ETV Bharat / city

ಗ್ರಾಮೀಣಾಭಿವೃದ್ಧಿ ಅಕೌಟೆಂಟ್ ಮನೆ ಮೇಲೆ ಐಟಿ ದಾಳಿ: ವಿಚಾರಣೆ ಹಾಜರಾಗುವಂತೆ ನೊಟೀಸ್ - ಐಟಿ

ಗ್ರಾಮೀಣಾಭಿವೃದ್ಧಿ ಅಕೌಟೆಂಟ್ ನಾರಾಯಣಗೌಡ ಬಿ. ಪಾಟೀಲ್ ವಿಚಾರಣೆಗೆ ಐಟಿ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ

ರಾಮೀಣಾಭಿವೃದ್ಧಿ ಅಕೌಟೆಂಟ್ ನಾರಾಯಣಗೌಡ ಬಿ. ಪಾಟೀಲ್ ವಿಚಾರಣೆಗೆ ಐಟಿ ನೋಟೀಸ್
author img

By

Published : Mar 16, 2019, 2:44 PM IST

ಬೆಂಗಳೂರು: ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಅಕೌಟೆಂಟ್ ನಾರಾಯಣಗೌಡ ಬಿ. ಪಾಟೀಲ್ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆಯು, ಇದೀಗ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.

ರಾಮೀಣಾಭಿವೃದ್ಧಿ ಅಕೌಟೆಂಟ್ ನಾರಾಯಣಗೌಡ ಬಿ. ಪಾಟೀಲ್ ವಿಚಾರಣೆಗೆ ಐಟಿ ನೋಟೀಸ್

ನಿನ್ನೆ ಬೆಂಗಳೂರಿನ ರಾಜಮಹಲ್ ಹೊಟೇಲ್ ಕೊಠಡಿ ಹಾಗೂ ಹಾವೇರಿ ಮನೆ ಮೇಲೆ ಐಟಿ ದಾಳಿ ಮಾಡಿತ್ತು. ಐಟಿ ಆ್ಯಕ್ಟ್ 142 (1)) ಹಾಗೂ 143 (2) ಆಡಿಯಲ್ಲಿ ನೊಟೀಸ್ ಜಾರಿ ಮಾಡಿದೆ.

ದಾಳಿ ವೇಳೆ ನಾರಾಯಣಗೌಡ ಪಾಟೀಲ್ ಗೈರಾಗಿದ್ದರು. ಆ ಸಂದರ್ಭದಲ್ಲಿ ನಾರಾಯಣಗೌಡರ ಚಾಲಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು.

ಸದ್ಯ ವಿಚಾರಣೆಗೆ ಹಾಜರಾಗುವಂತೆ ನಾರಾಯಣ ಗೌಡ ಪಾಟೀಲ್​ಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಹಾಜರಾಗದೇ ಇದ್ದರೆ ನ್ಯಾಯಾಲಯದ ಅನುಮತಿ ಪಡೆದು ಆರೆಸ್ಟ್ ವಾರೆಂಟ್ ಜಾರಿ ಮಾಡುವ ಸಾಧ್ಯತೆಯಿದೆ.

ಗ್ರಾಮೀಣಾಭಿವೃದ್ಧಿ  ಅಕೌಟೆಂಟ್ ನಾರಾಯಣಗೌಡ ಬಿ ಪಾಟೀಲ್ ಮೇಲೆ ಐಟಿ ದಾಳಿ ಹಿನ್ನೆಲೆ: ವಿಚಾರಣೆ ಹಾಜರಾಗುವಂತೆ ನೊಟೀಸ್

ಬೆಂಗಳೂರು: 
ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ  ಅಕೌಟೆಂಟ್ ನಾರಾಯಣಗೌಡ ಬಿ ಪಾಟೀಲ್ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಐಟಿ ಇಲಾಖೆಯು ನೋಟೀಸ್ ಜಾರಿ ಮಾಡಿದೆ.
ನಿನ್ನೆ ಬೆಂಗಳೂರಿನ ರಾಜಮಹಲ್ ಹೊಟೇಲ್ ಕೊಠಡಿ ಹಾಗೂ ಹಾವೇರಿ ಮನೆ ಮೇಲೆ ಐಟಿ ದಾಳಿ ಮಾಡಿತ್ತು. 
ಈ ವೇಳೆ ತಪ್ಪಿಸಿಕೊಂಡು ನಾರಾಯಣಗೌಡ ಪಾಟೀಲ್ ಗೈರಾಗಿದ್ದರು. ಹೀಗಾಗಿ ನಿನ್ನೆ ನಾರಾಯಣಗೌಡ ಚಾಲಕನನ್ನ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಸದ್ಯ  ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ‌. ಒಂದು ವೇಳೆ ಹಾಜರಾಗದೇ ಇದರೆ ನ್ಯಾಯಾಲಯದ ಅನುಮತಿ ಪಡೆದು ಆರೆಸ್ಟ್ ವಾರೆಂಟ್ ಹೊರಡಿಸಲಿದೆ.
ಮೊದಲಿಗೆ ಐಟಿ ಆ್ಯಕ್ಟ್ ೧೪೨(೧) ಹಾಗೂ ೧೪೩(೨) ಆಡಿಯಲ್ಲಿ ನೊಟೀಸ್ ಜಾರಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.