ETV Bharat / city

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಹೈಕಮಾಂಡ್​​ಗೆ ವರದಿ ರವಾನಿಸಿದ ರಾಜ್ಯ ಬಿಜೆಪಿ - ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ರಾಜ್ಯ ಬಿಜೆಪಿ ಹೈಕಮಾಂಡ್​ಗೆ ವರದಿ ರವಾನೆ ಮಾಡಿದ್ದು, ಫಲಿತಾಂಶದ ಕುರಿತು ವಿವರಣೆ ನೀಡಿದೆ.

karnataka bjp reports high command on  Local body Election result
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಗ್ಗೆ ಹೈಕಮಾಂಡ್ ಗೆ ವರದಿ ರವಾನಿಸಿದ ರಾಜ್ಯ ಬಿಜೆಪಿ
author img

By

Published : Jan 1, 2022, 3:02 AM IST

ಬೆಂಗಳೂರು: ಇತ್ತೀಚೆಗೆ ನಡೆದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸಂಬಂಧ ಹೈಕಮಾಂಡ್​​ಗೆ ರಾಜ್ಯ ಬಿಜೆಪಿ ಘಟಕ ವರದಿ ರವಾನಿಸಿದೆ. ಫಲಿತಾಂಶದ ಕುರಿತು ವರಿಷ್ಠರಿಗೆ ವರದಿ ರವಾನೆ ಮಾಡಿರುವ ರಾಜ್ಯ ಬಿಜೆಪಿ ಫಲಿತಾಂಶದ ವಿವರಣೆಯನ್ನು ನೀಡಿದೆ.

ವರದಿಯಲ್ಲಿ ಪಕ್ಷ ಮುನ್ನಡೆ ಸಾಧಿಸಿದ ಮತ್ತು ಹಿನ್ನಡೆಯಾದ ವಾರ್ಡ್​​ಗಳ ಮಾಹಿತಿಯನ್ನು ನೀಡಿದೆ. ಹಿನ್ನಡೆಗೆ ಕಾರಣವಾದ ಅಂಶಗಳ ಬಗ್ಗೆ ವರದಿಯಲ್ಲಿ‌ ಮಾಹಿತಿ ನೀಡಲಾಗಿದೆ.

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ‌.ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ಗೆ ವರದಿ ನೀಡಲಾಗಿದೆ. 58 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಳಪೆ ಪ್ರದರ್ಶನ ಸಂಬಂಧ ವರದಿಯನ್ನು ನೀಡಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿಗೆ ಮತ್ತೊಮ್ಮೆ ಶಾಕ್, ಕಾಂಗ್ರೆಸ್ ಮೇಲುಗೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.