ETV Bharat / city

ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸ ಕಾರಾಗೃಹ: ಎಂ.ಬಿ ಪಾಟೀಲ್

author img

By

Published : Jun 17, 2019, 4:46 PM IST

ಬೆಂಗಳೂರು, ಮಂಗಳೂರು, ವಿಜಯಪುರ, ಬೀದರ್, ಹಾಸನ ಜಿಲ್ಲೆಗಳಲ್ಲಿ ಹೊಸದಾಗಿ ಕಾರಾಗೃಹಗಳನ್ನು ಆರಂಭಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಎಂ.ಬಿ ಪಾಟೀಲ್

ಮೈಸೂರು: ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸದಾಗಿ ಕಾರಾಗೃಹಗಳನ್ನು ಆರಂಭಿಸುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

52 ನೇ ಪ್ರಶಿಕ್ಷಣಾರ್ಥಿಗಳ ತಂಡ ಪಥ ಸಂಚಲನ ಕಾರ್ಯಕ್ರಮದಲ್ಲಿ ಎಂ.ಬಿ ಪಾಟೀಲ್ ಭಾಗಿ

ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ವತಿಯಿಂದ ಕಾರಾಗೃಹ ಮೈದಾನದಲ್ಲಿ ಏರ್ಪಡಿಸಿದ್ದ 52 ನೇ ಪ್ರಶಿಕ್ಷಣಾರ್ಥಿಗಳ ತಂಡದ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು. ಬೆಂಗಳೂರಿನಲ್ಲಿ 125 ಕೋಟಿ ರೂ., ಮಂಗಳೂರು, ವಿಜಯಪುರ, ಬೀದರ್​ನಲ್ಲಿ ತಲಾ 100 ಕೋಟಿ ರೂ., ಹಾಸನ ಜಿಲ್ಲೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ನೂತನ ಕಾರಾಗೃಹಗಳನ್ನು ಆರಂಭಿಸಲಾಗುವುದು ಎಂದರು.

ಇನ್ನು ಕಾರಾಗೃಹ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರಂತೆ ಸಮನಾಗಿ ಕಾಣುವ ವ್ಯವಸ್ಥೆ ರೂಪಿಸಲಾಗುವುದು. ಅಲ್ಲದೆ, ಆಡಳಿತದಲ್ಲೂ ಪಾರದರ್ಶಕತೆ ತರಲಾಗುವುದು ಎಂದು ಇದೇ ವೇಳೆ ಗೃಹ ಸಚಿವ ಮಾಹಿತಿ ನೀಡಿದರು.

Intro:ಕಾರಾಗೃಹBody:ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಕಾರಾಗೃಹ ಆರಂಭಿಸಲಾಗುವುದು: ಎಂ.ಬಿ.ಪಾಟೀಲ್
ಮೈಸೂರು: ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಹೊಸದಾಗಿ ಕಾರಾಗೃಹ ತೆರೆಯಲಾಗುವುದು ಎಂದು ಗೃಹಮಂತ್ರಿ ಎಂ.ಬಿ.ಪಾಟೀಲ್ ಹೇಳಿದರು.
ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆವತಿಯಿಂದ ಕಾರಾಗೃಹ ಮೈದಾನದಲ್ಲಿ ಏರ್ಪಡಿಸಿದ್ದ. 52ನೇ ಪ್ರಶಿಕ್ಷಣಾರ್ಥಿಗಳ ತಂಡ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ 125 ಕೋಟಿ ರೂ. , ಮಂಗಳೂರು, ವಿಜಯಪುರ, ಬೀದರ್ ನಲ್ಲಿ ತಲಾ 100ಕೋಟಿ ರೂ, ಹಾಸನ ಜಿಲ್ಲೆಯಲ್ಲಿ 15 ಕೋಟಿ ರೂ ವೆಚ್ಚದಲ್ಲಿ ಹೊಸದಾಗಿ ಕಾರಾಗೃಹ ಆರಂಭಿಸಲಾಗುವುದು ಎಂದು ತಿಳಿಸಿದರು.
ಕಾರಾಗೃಹದ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಪೊಲೀಸರನಂತೆ ಸಮಾನಾಗಿ ಕಾಣುವ ವ್ಯವಸ್ಥೆ ರೂಪಿಸಲಾಗುವುದು.ಪಾರದರ್ಶಕತೆ ಆಡಳಿತ ನೀಡುವಂತೆ ಮಾಡಲಾಗುವುದು ಎಂದರು.Conclusion:ಕಾರಾಗೃಹ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.