ETV Bharat / city

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 1,823 ಸೋಂಕಿತರು ಪತ್ತೆ: 17 ಜನರು ಸಾವು

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬುಧವಾರ ಪತ್ತೆಯಾದ ಕೋವಿಡ್‌ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ..

bellary
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 1,823 ಸೋಂಕಿತರು ಪತ್ತೆ
author img

By

Published : May 13, 2021, 6:43 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬುಧವಾರ 1,823 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರೆ, 17 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 66,769ಕ್ಕೆ ಏರಿಕೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ಮೃತರ ಸಂಖ್ಯೆ 979ಕ್ಕೆ ಏರಿಕೆಯಾಗಿದೆ.

ನಿನ್ನೆ 688 ಜನರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 49,039 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಸದ್ಯ 116,751 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು ವಿವರ:
ಬಳ್ಳಾರಿ 626, ಸಂಡೂರು 326, ಸಿರುಗುಪ್ಪ 56, ಹೊಸಪೇಟೆ 514, ಎಚ್.ಬಿ.ಹಳ್ಳಿ 57, ಕೂಡ್ಲಿಗಿ 45, ಹರಪನಹಳ್ಳಿ 67, ಹಡಗಲಿಯ 117, ಹೊರ ರಾಜ್ಯದ 3 ಹಾಗು ಹೊರ ಜಿಲ್ಲೆಯಿಂದ ಬಂದ 12 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ಹೋಟೆಲ್​​ಗಳ ಸಹಯೋಗದಲ್ಲಿ 1,200 ಹಾಸಿಗೆಗಳ ಸ್ಟೆಪ್​ಡೌನ್ ಆಸ್ಪತ್ರೆ: ಗೃಹ ಸಚಿವ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.