ETV Bharat / city

ನಿಮ್ಮ ಹತ್ತಿರದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? - ಕರ್ನಾಟಕದಲ್ಲಿ ಇಂದಿನ ತೈಲ ದರ

ರಾಜ್ಯದಲ್ಲಿ ಇಂದಿನ ತೈಲ ದರ ಹೀಗಿದೆ...

petrol diesel rate
petrol diesel rate
author img

By

Published : Jun 20, 2022, 11:38 AM IST

ಬೆಂಗಳೂರು: ದೇಶದಲ್ಲಿ ಇಂಧನ ದರಗಳು ನಿತ್ಯವೂ ಪರಿಷ್ಕರಿಸಲ್ಪಡುತ್ತವೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಒಳಗೊಂಡಿರುತ್ತದೆ. ವ್ಯಾಟ್‌ ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿದ್ದು, ಇಂದು ಪೆಟ್ರೋಲ್​ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇಂದಿನ ತೈಲ ದರ ಹೀಗಿದೆ: ಮಂಗಳೂರಲ್ಲಿ ಪೆಟ್ರೋಲ್ ಬೆಲೆಯಲ್ಲಿ 34 ಪೈಸೆ, ಡೀಸೆಲ್ ದರದಲ್ಲಿ 30 ಪೈಸೆ ಇಳಿಕೆಯಾಗಿದೆ...

ಪೆಟ್ರೋಲ್ಡೀಸೆಲ್
ಬೆಂಗಳೂರು101.9687.91
ಮಂಗಳೂರು101.13 87.13
ಮೈಸೂರು101.4487.43
ಹುಬ್ಬಳ್ಳಿ101.6587.65

(ಇದನ್ನೂ ಓದಿ: ಪ್ರಯಾಣಿಕರಿಗೆ ಮತ್ತೊಂದು ಶಾಕ್​: ಬೆಲೆ ಏರಿಕೆ ಮಧ್ಯೆ ಆಟೋ ದರ ಹೆಚ್ಚಳ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.