂ., ಕಿತ್ತಳೆ-105 ರೂ.ಗೆ ಲಭ್ಯವಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಟೊಮೇಟೊ 69 ರೂ. (ಏರಿಕೆ), ಟೊಮೇಟೊ ಕಾಯಿ 68ರೂ. (ಇಳಿಕೆ), ಆಲೂಗಡ್ಡೆ 30 ರೂ., ಈರುಳ್ಳಿ 23 ರೂ (ಏರಿಕೆ), ಬೆಂಗಳೂರು ಸೌತೆಕಾಯಿ 17 ರೂ., ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 52 ರೂ., ಮೆಣಸಿನಕಾಯಿ 40 ರೂ. ( ಇಳಿಕೆ)., ಬೀಟ್ ರೂಟ್ 42 ರೂ., ಹಾಗಲಕಾಯಿ 50 ರೂ., ನವಿಲು ಕೋಸು 59 ರೂ. (ಏರಿಕೆ), ಬೂದುಗುಂಬಳ 27 ರೂ., ಬದನೆಕಾಯಿ 48 ರೂ., ಹಸಿರು ಬದನೆ 39 ರೂ., ದೊಡ್ದ ಬದನೆ 52 ರೂ., ಮೂಲಂಗಿ 28 ರೂ., ಬೆಂಡೆಕಾಯಿ 22ರೂ(ಇಳಿಕೆ). ಕ್ಯಾರೇಟ್ 52 ರೂ., ಹುರಳಿಕಾಯಿ 69 ರೂ., ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 114ರೂ. (ಏರಿಕೆ), ಮದ್ರಾಸ್ ಸೌತೆಕಾಯಿ 16 ರೂ.,(ಇಳಿಕೆ) ಮರ ಗೆಣಸು 40 ರೂ., ನಾಟಿ ಟೊಮೊಟೊ 66 ರೂ., ಕುಂಬಳಕಾಯಿ 22 ರೂ.( ಇಳಿಕೆ), ಬೇಬಿ ಕಾರ್ನ್ 26 ರೂ., ಸೋರೆಕಾಯಿ 48 ರೂ.,(ಏರಿಕೆ) ಹೀರೆಕಾಯಿ 52 ರೂ., ತೊಂಡೆಕಾಯಿ 16 ರೂ., ಚಪ್ಪರದ ಅವರೆಕಾಯಿ 69 ರೂ., ನುಗ್ಗೆಕಾಯಿ ಒಂದಕ್ಕೆ 07 ರೂ. (ಏರಿಕೆ), ಬಾಳೆಕಾಯಿ ಒಂದಕ್ಕೆ 17 ರೂ., ತೆಂಗಿನಕಾಯಿ ಒಂದಕ್ಕೆ 20 ರೂ.( ಏರಿಕೆ), ಮುಸುಕಿನ ಜೋಳ 12 ರೂ, ಎಲೆ ಕೋಸು 25 ರೂ. (ಇಳಿಕೆ), ಹೂ ಕೋಸು ಒಂದಕ್ಕೆ 18 ರೂ.,(ಇಳಿಕೆ) ಎಳೆ ನೀರು ಒಂದಕ್ಕೆ 38 ರೂ. ಇದೆ.
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 12 ರೂ., ದಂಟಿನ ಸೊಪ್ಪು ಕೆಂಪು 10 ರೂ., ಕರಿಬೇವು 03 ರೂ., ಕೊತ್ತಂಬರಿ 08 ರೂ., ಮೆಂತೆ ಸೊಪ್ಪು 12 ರೂ., ಪುದೀನ ಸೊಪ್ಪು 06 ರೂ., ಪಾಲಕ್ 08 ರೂ., ಈರುಳ್ಳಿ ಸೊಪ್ಪು 14 ರೂ., ಗೊಂಗುರ ಸೊಪ್ಪು 14 ರೂ., ಬಸಳೆ ಸೊಪ್ಪು 09 ರೂ., ಸಬ್ಬಸಿಗೆ ಸೊಪ್ಪು 12 ರೂ. ಇದೆ.
ಶಿವಮೊಗ್ಗ ತರಕಾರಿ ದರ: ಮೆಣಸಿನಕಾಯಿ-30 ರೂ., M.Z ಬಿನ್ಸ್-25 ರೂ., ರಿಂಗ್ ಬಿನ್ಸ್-40 ರೂ., ಎಲೆಕೋಸು ಚೀಲಕ್ಕೆ-30 ರೂ., ಬೀಟ್ ರೂಟ್-20 ರೂ., ಹೀರೆಕಾಯಿ-30 ರೂ., ಬೆಂಡೆಕಾಯಿ-20 ರೂ., ಹಾಗಲಕಾಯಿ-40 ರೂ., ಎಳೆ ಸೌತೆ-16 ರೂ., ಬಣ್ಣದ ಸೌತೆ-12 ರೂ., ಚವಳಿಕಾಯಿ-30 ರೂ., ತೊಂಡೆಕಾಯಿ-20 ರೂ., ನವಿಲುಕೋಸು-40 ರೂ., ಮೂಲಂಗಿ-20 ರೂ., ದಪ್ಪಮೆಣಸು-80 ರೂ., ಕ್ಯಾರೇಟ್-40 ರೂ., ನುಗ್ಗೆಕಾಯಿ-70 ರೂ., ಹೂ ಕೋಸು-300 ರೂ ಚೀಲಕ್ಕೆ., ಟೊಮೊಟೊ-52 ರೂ., ನಿಂಬೆಹಣ್ಣು 100 ಕ್ಕೆ 400 ರೂ., ಈರುಳ್ಳಿ-15-20 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-30-60 ರೂ., ಸೀಮೆ ಬದನೆಕಾಯಿ-35 ರೂ., ಬದನೆಕಾಯಿ-12 ರೂ., ಪಡುವಲಕಾಯಿ-26 ರೂ., ಕುಂಬಳಕಾಯಿ-12 ರೂ., ಹಸಿ ಶುಂಠಿ-20 ರೂ., ಮಾವಿನಕಾಯಿ-20 ರೂ. ಇದೆ.
ಸೊಪ್ಪಿನ ದರ ಇಳಿಕೆ: ಕೊತ್ತಂಬರಿ 100 ಕ್ಕೆ- 220 ರೂ., ಸಬ್ಬಸಿಗೆ 100 ಕ್ಕೆ -200 ರೂ., ಮೆಂತೆ 100 ಕ್ಕೆ -200 ರೂ., ಪಾಲಕ್ -100 ಕ್ಕೆ 220 ರೂ., ಪುದೀನ 100 ಕ್ಕೆ - 160 ರೂ. ಇದೆ.
ಇದನ್ನೂ ಓದಿ: ರಾಜ್ಯದಲ್ಲಿಂದು ಚಿನ್ನ ಬೆಳ್ಳಿ ದರ ಹೀಗಿದೆ..