ETV Bharat / city

ಹೊಸ ವರ್ಷಾಚರಣೆಗೆ ಮಹಿಳಾ ಸುರಕ್ಷತಾ ತಾಣ ನಿರ್ಮಾಣ.. 'ನಿಮ್ಮ ರಕ್ಷಣೆ ನಮ್ಮ ಹೊಣೆ' ಅಂತಿದೆ ಬೆಂಗಳೂರು ಪೊಲೀಸರು.. - ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತಾ ತಾಣ

ಹೊಸ ವರ್ಷಾಚರಣೆ ಹಿನ್ನೆಲೆ ಅಹಿತಕರ ಘಟನೆ ನಡೆಯಂತೆ ಬೆಂಗಳೂರಿನಲ್ಲಿ 'ಮಹಿಳಾ ಸುರಕ್ಷತಾ ತಾಣ'ಗಳನ್ನು ನಿರ್ಮಾಣ ಮಾಡಲಾಗಿದೆ..

Women safety island in Bangalore
ಬೆಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತಾ ತಾಣ ನಿರ್ಮಾಣ
author img

By

Published : Dec 31, 2021, 4:59 PM IST

ಬೆಂಗಳೂರು : ಹೊಸ ವರ್ಷಾಚರಣೆ ಹಿನ್ನೆಲೆ ಜನಸಂದಣಿ ಪ್ರದೇಶಗಳಲ್ಲಿ ನಗರ ಪೊಲೀಸರು 'ಮಹಿಳಾ ಸುರಕ್ಷತಾ ತಾಣ'ಗಳನ್ನು ನಿರ್ಮಿಸಿದ್ದಾರೆ.

ನೈಟ್ ಕರ್ಫ್ಯೂ ಹೊರತಾಗಿಯೂ ಅಹಿತಕರ ಘಟನೆ ನಡೆಯಂತೆ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡಿದ್ದಾರೆ. ಇಂದಿರಾನಗರ, ಎಂಜಿ ರಸ್ತೆ, ಪುಲಕೇಶಿನಗರ ಹಾಗೂ ಹಲಸೂರು ಸೇರಿದಂತೆ ಹಲವೆಡೆ ವುಮೆನ್ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಲಾಗಿದೆ.

Women safety island in Bangalore
ಬೆಂಗಳೂರು ಪೊಲೀಸರಿಂದ ಮಹಿಳಾ ಸುರಕ್ಷತಾ ತಾಣ ನಿರ್ಮಾಣ

ಸೇಫ್ಟಿ ಐಲ್ಯಾಂಡ್​​ನಲ್ಲಿ‌ ತಲಾ ಇಬ್ಬರು ಮಹಿಳಾ ಹಾಗೂ ಪುರುಷ ಸಿಬ್ಬಂದಿ ನಿಯೋಜಿಸಲಾಗಿದೆ. ಮಹಿಳೆಯರಿಗೆ ಯಾವುದೇ ರೀತಿಯ ಅಭದ್ರತೆ ಎನಿಸಿದರೆ, ಸಹಾಯ ಅಗತ್ಯವಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ‌.

ಇದನ್ನೂ ಓದಿ: Happy New Year 2022 : ಭಾರತಕ್ಕಿಂತ ಮೊದಲು ಹೊಸ ವರ್ಷ ಬರಮಾಡಿಕೊಂಡ ದೇಶಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.