ಬೆಂಗಳೂರು : ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಬೆಲೆ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.
ನಗರ | ಚಿನ್ನ ಗ್ರಾಂ (22K) | ಚಿನ್ನ ಗ್ರಾಂ (24K) | ಬೆಳ್ಳಿ |
ಮೈಸೂರು | 4,775 ರೂ. | 5289 ರೂ. | 64.00 ರೂ. |
ಹುಬ್ಬಳ್ಳಿ | 4,776 ರೂ. | 5,210 ರೂ. | 63.2 ರೂ. |
ದಾವಣಗೆರೆ | 4,770 ರೂ. | 5155 ರೂ. | 66.68 ರೂ. |
ಬೆಂಗಳೂರು | 4,775 ರೂ. | 5,133 ರೂ. | 62.7 ರೂ. |
ಪ್ರತಿ ದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ. ನಿನ್ನೆಗೆ ಹೋಲಿಸಿದರೆ ಇಂದು ಬೆಲೆ ಏರಿಕೆ ಕಂಡಿದ್ದು, ಮೈಸೂರು ಮತ್ತು ಬೆಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ ಸಮನಾಗಿದೆ.