ETV Bharat / city

ಅಂತಾರಾಷ್ಟ್ರೀಯ ಟೈಕೊಂಡೊ ಸ್ಪರ್ಧೆಗೆ ಧಾರವಾಡದ ವಿಶೇಷ ಚೇತನೆ ಆಯ್ಕೆ - Dharwad specially abled student selected for deaf olypics

ಧಾರವಾಡದ ಸರ್ಕಾರಿ ಮಹಿಳಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ನಿಧಿ ಸುಲಾಖೆ ಡೆಫ್ ಒಲಿಂಪಿಕ್ ನಲ್ಲಿ ಟೈಕಾಂಡೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

dharwad-specially-abled-girl-selected-for-deaf-olympics
ಅಂತರಾಷ್ಟ್ರೀಯ ಟೈಕಾಂಡೋ ಸ್ಪರ್ಧೆಗೆ ಧಾರವಾಡದ ವಿಶೇಷ ಚೇತನೆ ಆಯ್ಕೆ
author img

By

Published : Apr 7, 2022, 1:14 PM IST

ಧಾರವಾಡ: ಪಾಲಕರ ಪ್ರೋತ್ಸಾಹದಿಂದಲೇ ಬೆಳೆದ ಕ್ರೀಡಾಪಟುವೊಬ್ಬರು ಬ್ರೆಜಿಲ್ ನಲ್ಲಿ ನಡೆಯುವ ಡೆಫ್ ಒಲಿಂಪಿಕ್‌ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಧಾರವಾಡದ ಸರ್ಕಾರಿ ಮಹಿಳಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ನಿಧಿ ಸುಲಾಖೆ ಡೆಫ್ ಒಲಿಂಪಿಕ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇದೇ ಮೇ 1ರಿಂದ ಬ್ರೆಜಿಲ್ ದೇಶದಲ್ಲಿ ಕಿವಿ ಕೇಳದವರಿಗಾಗಿ ಆಯೋಜಿಸಿರುವ ಡೆಫ್ ಒಲಂಪಿಕ್ ನಲ್ಲಿ ಟೈಕಾಂಡೋ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿಯೇ ನಿಧಿ, ಸಾಮಾನ್ಯ ಸ್ಪರ್ಧಿಗಳೊಂದಿಗೆ ಸೆಣಸಾಡಿ ಒಳ್ಳೆಯ ಶ್ರೇಯಾಂಕ ಪಡೆದುಕೊಂಡಿದ್ದು, ಅದರ ಆಧಾರದ ಮೇಲೆಯೇ ಈಗ ವಿಶ್ವಮಟ್ಟದ ಡೆಫ್ ಒಲಂಪಿಕ್ ಗೆ ಆಯ್ಕೆಯಾಗಿದ್ದಾರೆ.

ಅಂತಾರಾಷ್ಟ್ರೀಯ ಟೈಕಾಂಡೋ ಸ್ಪರ್ಧೆಗೆ ಧಾರವಾಡದ ವಿಶೇಷ ಚೇತನೆ ಆಯ್ಕೆಯಾಗಿದ್ದು, ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಮಾತನಾಡಿರುವುದು..

ಧಾರವಾಡದಲ್ಲಿ ನಿತ್ಯ ಅಭ್ಯಾಸ ಮಾಡುವ ನಿಧಿಗೆ ಮಾತು ಬರುವುದಿಲ್ಲ. ತರಬೇತುದಾರರು ಕೈ ಸನ್ನೆಗಳ ಮೂಲಕವೇ ತರಬೇತಿ ನೀಡಿದ್ದು, ನಿಧಿಗೆ ಸಂವಹನದ ಕೊರತೆ ಉಂಟಾಗಿಲ್ಲ.

ಓದಿ : ಹುಬ್ಬಳ್ಳಿ : ಜ್ಞಾಪಕಶಕ್ತಿಯಿಂದ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌' ಮಾಡಿದ 2 ವರ್ಷದ ಬಾಲಕ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.