ETV Bharat / city

ಗೋಕಾಕ್​: ಪೆರೋಲ್ ಮೇಲೆ‌ ಜೈಲಿನಿಂದ ಬಂದಿದ್ದ ಪತಿ ಜತೆಗೆ ಕ್ವಾರಂಟೈನಲ್ಲಿದ್ದ ಪತ್ನಿ ಪರಾರಿ! - ಬೆಳಗಾವಿ ಕರ್ಪ್ಯೂ ಸುದ್ದಿ

ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್​ ಕೇಂದ್ರದಲ್ಲಿದ್ದ ಮಹಿಳೆಯೊಬ್ಬಳು ಪರಾರಿಯಾಗಿದ್ದಾಳೆ. ಪೆರೋಲ್​ ಮೇಲೆ ಜೈಲಿನಿಂದ ಹೊರಬಂದಿದ್ದ ತನ್ನ ಗಂಡನ ಜೊತೆ ಮಹಿಳೆ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

women-escape-from-quarantine-in-belagavi
ಬೆಳಗಾವಿ ಕ್ವಾರಂಟೈನ್ ಮಹಿಳೆ ಪರಾರಿ
author img

By

Published : May 24, 2020, 12:25 PM IST

ಬೆಳಗಾವಿ: ಕ್ವಾರಂಟೈನಲ್ಲಿದ್ದ ಮಹಿಳೆಯೊಬ್ಬಳು ಪೆರೋಲ್​ ಮೇಲೆ ಜೈಲಿನಿಂದ ಹೊರಬಂದಿದ್ದ ತನ್ನ ಗಂಡನ ಜೊತೆ ಪರಾರಿಯಾಗಿರುವ ಘಟನೆ ಜಿಲ್ಲೆಯ ಗೋಕಾಕ್​ ನಗರದಲ್ಲಿ ನಡೆದಿದೆ.

ಪೆರೋಲ್ ಮೇಲೆ‌ ಜೈಲಿನಿಂದ ಬಂದಿದ್ದ ಪತಿ ಜತೆಗೆ ಕ್ವಾರಂಟೈನಲ್ಲಿದ್ದ ಪತ್ನಿ ಪರಾರಿ!

ಜಿಲ್ಲೆಯ ಪಂಜಾನಟ್ಟಿ ಗ್ರಾಮದ ಮಹಿಳೆ ಮಹಾರಾಷ್ಟ್ರದ ನೂಲ್​ ಗ್ರಾಮದಿಂದ ಬಂದಿದ್ದಳು. ಕೊರೊನಾ ಭೀತಿ ಹಿನ್ನಲೆ ಗ್ರಾಮ ಪ್ರವೇಶಕ್ಕೆ ಜನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಗೋಕಾಕ್​ ನಗರದ ಆಶ್ರಯ ಕಾಲನಿಯ ಹಾಸ್ಟೆಲ್​ನಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು.

ಸದ್ಯ ಹಾಸ್ಟೆಲ್​ನಿಂದ ಕಾಣೆಯಾಗಿರುವ ಮಹಿಳೆ ಜೈಲಿನಿಂದ ಹೊರಬಂದ ತನ್ನ ಗಂಡನ ಜೊತೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಗೋಕಾಕ್​ ಶಹರ್​ ರಾಣೆಯಲ್ಲಿ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.