ETV Bharat / city

Karnataka corona report : ಒಂದೇ ದಿನ ಸಾವಿರ ದಾಟಿದ ಕೊರೊನಾ ಸೋಂಕು..ಬೆಂಗಳೂರಿಗರೇ ಹುಷಾರ್​..! - ಕರ್ನಾಟಕ ರಾಜ್ಯ ಒಮಿಕ್ರಾನ್​ ಅಪ್​ಡೇಟ್​

ರಾಜಧಾನಿ ಬೆಂಗಳೂರಿನಲ್ಲಿಂದು 810 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,64,428ಕ್ಕೆ ಏರಿದೆ. 218 ಜನರು ಡಿಸ್ಜಾರ್ಜ್ ಆಗಿದ್ದು, 12,40,149 ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,402 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 7,876ರಷ್ಟಿವೆ..

Karnataka state covid report, Bangalore corona report, Karnataka state omicron news, Karnataka state Omicron update, Karnataka state covid update, ಕರ್ನಾಟಕ ರಾಜ್ಯ ಕೋವಿಡ್​ ವರದಿ, ಬೆಂಗಳೂರು ಕೊರೊನಾ ವರದಿ, ಕರ್ನಾಟಕ ರಾಜ್ಯ ಒಮಿಕ್ರಾನ್​ ಸುದ್ದಿ, ಕರ್ನಾಟಕ ರಾಜ್ಯ ಒಮಿಕ್ರಾನ್​ ಅಪ್​ಡೇಟ್​, ಕರ್ನಾಟಕ ರಾಜ್ಯ ಕೋವಿಡ್​ ಅಪ್​ಡೇಟ್​,
ಒಂದೇ ದಿನ ಸಾವಿರದ ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆ
author img

By

Published : Jan 1, 2022, 7:32 PM IST

Updated : Jan 1, 2022, 8:10 PM IST

ಬೆಂಗಳೂರು : ರಾಜ್ಯದಲ್ಲಿ ಮೂರನೇ ಅಲೆ ಭಾಗಶಃ ಎಂಟ್ರಿ ಕೊಟ್ಟಿದೆ. ಇಂದು ಒಂದೇ ದಿನ 1033 ಕೊರೊನಾ ಸೋಂಕು ದೃಢಪಟ್ಟಿದೆ. ಇಂದು 1,19,225 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,ಈ ಮೂಲಕ ಸೋಂಕಿತರ ಸಂಖ್ಯೆ 30,08,370ಕ್ಕೆ ಏರಿಕೆ ಆಗಿದೆ‌.

ಇನ್ನು 354 ಮಂದಿ ಗುಣಮುಖರಾಗಿದ್ದು, ಈ ತನಕ 29,60,615 ಡಿಸ್ಜಾರ್ಜ್ ಆಗಿದ್ದಾರೆ. ಇಂದು 5 ಸೋಂಕಿತರು ಮೃತರಾಗಿದ್ದು, 38,340ಕ್ಕೆ ಸಾವಿನ ಸಂಖ್ಯೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 9,386ಕ್ಕೆ ಏರಿಕೆ ಕಂಡಿದೆ.

ಈ ಮೂಲಕ ಸೋಂಕಿತರ ಪ್ರಮಾಣ ಶೇ‌.0.86ರಷ್ಟು ಇದ್ದು, ಸಾವಿನ ಪ್ರಮಾಣ ಶೇ.0.48 ರಷ್ಟು ಇದೆ. ವಿಮಾನ ನಿಲ್ದಾಣದಲ್ಲಿ 1702 ಪ್ರಯಾಣಿಕರು ಆಗಮಿಸಿದ್ದು, ತಪಾಸಣೆಗೆ ಒಳಪಡಿಸಲಾಗಿದೆ. 597 ಜನರು ಹೈ ರಿಸ್ಕ್ ದೇಶಗಳಿಂದ ಆಗಮಿಸಿದ್ದಾರೆ.

ರಾಜಧಾನಿಯಲ್ಲಿ ಹಬ್ಬುತ್ತಿದೆ ಕೊರೊನಾ!

ರಾಜಧಾನಿ ಬೆಂಗಳೂರಿನಲ್ಲಿಂದು 810 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,64,428ಕ್ಕೆ ಏರಿದೆ. 218 ಜನರು ಡಿಸ್ಜಾರ್ಜ್ ಆಗಿದ್ದು, 12,40,149 ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,402 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 7,876ರಷ್ಟಿವೆ.

ರೂಪಾಂತರಿ ಅಪಡೇಟ್ಸ್..

  • ಅಲ್ಪಾ- 155
  • ಬೇಟಾ-08
  • ಡೆಲ್ಟಾ- 2569
  • ಡೆಲ್ಟಾ ಸಬ್ ಲೈನ್ ಏಜ್- 949
  • ಕಪ್ಪಾ-160
  • ಈಟಾ-01
  • ಒಮಿಕ್ರಾನ್- 66

Last Updated : Jan 1, 2022, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.