ETV Bharat / city

ಬೆದರಿಕೆ ಆರೋಪ: ರೌಡಿ ಫ್ರೂಟ್​​​​​ ಇರ್ಫಾನ್ ಪುತ್ರ ಸೇರಿ ನಾಲ್ವರ ವಿರುದ್ಧ ಎಫ್​ಐಆರ್​​​ - fruit irfan

ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಮ್ಯಾ ರೆಸಿಡೆನ್ಸಿ ಬಳಿ ಫ್ರೂಟ್​ ಇರ್ಫಾನ್ ಪುತ್ರ ಅರ್ಬಾಜ್​ ತನ್ನ ಸಹಚರರೊಂದಿಗೆ ವ್ಯಕ್ತಿಯೊಬ್ಬರನ್ನು ಕರೆಸಿಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

FIR against four including  Rowdy Fruit Irfan's son
ಫ್ರೂಟ್​​​​​ ಇರ್ಫಾನ್ ಪುತ್ರ ಸೇರಿ ನಾಲ್ವರ ವಿರುದ್ಧ ಎಫ್​ಐಆರ್​​​
author img

By

Published : Jan 28, 2021, 3:05 PM IST

ಧಾರವಾಡ: ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆವೊಡ್ಡಿದ ಆರೋಪದಡಿ ಮೃತ ರೌಡಿ ಶೀಟರ್​​​ ಫ್ರೂಟ್​ ಇರ್ಫಾನ್ ಪುತ್ರನ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ರಮ್ಯಾ ರೆಸಿಡೆನ್ಸಿ ಬಳಿ ಫ್ರೂಟ್​ ಇರ್ಫಾನ್ ಪುತ್ರ ಅರ್ಬಾಜ್​‌ ತನ್ನ ಸಹಚರರೊಂದಿಗೆ ವ್ಯಕ್ತಿಯೊಬ್ಬರನ್ನು ಕರೆಸಿಕೊಂಡು ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊಹ್ಮದ್​ ಕುಡಚಿ ಎಂಬುವರು ದೂರು ನೀಡಿದ್ದರು. ಅರ್ಬಾಜ್​‌ ಸಯ್ಯದ್ ತನ್ನ ಮೂರು ಜನ ಸಹಚರರಾದ ಶಾನು, ರಹೀಮ್, ಮತ್ತು ಅರ್ಬಾಜ್ ‌ ಸೇರಿ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳ ಅಟ್ಟಹಾಸ.. ಶಾಲೆ ಮುಂಭಾಗದಲ್ಲಿ ಟಿಡಿಪಿ ನಾಯಕನ ಬರ್ಬರ ಕೊಲೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.