ETV Bharat / city

ಸಾಂಸ್ಕೃತಿಕ ನಗರಿಯಲ್ಲಿ 'ಸೆಲ್ಫಿ' ತಾಣವಾಯ್ತು 'I❤MYS' ಚಿಹ್ನೆ

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಿರುವ 'I❤MYS' ಚಿಹ್ನೆಗೆ ಪ್ರವಾಸಿಗರು ಮಾರುಹೋಗಿದ್ದು, ಸೆಲ್ಫಿ, ಫೊಟೋ ತಾಣವಾಗಿ ಪರಿವರ್ತಿಸಿದ್ದಾರೆ.

'IloveMYS' symbol for photo shoot spot
author img

By

Published : Aug 26, 2019, 5:10 PM IST

ಮೈಸೂರು: ದಿನಾಲೂ ಜನಜಂಗುಳಿಯಿಂದ ಕಳೆಗಟ್ಟುತ್ತಿರುವ ಮೈಸೂರು ರೈಲ್ವೆ ನಿಲ್ದಾಣ, ಇದೀಗ ಪ್ರವಾಸಿಗರ ಹಾಗೂ ಸ್ಥಳೀಯರ 'ಸೆಲ್ಫಿ'ಯ ತಾಣವಾಗಿ ಮಾರ್ಪಟ್ಟಿದೆ.

ಹೌದು, ರೈಲ್ವೆ ನಿಲ್ದಾಣದ ಮುಂಭಾಗ ಇಂಗ್ಲಿಷ್ ಅಕ್ಷರಗಳಲ್ಲಿ ನಿರ್ಮಿಸಿರುವ 'I❤MYS' ಚಿಹ್ನೆಗೆ ಪ್ರವಾಸಿಗರು ಮಾರುಹೋಗಿದ್ದಾರೆ. 'I❤MYS' ಎಂದರೆ 'ಐ ಲವ್ ಮೈಸೂರು' ಎಂದರ್ಥ. ನಿಲ್ದಾಣದ ಮುಂಭಾಗ ಆಕರ್ಷಣೀಯವಾಗಿ ಕಾಣುವುದರಿಂದ ಮೈಸೂರಿಗೆ ಆಗಮಿಸುವ ಪ್ರಯಾಣಿಕರು, ಈ ಚಿಹ್ನೆ ನೋಡುತ್ತಿದ್ದಂತೆ ವಾವ್​​ ಎನ್ನುತ್ತಿದ್ದಾರೆ. ಅದರ ಮುಂದೆ ಸೆಲ್ಫಿ, ಫೊಟೋ ತೆಗೆದುಕೊಂಡು ಖುಷಿಪಡುತ್ತಿದ್ದಾರೆ.

'I❤MYS' ಚಿಹ್ನೆ

ಪ್ರವಾಸೋದ್ಯಮ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಎಂದೂ ಪ್ರವಾಸಿಗರು ತಿಳಿಸುತ್ತಾರೆ. ಮೈಸೂರು ರೈಲ್ವೆ ನಿಲ್ದಾಣದಲ್ಲಿ ₹ 15 ಕೋಟಿ ವೆಚ್ಚದಲ್ಲಿ ಹಲವು ಕಾಮಗಾರಿಗಳ ಅಭಿವೃದ್ಧಿ ಭರದಿಂದ ಸಾಗಿದೆ. ಈ ಚಿಹ್ನೆಯನ್ನು ₹ 3 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಇದೇ ರೀತಿ ಬೆಂಗಳೂರಿನ ಎರಡು ಕಡೆ ಮಾತ್ರ ಇದೆ. ಒಟ್ಟಿನಲ್ಲಿ ಪ್ರವಾಸಿಗರ ಕೇಂದ್ರ ಬಿಂದು.

'ಈಟಿವಿ ಭಾರತ' ಜೊತೆ ಮಾತನಾಡಿರುವ ಮೈಸೂರು ರೈಲ್ವೆ ವಿಭಾಗೀಯ ಅಧಿಕಾರಿ (ಡಿಆರ್​ಎಂ) ಅಪರ್ಣ ಗಾಗ್೯ ಅವರು ಈ ಕುರಿತು ವಿವರಣೆ ನೀಡಿದ್ದಾರೆ. ಬೇರೆ ಕಡೆಯಿಂದ ನಗರಕ್ಕೆ ಬರಲಿರುವ ಪ್ರವಾಸಿಗರು ಸವಿ ನೆನಪೊಂದನ್ನು ತಮ್ಮೊಂದಿಗೆ ಒಯ್ಯಲಿ ಎಂಬ ಸದುದ್ದೇಶದಿಂದ ರೈಲ್ವೆ ನಿಲ್ದಾಣದ ಮುಂದೆ 'ಐ ಲವ್‌ ಮೈಸ್‌' ಚಿಹ್ನೆ ನಿರ್ಮಿಸಲಾಗಿದೆ.

Intro:I❤MYS story

Body:I❤MYS story

Conclusion:'I❤MYS' ಪ್ರಯಾಣಿಕರು ಫುಲ್ ಫೀದಾ, ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದೆ ರೈಲ್ವೆ ನಿಲ್ದಾಣ 'ಸೆಲ್ಫಿ'
ಮೈಸೂರು: ಮೈಸೂರು ರೈಲ್ವೆ ನಿಲ್ದಾಣ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಿಗೆ 'ಪ್ರೀತಿ'ಯ ನಿಲ್ದಾಣವಾಗಿ ಮಾರ್ಪಡುತ್ತಿದೆ.
ಹೌದು, ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಸ್ಥಾಪಿಸಲಾಗಿರುವ 'I❤MYS' ಚಿಹ್ನೆಗೆ ಪ್ರೀತಿಯ ಹೃದಯಗಳು ಮತ್ತೆ ಮತ್ತೆ ನೋಡುವಂತೆ ಮನ ಗೆಲುತ್ತಿದೆ.
ಕೆಲ ತಿಂಗಳಿಂದ 15 ಕೋಟಿ ರೂ.ವೆಚ್ಚದಲ್ಲಿ ಮೈಸೂರು ರೈಲ್ವೆ ನಿಲ್ದಾಣದ ನವೀಕರಣ ಕಾಮಗಾರಿ ನಡೆಸಲಾಗುತ್ತದೆ. ಇದರ ಭಾಗವಾಗಿ 3 ಲಕ್ಷ ರೂ.ವೆಚ್ಚದಲ್ಲಿ 'ಐಲವ್ ಮೈ' ಎಂಬ ಇಂಗ್ಲಿಷ್ ಅಕ್ಷರದ ಚಿಹ್ನೆಯನ್ನು ಕೆಂಪು ಬಣ್ಣದಲ್ಲಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿದೆ.
'ಐಲವ್ ಮೈಸ್' ಗ್ಲೋ ಎಲ್ ಇಡಿ ಮತ್ತು ಕೆಂಪು ಅಕ್ರಾಲಿಕ್ ವಸ್ತುಗಳಿಂದ ಮಾಡಲ್ಪಟ್ಟಿದೆ. ನಿಲ್ದಾಣದ ಮುಂಭಾಗದಲ್ಲಿ ಆಕರ್ಷಕವಾಗಿ ಕಾಣುತ್ತಿರುವುದರಿಂದ ಮೈಸೂರಿನಿಂದ ಬೇರೆ ಕಡೆಗೆ ಹೋಗುವ ಹಾಗೂ ಬೇರೆ ಬೇರೆ ಕಡೆಯಿಂದ ಮೈಸೂರಿಗೆ ಆಗಮಿಸುವ ಪ್ರಯಾಣಿಕರು, ಈ ಚಿಹ್ನೆ ನೋಡುತ್ತಿದ್ದಂತೆ ಕಣ್ಣಗಳು ವ್ಹಾವ್ ಎನ್ನುವಂತೆ ತನ್ನತ ಸೆಳೆಯುತ್ತಿದೆ.
ಬೆಂಗಳೂರು ಹಾಗೂ ಮಂಗಳೂರು ರೈಲ್ವೆ ನಿಲ್ದಾಣಗಳಲ್ಲೂ ಈ ರೀತಿ ಕಾನ್ಷಪ್ಟ್ ಮಾಡಲಾಗಿದೆ‌. ಇದೇ ಮೊದಲ ಬಾರಿಗೆ 'ಐ ಲವ್ ಮೈಸ್'ಅಂತ ಚಿಹ್ನೆ ಹಾಕಿರುವುದರಿಂದ ಪ್ರವಾಸಿಗರು ಹಾಗೂ ಸ್ಥಳೀಯರಿಗೂ ಮೈಸೂರಿನ ಸೊಬಗು ಹಾಗೂ ಮೈಸೂರಿನ ಪರಂಪರೆ ಇಮ್ಮಡಿಗೊಳಿಸಿದೆ. ಸೆಲ್ಫಿ ಸ್ಪಾಟ್ ಆಗಿ ಕೂಡ ಆಗಿದೆ.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಂಡಿದೆ. ಇದರಿಂದ ಪ್ರವಾಸಿಗರಿಗೆ ಮೈಸೂರಿನ ಭವ್ಯತೆ ಸಾರಲಾಗುತ್ತಿದೆ.
ಈ ಸಂಬಂಧ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ಮೈಸೂರು ರೈಲ್ವೆ ವಿಭಾಗೀಯ ಅಧಿಕಾರಿ(ಡಿಆರ್ ಎಂ) ಅಪರ್ಣ ಗಾಗ್೯ ಅವರು, ಐ ಲವ್ ಮೈಸ್ ಬಗ್ಗೆ ವಿವರಣೆ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.