ETV Bharat / city

ಸೋಂಕಿತರು ಬಚ್ಚಿಟ್ಟುಕೊಳ್ಳಬೇಡಿ, ಇದರಿಂದ ಅಪಾಯವೇ ಹೆಚ್ಚು.. ಸಂಸದ ಪ್ರತಾಪಸಿಂಹ - MP Pratapasimha satement

ಕೊರೊನಾ ನಿಯಂತ್ರಣಕ್ಕಾಗಿ ನಾಲ್ಕು ಕ್ಷೇತ್ರಗಳಿಗೆ ಟಾಸ್ಕ್​ಫೋಸ್ ತಂಡ ರಚನೆ ಮಾಡಲಾಗಿದೆ. ಆಯಾ ಕ್ಷೇತ್ರದಲ್ಲಿನ ಎಂಎಲ್​​ಎಗಳೇ ಟಾಸ್ಕ್​ಫೋಸ್೯ ಅಧ್ಯಕ್ಷರು..

MP Pratapasimha  satement
ಸೋಂಕಿತರು ಬಚ್ಚಿಟ್ಟುಕೊಳ್ಳಬೇಡಿ, ಇದರಿಂದ ಅಪಾಯವೇ ಹೆಚ್ಚು: ಸಂಸದ ಪ್ರತಾಪಸಿಂಹ
author img

By

Published : Jul 19, 2020, 5:36 PM IST

ಮೈಸೂರು : ಎನ್‌ ಆರ್‌ ಕ್ಷೇತ್ರದಲ್ಲಿನ ಕೊರೊನಾ ಸೋಂಕಿತರು ಬಚ್ಚಿಟ್ಟುಕೊಳ್ಳಬೇಡಿ. ಇದರಿಂದ ಕ್ಷೇತ್ರಕ್ಕೆ ಅಪಾಯವೇ ಹೆಚ್ಚು ಎಂದು ಸಂಸದ ಪ್ರತಾಪಸಿಂಹ ಎಚ್ಚರಿಕೆ ನೀಡಿದ್ದಾರೆ.

ಸೋಂಕಿತರು ಬಚ್ಚಿಟ್ಟುಕೊಳ್ಳಬೇಡಿ, ಇದರಿಂದ ಅಪಾಯವೇ ಹೆಚ್ಚು.. ಸಂಸದ ಪ್ರತಾಪಸಿಂಹ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಾಲ್ಕು ಕ್ಷೇತ್ರಗಳಿಗೆ ಟಾಸ್ಕ್​ಫೋಸ್ ತಂಡ ರಚನೆ ಮಾಡಲಾಗಿದೆ. ಆಯಾ ಕ್ಷೇತ್ರದಲ್ಲಿನ ಎಂಎಲ್​​ಎಗಳೇ ಟಾಸ್ಕ್​ಫೋಸ್೯ ಅಧ್ಯಕ್ಷರು. ಎನ್‌ಆರ್‌ಕ್ಷೇತ್ರದಲ್ಲಿ ತನ್ವೀರ್ ಸೇಠ್ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ, ಆ ಕ್ಷೇತ್ರವನ್ನು ನಾನು ನೋಡಿ‌ಕೊಳ್ಳುತ್ತೇನೆ ಎಂದರು.

ಇನ್ನು, ಎನ್‌ಆರ್ ‌ಕ್ಷೇತ್ರದಲ್ಲಿ ಕೊರೊನಾ ಪರೀಕ್ಷೆ ಎಲ್ಲರಿಗೂ ಮಾಡಲಾಗುವುದು. ಒಂದು ವೇಳೆ ಕೊರೊನಾ ಸೋಂಕಿತರು ಬಚ್ಚಿಟ್ಟುಕೊಂಡರೆ ಪೊಲೀಸರ ಮೂಲಕ‌ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.