ETV Bharat / city

ಹು-ಧಾ ಪಾಲಿಕೆ ಮಾಜಿ ಮೇಯರ್ ಸುಧೀರ್​ ಸರಾಫ್ ನಿಧನ

ಬೋನ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸುಧೀರ್​ ಸರಾಫ್ ಇಂದು ಕೊನೆಯುಸೆಳೆದಿದ್ದಾರೆ.

author img

By

Published : Mar 25, 2021, 11:35 AM IST

Former Mayor Sudheera Saraf
ಮಾಜಿ ಮೇಯರ್ ಸುಧೀರ ಸರಾಫ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಬಿಜೆಪಿ ಮುಖಂಡ ಸುಧೀರ್​ ಸರಾಫ್ ನಿಧನರಾಗಿದ್ದಾರೆ.

ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಸುಧೀರ್​ ಸರಾಫ್, ಬೋನ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ನಂತರ ತೀವ್ರ ಅಸ್ವಸ್ಥರಾಗಿದ್ದದ್ದು, ಇಂದು ಕೊನೆಯುಸೆಳೆದಿದ್ದಾರೆ.

ಸುಧೀರ್​​ ಸರಾಫ್ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಓದಿ: ಸ್ಕಾರ್ಪಿಯೊ ಕಾರಿನಲ್ಲಿ ಬೆದರಿಕೆ ಪತ್ರ, ಸ್ಫೋಟಕ ವಸ್ತುಗಳು ಇಟ್ಟಿರುವುದರ ಬಗ್ಗೆ ಸಚಿನ್​​ ವಾಜೆ ತಪ್ಪೊಪ್ಪಿಗೆ: ಎನ್​ಐಎ ಮೂಲ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.