ETV Bharat / city

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

author img

By

Published : Aug 16, 2019, 11:40 AM IST

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು, ಹೊರಹರಿವು ಹಾಗೂ ಕೆಲ ಡ್ಯಾಂಗಳಲ್ಲಿ ಹಿಂದಿನ ವರ್ಷ ಇದೇ ದಿನ ನೀರಿನ ಮಟ್ಟ ಎಷ್ಟಿತ್ತು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಲ ಜಲಾಶಯಗಳು ತುಂಬಿದ್ದು, ನೀರಿನ ಒಳಹರಿವು ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹಾಗೂ ಕೆಲ ಡ್ಯಾಂಗಳಲ್ಲಿ ಹಿಂದಿನ ವರ್ಷ ಇದೇ ದಿನ ನೀರಿನ ಮಟ್ಟ ಎಷ್ಟಿತ್ತು ಎಂಬುದರ ಮಾಹಿತಿ ಇಲ್ಲಿದೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 183.11 ಅಡಿ
  • ಒಳಹರಿವು : 18,301 ಕ್ಯೂಸೆಕ್
  • ಹೊರಹರಿವು : 4,054 ಕ್ಯೂಸೆಕ್
  • ನದಿಗೆ : 150 ಕ್ಯೂಸೆಕ್
  • ಹಿಂದಿನ ವರ್ಷ : 183.9 ಅಡಿ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ : 1819 ಅಡಿ
  • ಇಂದಿನ ಮಟ್ಟ : 1814.35 ಅಡಿ
  • ಒಳ ಹರಿವು : 26,252 ಕ್ಯೂಸೆಕ್
  • ಹೊರ ಹರಿವು : 474 ಕ್ಯೂಸೆಕ್
  • ಹಿಂದಿನ ವರ್ಷ : 1,817.30 ಅಡಿ

ತುಂಗಾ ಜಲಾಶಯ

  • ಗರಿಷ್ಠ ಮಟ್ಟ : 588.24 ಅಡಿ
  • ಇಂದಿನ ಮಟ್ಟ : 588.24 ಅಡಿ
  • ಒಳ ಹರಿವು : 19,480 ಕ್ಯೂಸೆಕ್
  • ಹೊರಹರಿವು : 19,450 ಕ್ಯೂಸೆಕ್
  • ಹಿಂದಿನ ವರ್ಷ : 588.24 ಅಡಿ

ಮಾಣಿ ಜಲಾಶಯ

  • ಗರಿಷ್ಠ ಮಟ್ಟ : 594 ಮೀ.
  • ಇಂದಿನ ಮಟ್ಟ : 587.20 ಮೀ.
  • ಒಳ ಹರಿವು : 16,402 ಕ್ಯೂಸೆಕ್
  • ಹೊರ ಹರಿವು : ಇಲ್ಲ
  • ಹಿಂದಿನ ವರ್ಷ: 592.58 ಮೀ.

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ (37.103 ಟಿಎಂಸಿ)
  • ಇಂದಿನ ಮಟ್ಟ : 2921.60 (36.71 ಟಿಎಂಸಿ)
  • ಒಳಹರಿವು : 11,258 ಕ್ಯೂಸೆಕ್
  • ಎಡದಂಡೆ ನಾಲೆಗೆ : 2,900 ಕ್ಯೂಸೆಕ್
  • ಬಲದಂಡೆ ನಾಲೆಗೆ : 300 ಕ್ಯೂಸೆಕ್
  • ನದಿಗೆ ಬಿಟ್ಟ ನೀರು : 6,600 ಕ್ಯೂಸೆಕ್
  • ಬಲಮೇಲ್ದಂಡೆಗೆ : 550 ಕ್ಯೂಸೆಕ್
  • ಒಟ್ಟು ಹೊರಹರಿವು : 10,350 ಕ್ಯೂಸೆಕ್

ಕೆ.ಆರ್.ಎಸ್​​ ಜಲಾಶಯ

  • ನೀರಿನ ಮಟ್ಟ : 124.80 ಅಡಿ
  • ಒಳಹರಿವು : 18,500 ಕ್ಯೂಸೆಕ್
  • ಹೊರಹರಿವು : 21,746 ಕ್ಯೂಸೆಕ್
  • ಒಟ್ಟು ಸಂಗ್ರಹ : 49.452 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ಮಟ್ಟ: 83.61 ಅಡಿ
  • ಕಳೆದ ವರ್ಷ: 78.67 ಅಡಿ
  • ಒಳ ಹರಿವು : 12379 ಕ್ಯೂಸೆಕ್
  • ಹೊರಹರಿವು: 5,292 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ಹೊರ ಹರಿವು: 50,417

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ: 1632.72 ಅಡಿ
  • ಗರಿಷ್ಠ ಮಟ್ಟ : 1633 ಅಡಿ
  • ನೀರಿನ ಸಂಗ್ರಹ: 99.778 ಟಿಎಂಸಿ
  • ಒಳಹರಿವು: 67,610 ಕ್ಯೂಸೆಕ್
  • ಹೊರ ಹರಿವು: 79,829 ಕ್ಯೂಸೆಕ್

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ : 2175.00 ಅಡಿ
  • ಇಂದಿನ ಮಟ್ಟ: 2174.30 ಅಡಿ
  • ಒಳಹರಿವು : 5,593 ಕ್ಯೂಸೆಕ್
  • ಹೊರಹರಿವು : 12,362 ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ: 2078.50 ಅಡಿ
  • ಒಳಹರಿವು : 7,869 ಕ್ಯೂಸೆಕ್
  • ಹೊರಹರಿವು: 1514 ಕ್ಯೂಸೆಕ್

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಅಡಿ
  • ಇಂದಿನ ಮಟ್ಟ: 518. 27 ಅಡಿ
  • ಒಟ್ಟು ನೀರಿನ ಸಂಗ್ರಹ: 123.081 ಟಿಎಂಸಿ
  • ಪ್ರಸ್ತುತ ಸಂಗ್ರಹ : 84.47 ಟಿಎಂಸಿ
  • ಒಳಹರಿವು: 489739 ಕ್ಯೂಸೆಕ್
  • ಹೊರಹರಿವು: 52,0991 ಕ್ಯೂಸೆಕ್

ಬೆಂಗಳೂರು: ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆಲ ಜಲಾಶಯಗಳು ತುಂಬಿದ್ದು, ನೀರಿನ ಒಳಹರಿವು ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹಾಗೂ ಕೆಲ ಡ್ಯಾಂಗಳಲ್ಲಿ ಹಿಂದಿನ ವರ್ಷ ಇದೇ ದಿನ ನೀರಿನ ಮಟ್ಟ ಎಷ್ಟಿತ್ತು ಎಂಬುದರ ಮಾಹಿತಿ ಇಲ್ಲಿದೆ.

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 183.11 ಅಡಿ
  • ಒಳಹರಿವು : 18,301 ಕ್ಯೂಸೆಕ್
  • ಹೊರಹರಿವು : 4,054 ಕ್ಯೂಸೆಕ್
  • ನದಿಗೆ : 150 ಕ್ಯೂಸೆಕ್
  • ಹಿಂದಿನ ವರ್ಷ : 183.9 ಅಡಿ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ : 1819 ಅಡಿ
  • ಇಂದಿನ ಮಟ್ಟ : 1814.35 ಅಡಿ
  • ಒಳ ಹರಿವು : 26,252 ಕ್ಯೂಸೆಕ್
  • ಹೊರ ಹರಿವು : 474 ಕ್ಯೂಸೆಕ್
  • ಹಿಂದಿನ ವರ್ಷ : 1,817.30 ಅಡಿ

ತುಂಗಾ ಜಲಾಶಯ

  • ಗರಿಷ್ಠ ಮಟ್ಟ : 588.24 ಅಡಿ
  • ಇಂದಿನ ಮಟ್ಟ : 588.24 ಅಡಿ
  • ಒಳ ಹರಿವು : 19,480 ಕ್ಯೂಸೆಕ್
  • ಹೊರಹರಿವು : 19,450 ಕ್ಯೂಸೆಕ್
  • ಹಿಂದಿನ ವರ್ಷ : 588.24 ಅಡಿ

ಮಾಣಿ ಜಲಾಶಯ

  • ಗರಿಷ್ಠ ಮಟ್ಟ : 594 ಮೀ.
  • ಇಂದಿನ ಮಟ್ಟ : 587.20 ಮೀ.
  • ಒಳ ಹರಿವು : 16,402 ಕ್ಯೂಸೆಕ್
  • ಹೊರ ಹರಿವು : ಇಲ್ಲ
  • ಹಿಂದಿನ ವರ್ಷ: 592.58 ಮೀ.

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ : 2922.00 ಅಡಿ (37.103 ಟಿಎಂಸಿ)
  • ಇಂದಿನ ಮಟ್ಟ : 2921.60 (36.71 ಟಿಎಂಸಿ)
  • ಒಳಹರಿವು : 11,258 ಕ್ಯೂಸೆಕ್
  • ಎಡದಂಡೆ ನಾಲೆಗೆ : 2,900 ಕ್ಯೂಸೆಕ್
  • ಬಲದಂಡೆ ನಾಲೆಗೆ : 300 ಕ್ಯೂಸೆಕ್
  • ನದಿಗೆ ಬಿಟ್ಟ ನೀರು : 6,600 ಕ್ಯೂಸೆಕ್
  • ಬಲಮೇಲ್ದಂಡೆಗೆ : 550 ಕ್ಯೂಸೆಕ್
  • ಒಟ್ಟು ಹೊರಹರಿವು : 10,350 ಕ್ಯೂಸೆಕ್

ಕೆ.ಆರ್.ಎಸ್​​ ಜಲಾಶಯ

  • ನೀರಿನ ಮಟ್ಟ : 124.80 ಅಡಿ
  • ಒಳಹರಿವು : 18,500 ಕ್ಯೂಸೆಕ್
  • ಹೊರಹರಿವು : 21,746 ಕ್ಯೂಸೆಕ್
  • ಒಟ್ಟು ಸಂಗ್ರಹ : 49.452 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84 ಅಡಿ
  • ಇಂದಿನ ಮಟ್ಟ: 83.61 ಅಡಿ
  • ಕಳೆದ ವರ್ಷ: 78.67 ಅಡಿ
  • ಒಳ ಹರಿವು : 12379 ಕ್ಯೂಸೆಕ್
  • ಹೊರಹರಿವು: 5,292 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನ ಹೊರ ಹರಿವು: 50,417

ತುಂಗಭದ್ರಾ ಜಲಾಶಯ

  • ಇಂದಿನ ನೀರಿನ ಮಟ್ಟ: 1632.72 ಅಡಿ
  • ಗರಿಷ್ಠ ಮಟ್ಟ : 1633 ಅಡಿ
  • ನೀರಿನ ಸಂಗ್ರಹ: 99.778 ಟಿಎಂಸಿ
  • ಒಳಹರಿವು: 67,610 ಕ್ಯೂಸೆಕ್
  • ಹೊರ ಹರಿವು: 79,829 ಕ್ಯೂಸೆಕ್

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ : 2175.00 ಅಡಿ
  • ಇಂದಿನ ಮಟ್ಟ: 2174.30 ಅಡಿ
  • ಒಳಹರಿವು : 5,593 ಕ್ಯೂಸೆಕ್
  • ಹೊರಹರಿವು : 12,362 ಕ್ಯೂಸೆಕ್

ಮಲಪ್ರಭಾ ಜಲಾಶಯ

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ‌ ಮಟ್ಟ: 2078.50 ಅಡಿ
  • ಒಳಹರಿವು : 7,869 ಕ್ಯೂಸೆಕ್
  • ಹೊರಹರಿವು: 1514 ಕ್ಯೂಸೆಕ್

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಅಡಿ
  • ಇಂದಿನ ಮಟ್ಟ: 518. 27 ಅಡಿ
  • ಒಟ್ಟು ನೀರಿನ ಸಂಗ್ರಹ: 123.081 ಟಿಎಂಸಿ
  • ಪ್ರಸ್ತುತ ಸಂಗ್ರಹ : 84.47 ಟಿಎಂಸಿ
  • ಒಳಹರಿವು: 489739 ಕ್ಯೂಸೆಕ್
  • ಹೊರಹರಿವು: 52,0991 ಕ್ಯೂಸೆಕ್
Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.