ETV Bharat / city

ನಾವು ಆಪರೇಷನ್ ಮಾಡಿಲ್ಲ, ಬಿಜೆಪಿಗೆ ರೀವರ್ಸ್ ಆಪರೇಷನ್ ಭಯವಿಲ್ಲ.. ಶಾಸಕ ಎಸ್.ಆರ್.ವಿಶ್ವನಾಥ್ - ರಮಡ ರೆಸಾರ್ಟ್

ನಮ್ಮ ಪಕ್ಷಕ್ಕೆ ಯಾವುದೇ ರೀವರ್ಸ್ ಆಪರೇಷನ್ ಭಯವಿಲ್ಲ. ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಒಂದೆಡೆ ಸೇರಿದ್ದೇವೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

vishwanath
author img

By

Published : Jul 12, 2019, 10:21 PM IST

Updated : Jul 12, 2019, 11:16 PM IST

ಬೆಂಗಳೂರು: ನಾವು ಯಾವುದೇ ಆಪರೇಷನ್ ಮಾಡಿಲ್ಲ. ಹೀಗಾಗಿ, ನಮ್ಮ ಪಕ್ಷಕ್ಕೆ ಯಾವುದೇ ರೀವರ್ಸ್ ಆಪರೇಷನ್ ಭಯವಿಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್
ರಮಡ ರೆಸಾರ್ಟ್​ಗೆ ಬಿಜೆಪಿ ಶಾಸಕರು ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಮುಳುಗುತ್ತಿರುವ ಹಡಗು. ಮುಳುಗುತ್ತಿರುವ ಹಡಗಿನಲ್ಲಿ ಹೋಗೋಕೆ ನಮ್ಮ ಶಾಸಕರು ಸಿದ್ಧರಿಲ್ಲ. ಹೀಗಾಗಿ, ರೀವರ್ಸ್ ಆಪರೇಷನ್ ಅಸಾಧ್ಯವಾದ ಮಾತು. ನಮಗೆ ಯಾವುದೇ ಆಪರೇಷನ್ ಭೀತಿ ಇಲ್ಲ ಎಂದರು.
ಮುಖ್ಯಮಂತ್ರಿಗಳು ಬಹುಮತ ಸಾಬೀತುಪಡಿಸಲು ದಿನಾಂಕ ಕೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಆಗುಹೋಗುಗಳ ಚರ್ಚೆಗೆ ಒಂದೆಡೆ ಇರಬೇಕೆಂಬ ನಿಟ್ಟಿನಲ್ಲಿ ಒಂದೆಡೆ ಸೇರಿದ್ದೇವೆ ಹೊರತು, ರೀವರ್ಸ್ ಆಪರೇಷನ್ ಭಯದಿಂದಲ್ಲ. ಮೈತ್ರಿ ಪಕ್ಷಗಳು ಆಪರೇಷನ್ ಕನಸು ಕಂಡಿದ್ದರೆ ಅದು ಅವರ ಕನಸು ಎಂದು ಹೇಳಿದರು.

ಒಟ್ಟು 98 ಶಾಸಕರು ರೆಸಾರ್ಟ್‌ಗೆ ಬಂದಿಳಿದಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಹಿರಿಯ ಶಾಸಕರು 1ಗಂಟೆಗೆ ಬಂದಿಳಿಯಲಿದ್ದಾರೆ. ಸಾಯಿಲೀಲಾ ಪ್ಯಾಲೇಸ್‌ನಲ್ಲಿ 25 ರೂಮ್​ಗಳನ್ನು ಬುಕ್ ಮಾಡಲಾಗಿದೆ. ಮೂರು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. 105ಜನ ಶಾಸಕರು ಇಲ್ಲಿ ಸೇರುತ್ತೇವೆ ಎಂದರು.

Intro: ನಾವು ಆಪರೇಷನ್ ಮಾಡಿಲ್ಲ ಬಿಜೆಪಿಗೆ ರಿವರ್ಸ್ ಆಪರೇಷನ್ ಭಯವಿಲ್ಲ: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್

ಬೆಂಗಳೂರು: ನಾವು ಯಾವುದೇ ಆಪರೇಷನ್ ಮಾಡಿಲ್ಲ. ಹೀಗಾಗಿ, ನಮ್ಮ ಪಕ್ಷಕ್ಕೆ ಯಾವುದೇ ರಿವರ್ಸ್ ಆಪರೇಷನ್ ಭಯವಿಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ರಮಡ ರೆಸಾರ್ಟ್ಗೆ ಬಿಜೆಪಿ ಶಾಸಕರು ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಮುಳುಗುತ್ತಿರುವ ಹಡಗು. ಮುಳುಗುತ್ತಿರುವ ಹಡಗು.ಮುಳುಗುತ್ತಿರುವ ಹಡಗಿನಲ್ಲಿ ಹೋಗೋಕೆ ನಮ್ಮ ಶಾಸಕರು ಸಿದ್ಧರಿಲ್ಲ.ಹೀಗಾಗಿ, ರಿವರ್ಸ್ ಆಪರೇಷನ್ ಅಸಾಧ್ಯವಾದ ಮಾತು. ನಮಗೆ ಯಾವುದೇ ಆಪರೇಷನ್ ಭೀತಿ ಇಲ್ಲ ಎಂದರು.

Body:ಸರ್ವೋಚ್ಚ ನ್ಯಾಯಾಲಯದ ತೀರ್ಪು, ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸಲು ದಿನಾಂಕ ಕೇಳಿದ್ದಾರೆ. ಅವರಿಗೆ ಬಹುಮತ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಆಗುಹೋಗುಗಳ ಚರ್ಚೆಗೆ ಒಂದೆಡೆ ಇರಬೇಕೆಂಬ ನಿಟ್ಟಿನಲ್ಲಿ ಒಂದೆಡೆ ಸೇರಿದ್ದೇವೆ ಹೊರತು, ರಿವರ್ಸ್ ಆಪರೇಷನ್ ಭಯದಿಂದಲ್ಲ. ಮೈತ್ರಿ ಪಕ್ಷಗಳು ಆಪರೇಷನ್ ಕನಸು ಕಂಡಿದ್ದರೆ ಅದು ಅವರ ಕನಸು ಎಂದು ಹೇಳಿದರು.

Conclusion:ಒಟ್ಟು 98 ಶಾಸಕರು ರೆಸಾರ್ಟ್ ಗೆ ಬಂದಿಳಿದಿದ್ದಾರೆ.ಯಡಿಯೂರಪ್ಪ, ಬೊಮ್ಮಾಯಿ ಸೇರಿದಂತೆ ಹಿರಿಯ ಶಾಸಕರು 1ಗಂಟೆಗೆ ಬಂದಿಳಿಯಲಿದ್ದಾರೆ. ಸಾಯಿಲೀಲಾ ಪ್ಯಾಲೆಸ್ ನಲ್ಲಿ 25 ಹಾಗೂ ರೂಮ್ ಗಳನ್ನು ಬುಕ್ ಮಾಡಲಾಗಿದೆ. ಮೂರು ದಿನಗಳ ಕಾಲ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. 105ಜನ ಶಾಸಕರು ಇಲ್ಲಿ ಸೇರುತ್ತೇವೆ ಎಂದರು.
Last Updated : Jul 12, 2019, 11:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.