ETV Bharat / city

ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ತಾಯಿ ಮಗುವಿನ ಜೀವ ಉಳಿಸಿದ ಸಾಗರ ವೈದ್ಯರು

author img

By

Published : May 16, 2021, 8:43 PM IST

ಕೋವಿಡ್​​​ ಮೊದಲ ಅಲೆಯಲ್ಲಿ ಸೋಂಕಿತ ಗರ್ಭಿಣಿಯರಿಗೆ ಸಾಗರದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿರಲಿಲ್ಲ. ಸದ್ಯ ಶಾಸಕ ಹರತಾಳು ಹಾಲಪ್ಪನವರ ಸೂಚನೆ ಮೇರೆಗೆ ಸಾಗರದಲ್ಲಿಯೇ ಆಪರೇಷನ್ ನಡೆಸಲಾಗುತ್ತಿದೆ..

successful-surgery-for-a-corona-infected-pregnant-woman-in-sagar
ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಶಿವಮೊಗ್ಗ : ಕೊರೊನಾ ಸೋಂಕಿತ ಗರ್ಭಿಣಿಗೆ ಸಿಜೇರಿಯನ್ ಮಾಡುವ ಮೂಲಕ ಹೆರಿಗೆ ಮಾಡಿಸುವಲ್ಲಿ ಸಾಗರ ವೈದ್ಯರ ತಂಡ ಯಶಸ್ವಿಯಾಗಿದೆ.

ಸಾಗರದ 25 ವರ್ಷದ ಸೋಂಕಿತ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಸಿಜೇರಿಯನ್​ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು.

ಪ್ರಸೂತಿ ತಜ್ಞ ಡಾ.ನಾಗೇಂದ್ರಪ್ಪ, ಅರವಳಿಕೆ ತಜ್ಞ ಡಾ.ಸುರೇಶ್ ಅವರ ತಂಡ ಯಶಸ್ವಿ ಆಪರೇಷನ್ ನಡೆಸಿ ಮಗು ಹಾಗೂ ತಾಯಿಯ ಪ್ರಾಣ ಉಳಿಸಿದ್ದಾರೆ.

successful-surgery-for-a-corona-infected-pregnant-woman-in-sagar
ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕೋವಿಡ್​​​ ಮೊದಲ ಅಲೆಯಲ್ಲಿ ಸೋಂಕಿತ ಗರ್ಭಿಣಿಯರಿಗೆ ಸಾಗರದ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿರಲಿಲ್ಲ. ಸದ್ಯ ಶಾಸಕ ಹರತಾಳು ಹಾಲಪ್ಪನವರ ಸೂಚನೆ ಮೇರೆಗೆ ಸಾಗರದಲ್ಲಿಯೇ ಆಪರೇಷನ್ ನಡೆಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.