ETV Bharat / city

ವ್ಯಾಕ್ಸಿನೇಷನ್‌ ಬಳಿಕವೇ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ: ಸರ್ಕಾರಕ್ಕೆ ಡಾ.ಕಕ್ಕಿಲ್ಲಾಯ ಲೀಗಲ್ ನೋಟಿಸ್ - ರಾಜ್ಯ ಸರ್ಕಾರಕ್ಕೆ ಲೀಗಲ್‌ ನೋಟಿಸ್

ಕೋವಿಲ್‌ ಲಸಿಕೆಯ ಮೊದಲ ಡೋಸ್‌ ಪಡೆದರಷ್ಟೇ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜಿಗೆ ಪ್ರವೇಶ ಎಂಬ ಸಚಿವರ ಹೇಳಿಕೆ ಸಂಬಂಧ ಸರ್ಕಾರಕ್ಕೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕೋರ್ಟ್‌ ಮೂಲಕ ನೋಟಿಸ್‌ ಕಳುಹಿಸಿದ್ದಾರೆ.

Students get admission to school soon after receiving the vaccine; Legal Notice to Government
ವ್ಯಾಕ್ಸಿನೇಷನ್‌ ಬಳಿಕವೇ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ: ಸರ್ಕಾರಕ್ಕೆ ಡಾ.ಕಕ್ಕಿಲ್ಲಾಯ ಲೀಗಲ್ ನೋಟಿಸ್
author img

By

Published : Jun 27, 2021, 4:40 AM IST

ಮಂಗಳೂರು: ಮೊದಲ ಹಂತದ ಲಸಿಕೆ ಕಡ್ಡಾಯ ಪಡೆದುಕೊಂಡರೆ ಮಾತ್ರ ಶಾಲಾ-ಕಾಲೇಜಿಗೆ ಪ್ರವೇಶ, ಆ ಬಳಿಕವೇ ಶಾಲೆ ತೆರೆಯಲಾಗುತ್ತದೆ ಎಂಬ ರಾಜ್ಯ ಸಚಿವರ ಹೇಳಿಕೆಯನ್ನು ಪ್ರಶ್ನಿಸಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಸರ್ಕಾರಕ್ಕೆ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ.

Students get admission to school soon after receiving the vaccine; Legal Notice to Government
ವ್ಯಾಕ್ಸಿನೇಷನ್‌ ಬಳಿಕವೇ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ: ಸರ್ಕಾರಕ್ಕೆ ಡಾ.ಕಕ್ಕಿಲ್ಲಾಯ ಲೀಗಲ್ ನೋಟಿಸ್

ಗುಜರಾತ್ ಹಾಗೂ ಮೇಘಾಲಯ ಹೈಕೋರ್ಟ್‌ಗಳು ಯಾವುದೇ ಕಾರಣಕ್ಕೆ ಯಾರಿಗೂ ಒತ್ತಾಯಪೂರ್ವಕವಾಗಿ ಲಸಿಕೆ ನೀಡಬಾರದು ಎಂಬ ತೀರ್ಪುಗಳ ಆಧಾರದ ಮೇಲೆ ಈ ನೋಟಿಸ್‌ ಕಳುಹಿಸಿದ್ದಾರೆ. ಆದರೂ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಲಸಿಕೆ ಕಡ್ಡಾಯವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ನ್ಯಾಯಾಲಯದ ಆದೇಶ ಪ್ರತಿ ಸಹಿತ ನೋಟಿಸ್ ಕಳುಹಿಸಲಾಗಿದೆ. ಆ ಬಳಿಕವೂ ಸರ್ಕಾರದ ಈ ಬಗ್ಗೆ ಕ್ರಮ ವಹಿಸದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ಆದೇಶ ಉಲ್ಲಂಘನೆ ಕೇಸ್ ದಾಖಲಾಗಿಸಲಾಗುತ್ತದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.