ETV Bharat / city

ಹರತಾಳು ಹಾಲಪ್ಪ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ; ಶೀಘ್ರ ಚೇತರಿಕೆಗೆ ಸಿಎಂ ಟ್ವೀಟ್ ಮೂಲಕ ಹಾರೈಕೆ - ಹರತಾಳು ಹಾಲಪ್ಪರಿಗೆ ತಗುಲಿದ ಕೊರೊನಾ

ಶಾಸಕ ಹೆಚ್‌. ಹಾಲಪ್ಪ ಮತ್ತು ಅವರ ಶ್ರೀಮತಿಗೆ ಕೊರೊನಾ ಸೋಂಕು ತಗುಲಿದೆ..

haratalu-halappa-family-infected-from-corona
ಹರತಾಳು ಹಾಲಪ್ಪ
author img

By

Published : Aug 4, 2020, 2:58 PM IST

ಬೆಂಗಳೂರು : ಜನಪ್ರತಿನಿಧಿಗಳಿಗೂ ಕೊರೊನಾ ಸೋಂಕು ತಗುಲುತ್ತಿದೆ. ಇಂದು ಮಾಜಿ ಸಚಿವ ಹರತಾಳು ಹಾಲಪ್ಪ ಕುಟುಂಬಕ್ಕೂ ಸೋಂಕು ತಗುಲಿದ್ದು, ಶೀಘ್ರವಾಗಿ ಅವರೆಲ್ಲ ಗುಣಮುಖರಾಗಲಿ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹಾರೈಸಿದ್ದಾರೆ.

  • ಮಾಜಿ ಸಚಿವರು, ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಹರತಾಳು ಹಾಲಪ್ಪನವರು ಮತ್ತು ಅವರ ಶ್ರೀಮತಿಯವರು ಕೊರೋನಾ ಸೋಂಕಿನಿಂದ ಬೇಗನೆ ಗುಣಮುಖರಾಗಲಿ, ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸುತ್ತೇನೆ.

    — B.S. Yediyurappa (@BSYBJP) August 4, 2020 " class="align-text-top noRightClick twitterSection" data=" ">

ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮತ್ತು ಅವರ ಶ್ರೀಮತಿಗೆ ಕೊರೊನಾ ಸೋಂಕು ತಗುಲಿದೆ. ಅವರು ಬೇಗನೆ ಗುಣಮುಖರಾಗಲಿ, ಸಂಪೂರ್ಣ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸುತ್ತೇನೆ ಅಂತಾ ಸಿಎಂ ಟ್ವೀಟ್ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.