ETV Bharat / city

ಸಂತೋಷ್ ಆತ್ಮಹತ್ಯೆ ಯತ್ನ ಕೇಸ್‌: ತನಿಖೆ ನಡೆಸುತ್ತಿದ್ದ ಇನ್​​​ಸ್ಪೆಕ್ಟರ್ ಸೇರಿ 43 ಇನ್​ಸ್ಪೆಕ್ಟರ್​​​ಗಳ ​​ವರ್ಗ

author img

By

Published : Dec 4, 2020, 2:57 PM IST

Updated : Dec 4, 2020, 3:21 PM IST

43-inspectors-transfer
ವಿಧಾನಸೌಧ

14:45 December 04

ಸರ್ಕಾರದ ವರ್ಗಾವಣೆ ಆದೇಶ

43-inspectors-transfer
ವರ್ಗಾವಣೆ ಪಟ್ಟಿ

ಬೆಂಗಳೂರು: ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್​​​ಸ್ಪೆಕ್ಟರ್ ಮಂಜುನಾಥ್ ಸೇರಿದಂತೆ 43 ಪೊಲೀಸ್ ಇನ್​​​ಸ್ಪೆಕ್ಟರ್ಸ್​ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ‌.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 43 ಇನ್​ಸ್ಪೆಕ್ಟರ್ಸ್​​ ವರ್ಗಾವಣೆ ಮಾಡಲಾಗಿದೆ. ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆ ನಡೆಸುತ್ತಿರುವ ಇನ್​ಸ್ಪೆಕ್ಟರ್ ಮಂಜುನಾಥ್ ಅವರನ್ನು ಸಿಟಿ ಕಂಟ್ರೋಲ್ ರೂಂಗೆ ವರ್ಗಾವಣೆಗೊಳಿಸಲಾಗಿದೆ.

ಕೆ.ಜಿ.ಹಳ್ಳಿ ಇನ್​​ಸ್ಪೆಕ್ಟರ್ ಅಜಯ್ ಸಾರಥಿ ಸಿಐಡಿಗೆ ಸ್ಥಳಾಂತರಿಸಲಾಗಿದೆ. ವರ್ಗಾವಣೆಗೊಂಡ ಇನ್​​ಸ್ಪೆಕ್ಟರ್​ಗಳು ಕೂಡಲೇ ಸ್ಥಳ ನಿಯುಕ್ತಿಗೊಂಡ ಬಳಿಕ ಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಐಜಿಪಿ ಡಾ.ಎಂ‌‌.ಎ.ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

Last Updated : Dec 4, 2020, 3:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.