ಬೆಂಗಳೂರು : ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರ ಏರಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ನಿನ್ನೆಗಿಂತ 10 ರೂ. ಏರಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆಗಿಂತ 11 ರೂ. ಹೆಚ್ಚಳವಾಗಿದೆ.
ನಗರಗಳು | ಚಿನ್ನ(22 K) | ಚಿನ್ನ(24 K) | ಬೆಳ್ಳಿ (ಗ್ರಾಂ) |
ಬೆಂಗಳೂರು | 4770 ರೂ. | 5128 ರೂ. | 62.6 ರೂ. |
ಹುಬ್ಬಳ್ಳಿ | 4,785 ರೂ. | 5220 ರೂ. | 63.7 ರೂ. |
ಮಂಗಳೂರು | 4770 ರೂ. | 5204 ರೂ. | 68 ರೂ. |
ಶಿವಮೊಗ್ಗ | 4750 ರೂ. | 5107 ರೂ. | 63.5 ರೂ. |
ಮೈಸೂರು | 4750 ರೂ. | 5260 ರೂ. | 63.9 ರೂ. |
ಇದನ್ನೂ ಓದಿ: ಇಂದಿನ ತೈಲ ದರ.. ಮಂಗಳೂರಲ್ಲಿ 56 ಪೈಸೆ ಪೆಟ್ರೋಲ್ ಇಳಿಕೆ