ETV Bharat / city

ಸಂಪುಟದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವೆಲ್ಲರೂ ಒಟ್ಟಿಗೆ ಇದ್ದೇವೆ: ಸೋಮಶೇಖರ್

ಲೋಕಸಭೆ ಅಧಿವೇಶನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯುಸಿಯಾಗಿರುವ ಕಾರಣ ಕೆಲ ದಿನಗಳ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

KN_BNG_03_SIMASHEKHAR_REACTION_SCRIPT_9021933
ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವೆಲ್ಲರೂ ಒಟ್ಟಿಗೇ ಇದ್ದೇವೆ: ಎಸ್.ಟಿ.ಸೋಮಶೇಖರ್
author img

By

Published : Dec 11, 2019, 12:22 PM IST

ಬೆಂಗಳೂರು: ಲೋಕಸಭೆ ಅಧಿವೇಶನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯುಸಿಯಾಗಿರುವ ಕಾರಣ ಕೆಲ ದಿನಗಳ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗುವುದು ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ನಾವೆಲ್ಲರೂ ಒಟ್ಟಿಗೇ ಇದ್ದೇವೆ: ಎಸ್.ಟಿ.ಸೋಮಶೇಖರ್

ಗೆದ್ದ ಎಲ್ಲ ಶಾಸಕರಿಗೂ ಹಾಗೂ ಸೋತವರಿಗೂ ಸೂಕ್ತ ಸ್ಥಾನಮಾನ ನೀಡುವ ವಿಚಾರವಾಗಿ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದಾರೆ. ನಾವೆಲ್ಲರೂ ಒಟ್ಟಿಗೇ ಇದ್ದೇವೆ ಯಾವುದೇ ಬೇಡಿಕೆ ಮನಸ್ತಾಪಗಳಿಲ್ಲ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಲು ಬಂದಿದ್ದೇವೆ ಎಂದರು. ನಾವು ಖಾತೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಯಾರು ಕೂಡ ಇದೇ ಖಾತೆ ನೀಡಿ ಎಂದು ಪಟ್ಟು ಹಿಡಿದಿಲ್ಲ ಕೇವಲ ಅಭಿನಂದನೆ ಸಲ್ಲಿಸಲು ಮಾತ್ರ ಬಂದಿದ್ದೇವೆ ಖಾತೆಗಳಿಗಾಗಿ ಯಾರು ಪೈಪೋಟಿಗೆ ಹೋಗುವುದಿಲ್ಲ ಎಂದರು.

Intro:

ಬೆಂಗಳೂರು:ಲೋಕಸಭೆ ಅಧಿವೇಶನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ಯುಸಿಯಾಗಿರುವ ಕಾರಣ ಕೆಲ ದಿನಗಳ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಸುವುದಾಗಿ ನೂತನ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದೇವೆ,ಯಾವುದೇ ಆತಂಕ ಬೇಡ ಎಂದು ಅಭಯ ನೀಡಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ನೂಯನ ಶಾಸಕರು ಸಭೆ ನಡೆಸಿದರು.ಉಪಹಾದ ಜೊತೆ ನಡೆದ ಸಭೆಯಲ್ಲಿ ಗೆದ್ದ ಶಾಸಕರಲ್ಲಿ ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜ್, ಎಸ್.ಟಿ ಸೋಮಶೇಖರ್,ಬಿ.ಸಿ ಪಾಟೀಲ್, ಗೋಪಾಲಯ್ಯ,ಮಹೇಶ್ ಕುಮಟಳ್ಳಿ,ಡಾ.ಸುಧಾಕರ್ ಸಭೆಗೆ ಆಗಮಿಸಿದ್ದು,ಶ್ರೀಮಂತ ಪಾಟೀಲ್, ನಾರಾಯಣಗೌಡ,ಶಿವರಾಮ್ ಹೆಬ್ಬಾರ್, ಆನಂದ ಸಿಂಗ್ ಗೈರಾಗಿದ್ದರು.ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್,ಚುನಾವಣೆ ಬಾಕಿ‌ ಇರುವ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್,ಅನರ್ಹ ಶಾಸಕ ಆರ್.ಶಂಕರ್, ಮಾಜಿ ಶಾಸಕ ಸಿ.ಪಿ‌ ಯೋಗೀಶ್ವರ್ ಕೂಡ ಸಭೆಗೆ ಆಗಮಿಸಿದ್ದರು.

ಗೆದ್ದ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು,ಸೋವರಿಗೂ ಸೂಕ್ತ ಸ್ಥಾನಮಾನ ನೀಡಬೇಕು, ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯುವಂತಹ ಕ್ರಮ ಕೈಗೊಳ್ಳಬೇಕು,ಕೂಡಲೇ ಹೈಕಮಾಂಡ್ ನಾಯಕನ್ನು ಭೇಟಿ ಮಾಡಿಸಬೇಕು ಎಂದು ಮನವಿ ಮಾಡಿದರು.ಕಾಲಹರಣ ಮಾಡದೇ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಅಭಯ ನೀಡಿದರು.ಲೋಕಸಭೆ ಕಲಾಪ ಮುಗಿಯುತ್ತಿದ್ದಂತೆ ಅಮಿತ್ ಶಾ ಭೇಟಿ ಮಾಡಿಸುವ ಭರವಸೆ ನೀಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಆಶ್ವಾಸನೆ ನೀಡಿದರು.

ಸಿಎಂ ಜೊತೆಗಿನ‌ ಸಭೆ ನಂತರ ಮಾತನಾಡಿದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್,ಸಚಿವ ಸ್ಥಾನ ಮತ್ತು ಖಾತೆಗಳ ವಿಚಾರದಲ್ಲಿ ಬಿಜೆಪಿ ಶಾಸಕರ‌ ಜೊತೆ ನಾವು ಯಾವುದೇ ರೀತಿಯ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಮಿತ್ ಶಾ ಭೇಟಿ ಮಾಡಬೇಕಿದೆ ಆದರೆ ಲೋಕಸಭೆ ಕಲಾಪ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಸಾಧ್ಯವಿಲ್ಲ ಅಧಿವೇಶನ ಮುಗಿದ ನಂತರ ಭೇಟಿ ಮಾಡಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದರು.

ಮುನಿರತ್ನ ಅವರ ಆರ್.ಆರ್.ನಗರ ಮತ್ತು ಮಸ್ಕಿ ಕ್ಷೇತ್ರಗಳ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದೇವೆ ಆದರೆ ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಲ್ಲರೂ ಸೇರಿ ಮುಖ್ಯಮಂತ್ರಿಗಳ ಜೊತೆ ಉಪಹಾರಕ್ಕೆ ಬಂದಿದ್ದೇವೆ ಜೊತೆಗೆ ನಮ್ಮ ಪರ ಅವಿರತ ಪ್ರಚಾರ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

ಸೋತವರನ್ನು ಏನು ಮಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಆದರೆ ಅವರನ್ನು ಕೂಡ ಜೊತೆಗೆ ಸೇರಿಸಿಕೊಂಡು ಹೋಗುತ್ತೇವೆ ನಾವು ಎಲ್ಲರೂ ಒಟ್ಟಿಗೆ ಇದ್ದೇವೆ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಹದಿನೇಳು ಜನ ಒಟ್ಟಿಗೆ ಇದ್ದೇವೆ, ನಿಮ್ಮ ಸಹಕಾರಕ್ಕೆ ನಾವಿದ್ದೇವೆ ನಮ್ಮ ಸರಕಾರಕ್ಕೆ ನೀವು ಇರಬೇಕು ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ ಎಂದರು.

ನಾವು ಖಾತೆಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ ಯಾರು ಕೂಡ ಇದೇ ಖಾತೆ ನೀಡಿ ಎಂದು ಪಟ್ಟು ಹಿಡಿದಿಲ್ಲ ಕೇವಲ ಅಭಿನಂದನೆ ಸಲ್ಲಿಸಲು ಮಾತ್ರ ಬಂದಿದ್ದೇವೆ ಖಾತೆಗಳಿಗಾಗಿ ಯಾರು ಪೈಪೋಟಿಗೆ ಹೋಗುವುದಿಲ್ಲ. ಮುಖ್ಯಮಂತ್ರಿಗಳು ಮತ್ತು ಪಕ್ಷದ ಅಧ್ಯಕ್ಷರು ಹಿರಿಯ ಶಾಸಕರಿಗೆ ಯಾವ ಜವಾಬ್ದಾರಿ ನೀಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಬಹುದು ಆದರೆ ನಾವು 17 ಜನ ಬಿಜೆಪಿಯಲ್ಲಿ ಯಾರದ್ದೇ ವಿರುದ್ಧ ಸ್ಪರ್ಧೆ ಮಾಡುತ್ತಿಲ್ಲ, ಬೆಂಗಳೂರಿನಲ್ಲಿ ಈಗಾಗಲೇ ಬಿಜೆಪಿಯ 11 ಶಾಸಕರಿದ್ದು ನಾವು ಮೂರು ಜನ ಸೇರಿ 14 ಜನರಿದ್ದಾರೆ 14 ಜನ ಒಟ್ಟಿಗೆ ಕುಳಿತು ಬೆಂಗಳೂರು ಅಭಿವೃದ್ಧಿ ಯಾರಿಗೆ ಎಂದು ತೀರ್ಮಾನ ಮಾಡುತ್ತೇವೆ ಇದರಲ್ಲಿ ವೈಯಕ್ತಿಕ ನಿರ್ಧಾರ ಪ್ರಶ್ನೆ ಇಲ್ಲ ಎಂದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.