ETV Bharat / city

ಹುಬ್ಬಳ್ಳಿ: ತುಂಬಿದ ಉಣಕಲ್ ಕೆರೆಗೆ ಬಾಗಿನ ಅರ್ಪಿಸಿದ ಸ್ಥಳೀಯರು - Hubli News

ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹುಬ್ಬಳ್ಳಿ ನಗರದ ಉಣಕಲ್ ಕೆರೆ ತುಂಬಿದ್ದು, ಸ್ಥಳೀಯರು ಬಾಗಿನ ಅರ್ಪಿಸಿದರು.

Unkal Lake is filled  Due to heavy rain
ಹುಬ್ಬಳ್ಳಿ: ಉಣಕಲ್ ಕೆರೆಗೆ ಬಾಗಿನ ಅರ್ಪಿಸಿದ ಸ್ಥಳೀಯರು
author img

By

Published : Aug 6, 2020, 4:26 PM IST

ಹುಬ್ಬಳ್ಳಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಉಣಕಲ್ ಕೆರೆ ತುಂಬಿದ್ದು, ಸ್ಥಳೀಯರು ಬಾಗಿನ ಅರ್ಪಿಸಿದರು.

ಹುಬ್ಬಳ್ಳಿ: ಉಣಕಲ್ ಕೆರೆಗೆ ಬಾಗಿನ ಅರ್ಪಿಸಿದ ಸ್ಥಳೀಯರು

ಹಲವು ವರ್ಷಗಳಿಂದ ಮಳೆಯ ಅಭಾವದಿಂದ ಅಲ್ಪ ಪ್ರಮಾಣದ ನೀರು ಹೊಂದಿದ್ದ ಉಣಕಲ್ ಕೆರೆ, ಮೊದಲ ಬಾರಿಗೆ ಕಳೆದ ವರ್ಷ ತುಂಬಿತ್ತು. ಈ ಬಾರಿಯೂ ಉತ್ತಮ ಮುಂಗಾರು ಮಳೆಯಾಗಿದ್ದರಿಂದ ಕೆರೆ ತುಂಬಿ ಹರಿಯುತ್ತಿದೆ.

ಇದರಿಂದ ಸುತ್ತಲಿನ ನಿವಾಸಿಗಳು ಸೇರಿದಂತೆ ಹುಬ್ಬಳ್ಳಿಗರಲ್ಲಿ ಸಂಭ್ರಮ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.