ETV Bharat / city

ಪರಮೇಶ್ವರ್​​​​​​​​​​​​​​ ಬೆಂಗಳೂರಿನ ನಿವಾಸದಲ್ಲಿ ಮುಂದುವರೆದ ಐಟಿ ಶೋಧ - IT officers

ಆದಾಯ ತೆರಿಗೆ ಅಧಿಕಾರಿಗಳು ಸದಾಶಿವನಗರ ಬಳಿ ಇರುವ ಪರಮೇಶ್ವರ್‌ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ತುಮಕೂರಿನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಅಧಿಕಾರಿಗಳು, ಪರಮೇಶ್ವರ್ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಪರಮೇಶ್ವರ್ ಮನೆಯಲ್ಲಿ ಮುಂದುವರೆದ ಶೊಧ...ಮನೆಯಲ್ಲಿರುವ ನಗದು, ಐಷಾರಾಮಿ ಕಾರು ಕುರಿತು ಮಾಹಿತಿ ಕಲೆ
author img

By

Published : Oct 10, 2019, 4:43 PM IST

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಸದಾಶಿವನಗರ ಬಳಿ ಇರುವ ಪರಮೇಶ್ವರ್‌ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ತುಮಕೂರಿನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಐಟಿ ಅಧಿಕಾರಿಗಳು, ಪರಮೇಶ್ವರ್ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ಪರಮೇಶ್ವರ್​ ಮೆಡಿಕಲ್ ಸೀಟ್​ಗಳ ಹಂಚಿಕೆಯಲ್ಲಿ ನಗದು ರೂಪದಲ್ಲಿ ವಿದ್ಯಾರ್ಥಿಗಳಿಂದ ಕೋಟ್ಯಂತರ ಹಣ ಸಂಪಾದನೆ ಮಾಡಿರುವ ಆರೋಪವಿದ್ದು, ಆ ಹಣದ ಮಾಹಿತಿಯನ್ನ ಐಟಿ ಆಧಿಕಾರಿಗಳು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ, ಪರಮೇಶ್ವರ್‌ ಮಗಳು ಉಪಯೋಗಿಸುತ್ತಾರೆ ಎನ್ನಲಾದ ಐಷಾರಾಮಿ‌ ಕಾರುಗಳ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಪರಮೇಶ್ವರ್ ಖಾತೆ ಹೊಂದಿದ್ದ ಬ್ಯಾಂಕ್​ಗಳ ಮಾಹಿತಿ ಪಡೆಯಲು ಪರಂ ಆಪ್ತರನ್ನ ಕರೆದೊಯ್ದು ಮಾಹಿತಿ ಪಡೆಯುತ್ತಿದ್ದಾರೆ. ಕೆಲ ಬ್ಯಾಂಕ್​ಗಳಲ್ಲಿ ಬೇನಾಮಿ ಖಾತೆ ಹೊಂದಿರುವ ಶಂಕೆಯಿದ್ದು, ತನಿಖೆ ಮುಂದುವರೆದಿದೆ. ಮತ್ತೊಂದೆಡೆ ಪರಂ ಪರ ವಕೀಲರು ಹಾಗೂ ಆಪ್ತರು ಪರಮೇಶ್ವರ್ ಅವರನ್ನ ಭೇಟಿ ಮಾಡಲು ಬಂದರು ಕೂಡ ಐಟಿ ಅಧಿಕಾರಿಗಳು ಯಾರನ್ನ ಒಳಗಡೆ ಬಿಡದೇ ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

Intro:ಪರಮೇಶ್ವರ್ ಮನೆಯಲ್ಲಿ ಮುಂದುವರೆದ ಶೊಧ
ಮನೆಯ ನಗದು ಐಷಾರಾಮಿ ಕಾರು ಕುರಿತು ಮಾಹಿತಿ ಕಲೆ

ಐಟಿ ಅಧಿಕಾರಿಗಳು ಸದಾಶಿವನಗರ ಬಳಿ ಇರುವ ಪರಮೇಶ್ವರ್‌ಮನೆಗೆ ದಾಳಿ ನಡೆಸಿದ್ದು ಇನ್ನು ದಾಳಿ‌‌ ಮುಂದುವರೆದಿದೆ. ತುಮಕೂರುನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಪರಮೇಶ್ವರ್ ಅವರನ್ನ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಮೆಡಿಕಲ್ ಸೀಟ್ ಗಳ ಹಂಚಿಕೆ ಯಲ್ಲಿ ನಗದು ರೂಪದಲ್ಲಿ ವಿದ್ಯಾರ್ಥಿಗಳಿಂದ ಕೋಟ್ಯಾಂತರ ಹಣ ಸಂಪಾದನೆ ಮಾಡಿದ್ದು ಹೀಗಾಗಿ ಹಣದ ಮಾಹಿತಿಯನ್ನ ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆಂದು ತಿಳಿದು ಬಂಧಿದೆ. ಮತ್ತೊಂದೆಡೆ
ಪರಮೇಶ್ವರ ಮನೆಗೆ ಐಟಿ ಅಧಿಕಾರಿಗಳು ಚಿನ್ನ ಲೆಕ್ಕ ಹಾಕುವ ಅಕ್ಕಸಾಲಿಗರನ್ನ ಕರೆಸಿ ಚಿನ್ನ ಆಭರಣ ತೂಕ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ. ಬೆಳಗ್ಗೆನೆ ಮನೆಗೆ ಕರೆಸಿಕೊಂಡಿದ್ದ ಐಟಿ ಅಧಿಕಾರಿಗಳು ಸದ್ಯ ಇಬ್ಬರು ಅಕ್ಕಸಾಲಿಗರನ್ನ ಕಳುಹಿಸಿಕೊಟ್ಟಿದ್ದಾರೆ. ಹಾಗೆ ಮನೆಯಲ್ಲಿರುವ ಪರಮೇಶ್ವರ್‌ ಮಗಳು ಉಪಯೊಗಿಸುವ ಐಷಾರಾಮಿ‌ ಕಾರುಗಳ ಮಾಹಿತಿ ಪಡೆದಿದ್ದಾರೆ

ಹಾಗೆಪರಮೇಶ್ವರ್ ಖಾತೆ ಹೊಂದಿದ್ದ ಬ್ಯಾಂಕ್ ಗಳ ಮಾಹಿತಿ ಪಡೆಯಲು ಒಂದು ತಂಡ ಪರಮೇಶ್ವರ್ ಆಪ್ತರನ್ನ ಕರೆದೊಯ್ದು ಬ್ಯಾಂಕ್ ಮಾಹಿತಿಯನ್ನ ಪಡೆಯುತ್ತಿದ್ದಾರೆ.ಕೆಲ ಬ್ಯಾಂಕ್ ಗಳಲ್ಲಿ ಬೇನಾಮಿ ಖಾತೆ ಹೊಂದಿರುವ ಶಂಕೆ ಇದ್ದು ತನಿಖೆ ಮುಂದುವರೆದಿದೆ.ಮತ್ತೊಂದೆಡೆ ಪರಮೇಶ್ವರ್ ವಕೀಲ , ಹಾಗೆ ಆಪ್ತರು ಪರಮೇಶ್ವರ್ ಅವರನ್ನ ಭೇಟಿ ಮಾಡಲು ಬಂದರು ಕೂ ಐಟಿ ಯಾರನ್ನ ಒಳಗಡೆ ಬಿಡದೇ ತನಿಖೆ ಮುಂದುವರೆಸಿದ್ದಾರೆ

Body:KN_BNG_09_it_7204498Conclusion:KN_BNG_09_it_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.