ETV Bharat / city

ಭಾರಿ ಮಳೆಗೆ ಕುಸಿದ ಮನೆ : ಭಯಾನಕ ದೃಶ್ಯ ಮೊಬೈಲ್‌​ ಕ್ಯಾಮೆರಾದಲ್ಲಿ ಸೆರೆ - davanagere house collapse video

ಕಳೆದ ಒಂದು ವಾರದ ಹಿಂದೆ ಸುರಿದ ಮಳೆಗೆ ಮನೆ ಗೋಡೆ ಹಸಿಯಾಗಿತ್ತು. ಬಿರುಕು ಬಿಟ್ಟ ಹಿನ್ನೆಲೆ ನಾಲ್ಕು ದಿನಗಳ ಹಿಂದೆಯೇ ಕುಟುಂಬಸ್ಥರು ಮನೆ ತೊರೆದಿದ್ದರು. ಮುಂಜಾಗೃತ ಕ್ರಮವಾಗಿ ಮನೆ ತೊರೆದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಮನೆ ಕುಸಿದಿದೆ..

house-collapse-due-to-heavy-rain-in-davanagere
ಭಾರಿ ಮಳೆಗೆ ಕುಸಿದ ಮನೆ
author img

By

Published : Nov 26, 2021, 3:19 PM IST

ದಾವಣಗೆರೆ : ಕಳೆದ ಒಂದು ವಾರದ ಹಿಂದೆ ಸುರಿದ ಮಳೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ. ಇಂದು ತಾಲೂಕಿನ ತೋಳಹುಣಸೆ ಗ್ರಾಮದಲ್ಲಿ ಹೆಂಚಿನ ಮನೆಯೊಂದು ನೋಡ ನೋಡುತ್ತಿದಂತೆ ಕುಸಿದು ಬಿದ್ದ ಘಟನೆ ಜರುಗಿದೆ.

ಭಾರಿ ಮಳೆಗೆ ಕುಸಿದ ಮನೆ..

ಗ್ರಾಮದ ನಿಂಗಪ್ಪ ಎಂಬುವರಿಗೆ ಸೇರಿದ ಮನೆ ಕುಸಿದಿದೆ. ಭಯಾನಕ ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ. ಅದೃಷ್ಟವಶಾತ್​​​ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಕಳೆದ ಒಂದು ವಾರದ ಹಿಂದೆ ಸುರಿದ ಮಳೆಗೆ ಮನೆ ಗೋಡೆ ಹಸಿಯಾಗಿತ್ತು. ಬಿರುಕು ಬಿಟ್ಟ ಹಿನ್ನೆಲೆ ನಾಲ್ಕು ದಿನಗಳ ಹಿಂದೆಯೇ ಕುಟುಂಬಸ್ಥರು ಮನೆ ತೊರೆದಿದ್ದರು. ಮುಂಜಾಗೃತ ಕ್ರಮವಾಗಿ ಮನೆ ತೊರೆದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಮನೆ ಕುಸಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.