ETV Bharat / city

ಲಾಕ್​​​ಡೌನ್​ ಗಾಯದ ಮೇಲೆ ಪೋಷಕರಿಗೆ ಶಾಲಾ ಶುಲ್ಕ ಏರಿಕೆ ಬರೆ!

ಸರ್ಕಾರದ ಆದೇಶ ದಿಕ್ಕರಿಸಿದ ಕೆಲ ಖಾಸಗಿ ಶಾಲೆಗಳು, ಶಾಲಾ ಶುಲ್ಕ ಭರಿಸುವಂತೆ ಪೋಷಕರಿಗೆ ಮಾಹಿತಿ ರವಾನಿಸಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.

author img

By

Published : May 28, 2020, 6:17 PM IST

private School sending fee circular to the parents
ಹುಬ್ಬಳ್ಳಿ ನಗರ

ಹುಬ್ಬಳ್ಳಿ: ಲಾಕ್​​​ಡೌನ್​​​​​ನಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುವಾಗ ಖಾಸಗಿ ಶಾಲೆಗಳು ಪೋಷಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದ್ದು, ಶುಲ್ಕ ಭರಿಸುವಂತೆ ಅವರ ಮೇಲೆ ಒತ್ತಡ ಹಾಕುತ್ತಿವೆ‌.

private School sending fee circular to the parents
ಶುಲ್ಕ ಪಾವತಿಸಿರುವುದು

ಸರ್ಕಾರದ ಆದೇಶ ದಿಕ್ಕರಿಸಿದ ಕೆಲ ಖಾಸಗಿ ಶಾಲೆಗಳು, ಶಾಲಾ ಶುಲ್ಕ ಭರಿಸುವಂತೆ ಪೋಷಕರಿಗೆ ಮಾಹಿತಿ ರವಾನಿಸಿವೆ. ಈ ಮೂಲಕ ಪೋಷಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ.

ಪೋಷಕರೊಬ್ಬರಿಗೆ ಬಂದಿರುವ ವಾಟ್ಸ್​​​ಆ್ಯಪ್​​ ಸಂದೇಶ

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಈಗ ಪೋಷಕರಿಗೆ ಖಾಸಗಿ ಶಾಲೆಗಳು ಶಾಕ್ ನೀಡಿವೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.