ETV Bharat / city

ಕಳ್ಳತನದ ಮಾಡಿ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಸೇಲ್​ ಮಾಡ್ತಿದ್ದವರು ಅಂದರ್​ - ಡಿಸಿಪಿ ರೋಹಿಣಿ  ಕಟೋಚ್ ಸೆಪಟ್​

ಸರಗಳ್ಳತನ ಮಾಡುತ್ತಿದ್ದ ಆರೋಪಿಗಳಿಬ್ಬರು ಇದೀಗ ಬಸವನಗುಡಿ  ಪೊಲೀಸರ ಅತಿಥಿಯಾಗಿದ್ದಾರೆ.

two chain snatchers arrest in Bangalore
author img

By

Published : Sep 2, 2019, 5:44 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ದಕ್ಷಿಣಾ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳಿಬ್ಬರ ಹೆಡೆಮುರಿ ಕಟ್ಟುವಲ್ಲಿ ಬಸವನಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಕುಮಾರ್ ಹಾಗೂ ಅಪ್ಪಯ್ಯ ಬಂಧಿತರು. ಬಂಧಿತರಿಂದ ₹ 21 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ವಿಚಾರಣೆ ವೇಳೆ ಆರೋಪಿಗಳ ವಿರುದ್ದ 11 ಕಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಡಿಸಿಪಿ ರೋಹಿಣಿ ಕಟೋಚ್ ಸೆಪಟ್​

ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ಈ ಇಬ್ಬರು ಆರೋಪಿಗಳ ವಿರುದ್ಧ ಸರಗಳ್ಳತನದ ಪ್ರಕರಣ ದಾಖಲಾಗಿತ್ತು. ಇವರು ಎಸಗುತ್ತಿದ್ದ ಕೃತ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹಾಗಾಗಿ ಡಿಸಿಪಿ ರೋಹಿಣಿ ಕಟೋಚ್ ಸೆಪಟ್​ ಅವರು ತಂಡವೊಂದು ರಚಿಸಿದ್ದರು.

ದುಷ್ಕರ್ಮಿಗಳು ವಾಣಿಜ್ಯ ಪ್ರದೇಶಗಳಲ್ಲಿ, ಒಂಟಿ ಮಹಿಳೆಯರನ್ನು, ವಯಸಾದವರನ್ನೇ ಗುರಿಯಾಗಿಸಿಕೊಂಡು ವಿಳಾಸ ಕೇಳುವ ನೆಪದಲ್ಲಿ ಕತ್ತಿನಲ್ಲಿದ್ದ ಸರಗಳನ್ನು ಕ್ಷಣಾರ್ಧಾದಲ್ಲಿ ಎಗರಿಸಿ ಪರಾರಿಯಾಗುತ್ತಿದ್ದರು. ವಾಣಿಜ್ಯ ಪ್ರದೇಶಗಳಲ್ಲಿ, ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು.

ಬಸವನಗುಡಿ ಪೊಲೀಸರ ತನಿಖೆಯಲ್ಲಿ ಆರೋಪಿಗಳು ಕದ್ದ ಸರಗಳನ್ನು ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡುತ್ತಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಜಾಮೀನು ಕೊಡಿಸಲು ವಕೀಲರಿಗೆ ಫೀಸ್​ ನೀಡುವುದಕ್ಕಾಗಿ ಕಳ್ಳತನ ಮಾಡತ್ತಿದ್ದೇವೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ.

Intro:ಸರಗಳ್ಳತನ ಮಾಡ್ತಿದ್ದ ಆರೋಪಿಗಳು ಅಂದರ್
ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಕದ್ದ ಮಾಲು‌ಮಾರಟ ತನಿಖೆಯಲ್ಲಿ ಬಯಲು

ಸಿಲಿಕಾನ್ ಸಿಟಿಯ ದಕ್ಷಿಣಾ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಬಸವನಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ
ಶಿವಕುಮಾರ್ ಹಾಗೂ ಅಪ್ಪಯ್ಯ ಬಂಧಿತ ಸರಗಳ್ಳರು.

ಈ ಖದೀಮರು ವಯಸ್ಸಗಿರೋ ವೃದ್ಧರನ್ನ ಟಾರ್ಗೆಟ್ ಮಾಡಿ ಆಡ್ರೆಸ್ ಕೇಳೊ ನೆಪದಲ್ಲಿ ‌ಮಾತಾಡಿಸಿ ಆರೋಪಿಗಳು ಕ್ಷಣ ರ್ಧಾದಲ್ಲಿ ಸರಗಳ್ಳತನ ಮಾಡ್ತಿದ್ರು. ಕೆಲವೊಂದು ದೃಶ್ಯ ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿತ್ತು. ಹೀಗಾಗಿ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ‌ಕಟೋಚ್ ತಂಡ ರಚನೆ ಮಾಡಿದ್ರು. ಇದೀಗ ಆರೋಪಿಗಳ ಬಂಧನ ಮಾಡಿ13 ಸರಗಳ್ಳತನ ಪ್ರಕರಣ ಹಾಗೆ
ಬಂಧಿತರಿಂದ 21 ಲಕ್ಷ ಮೌಲ್ಯದ ಚಿನ್ನಾಭರಣ ವಶ ಪಡಿಸಿದ್ದಾರೆ.

ಇನ್ನು ಬಸವನಗುಡಿ ಪೊಲೀಸರ ತನೀಕೆಯಲ್ಲಿ ಆರೋಪಿಗಳು
ಕದ್ದ ಸರವನ್ನ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಮಾರಾಟ ಮಾಡುತ್ತಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ. ಹಾಗೆ ಒಮ್ಮೆ ಸರಗಳ್ಳತ ಮಾಡಿದ ನಂತ್ರ ಜೈಲಿಗೆ ಹೋದಾಗ ಬೈಲ್ ಕೊಡಿಸಲು ಲಾಯರ್ ಗೆ ಫೀಸ್ ಕೊಡಲು ಕಳ್ಳತನ ಮಾಡತ್ತಿರುವುದಾಗಿ ತಿಳಿಸಿದ್ದಾರೆ ಸದ್ಯ ಬಸವನಗುಡಿ ಪೊಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆBody:KN_BNG_03_CHAIN_THEFT_7204498Conclusion:KN_BNG_03_CHAIN_THEFT_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.