ಜಿಲ್ಲೆಯ ಹೆಸರು | ಇಂದಿನ ಸೋಂಕಿತರು | ಒಟ್ಟು ಸೋಂಕಿತರು |
ಬೆಂಗಳೂರು ನಗರ | 8 | 274 |
ಮಂಡ್ಯ | 2 | 254 |
ಕಲಬುರಗಿ | 16 | 157 |
ಬೆಳಗಾವಿ | 1 | 128 |
ಚಿಕ್ಕಬಳ್ಳಾಪುರ | 0 | 126 |
ಯಾದಗಿರಿ | 15 | 126 |
ದಾವಣಗೆರೆ | 0 | 125 |
ಉಡುಪಿ | 32 | 108 |
ಹಾಸನ | 1 | 99 |
ಮೈಸೂರು | 0 | 90 |
ಬೀದರ್ | 0 | 85 |
ಬಾಗಲಕೋಟೆ | 0 | 77 |
ವಿಜಯಪುರ | 1 | 70 |
ಉತ್ತರ ಕನ್ನಡ | 1 | 69 |
ರಾಯಚೂರು | 0 | 66 |
ದಕ್ಷಿಣ ಕನ್ನಡ | 4 | 62 |
ಧಾರವಾಡ | 4 | 43 |
ಬಳ್ಳಾರಿ | 3 | 36 |
ಗದಗ | 0 | 35 |
ಶಿವಮೊಗ್ಗ | 0 | 34 |
ತುಮಕೂರು | 1 | 27 |
ಕೋಲಾರ | 2 | 16 |
ಚಿತ್ರದುರ್ಗ | 0 | 11 |
ಬೆಂಗಳೂರು ಗ್ರಾಮಾಂತರ | 0 | 11 |
ಚಿಕ್ಕಮಗಳೂರು | 0 | 10 |
ಹಾವೇರಿ | 0 | 6 |
ಕೊಪ್ಪಳ | 0 | 3 |
ಕೊಡಗು | 0 | 3 |
ರಾಮನಗರ | 1 | 1 |
ಇತರ | 1 | 30 |
ಒಟ್ಟು | 93 | 2182 |
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಪತ್ತೆ? ಇಲ್ಲಿದೆ ವಿವರ - ಕೊರೊನಾ ರಿಪೋರ್ಟ್ ನ್ಯೂಸ್
ರಾಜ್ಯದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಏರಿಯಾಗುತ್ತಲೇ ಇದೆ. ಮಹಾಮಾರಿ ಕೊರೊನಾ ತನ್ನ ಅಬ್ಬರ ಮುಂದುವರಿಸಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 2,182 ಪ್ರಕರಣಗಳು ದಾಖಲಾಗಿವೆ. ಇಂದು 93 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಕಂಡುಬಂದಿದ್ದಾರೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
![ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಪತ್ತೆ? ಇಲ್ಲಿದೆ ವಿವರ covid-19 update news](https://etvbharatimages.akamaized.net/etvbharat/prod-images/768-512-7337121-thumbnail-3x2-lek.jpg?imwidth=3840)
covid-19 update news
ಜಿಲ್ಲೆಯ ಹೆಸರು | ಇಂದಿನ ಸೋಂಕಿತರು | ಒಟ್ಟು ಸೋಂಕಿತರು |
ಬೆಂಗಳೂರು ನಗರ | 8 | 274 |
ಮಂಡ್ಯ | 2 | 254 |
ಕಲಬುರಗಿ | 16 | 157 |
ಬೆಳಗಾವಿ | 1 | 128 |
ಚಿಕ್ಕಬಳ್ಳಾಪುರ | 0 | 126 |
ಯಾದಗಿರಿ | 15 | 126 |
ದಾವಣಗೆರೆ | 0 | 125 |
ಉಡುಪಿ | 32 | 108 |
ಹಾಸನ | 1 | 99 |
ಮೈಸೂರು | 0 | 90 |
ಬೀದರ್ | 0 | 85 |
ಬಾಗಲಕೋಟೆ | 0 | 77 |
ವಿಜಯಪುರ | 1 | 70 |
ಉತ್ತರ ಕನ್ನಡ | 1 | 69 |
ರಾಯಚೂರು | 0 | 66 |
ದಕ್ಷಿಣ ಕನ್ನಡ | 4 | 62 |
ಧಾರವಾಡ | 4 | 43 |
ಬಳ್ಳಾರಿ | 3 | 36 |
ಗದಗ | 0 | 35 |
ಶಿವಮೊಗ್ಗ | 0 | 34 |
ತುಮಕೂರು | 1 | 27 |
ಕೋಲಾರ | 2 | 16 |
ಚಿತ್ರದುರ್ಗ | 0 | 11 |
ಬೆಂಗಳೂರು ಗ್ರಾಮಾಂತರ | 0 | 11 |
ಚಿಕ್ಕಮಗಳೂರು | 0 | 10 |
ಹಾವೇರಿ | 0 | 6 |
ಕೊಪ್ಪಳ | 0 | 3 |
ಕೊಡಗು | 0 | 3 |
ರಾಮನಗರ | 1 | 1 |
ಇತರ | 1 | 30 |
ಒಟ್ಟು | 93 | 2182 |