ETV Bharat / city

ಇಳಿಕೆಯತ್ತ ರಾಜ್ಯದ ಕೋವಿಡ್​ ಪೀಡಿತರ ಸಂಖ್ಯೆ: 39,305 ಮಂದಿಗೆ ಸೋಂಕು ದೃಢ, 596 ಬಲಿ - ಕರ್ನಾಟಕ್​ ಲಾಕ್​ಡೌನ್

ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳ ಸಂಖ್ಯೆಯಾಗಿದೆ. 39,305 ಮಂದಿಗೆ ಕೋವಿಡ್​​ ಸೋಂಕು ತಗುಲಿದ್ದು, 596 ಜನ ಮೃತಪಟ್ಟಿದ್ದಾರೆ.

c
c
author img

By

Published : May 10, 2021, 7:58 PM IST

Updated : May 10, 2021, 9:51 PM IST

ಬೆಂಗಳೂರು: ಕರ್ನಾಟಕದಲ್ಲಿಂದು 39,305 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆ ಆಗಿದೆ.

32,188 ಮಂದಿ ಗುಣಮುಖರಾಗಿದ್ದು, ಈವರೆಗೆ 13,83,285 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5,71,006ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 31.66% ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ ಶೇ1.51 ರಷ್ಟು‌ ಇದೆ.‌

ಇಂದು ಕೋವಿಡ್​​ಗೆ 596 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 19,372 ಕ್ಕೆ ಏರಿದೆ. ಯುಕೆಯಿಂದ ಇಂದು 85 ಅಂತರ್ ರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ಈವರೆಗೆ ಯುಕೆ ರೂಪಾಂತರಿ 86 ಜನರಿಗೆ, ಸೌತ್ ಆಫ್ರಿಕಾ‌ ಸೋಂಕು 6 ಮಂದಿಗೆ, ಡಬಲ್ ಮ್ಯುಟೇಷನ್ ಸೋಂಕು 62 ಜನರಲ್ಲಿ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಕಳೆದ ಒಂದು ವಾರಕ್ಕೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಆದರೆ ಸಾವಿನ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಆರೋಗ್ಯವಂತರೂ ದಿಢೀರ್ ಎಂದು ಸಾವನ್ನಪ್ಪುತ್ತಿರುವುದು ಕಳವಳಕ್ಕೆ ಕಾರಣವಾಗುತ್ತಿದೆ.

Last Updated : May 10, 2021, 9:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.