ETV Bharat / city

ವಿ.ಸೋಮಣ್ಣ ಭೇಟಿ ಹಿನ್ನೆಲೆ: ತರಾತುರಿಯಲ್ಲಿ ಶೆಡ್​​​ ನಿರ್ಮಾಣಕ್ಕೆ ಮುಂದಾದ ಬೆಳಗಾವಿ ಜಿಲ್ಲಾಡಳಿತ

ಸಚಿವ ವಿ.ಸೋಮಣ್ಣ ಮಾಂಜರಿ ಗ್ರಾಮಕ್ಕೆ ಭೇಟಿ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ, ನಗರದ ಹೊರವಯದಲ್ಲಿ ವಾಸವಿದ್ದ ಮಾಂಜರಿ ಗ್ರಾಮದ ನೆರೆ ಸಂತ್ರಸ್ತರಿಗೆ ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾಗಿದೆ.

ಮಾಂಜರಿ ಗ್ರಾಮಕ್ಕೆ ವಿ.ಸೋಮಣ್ಣ ಭೇಟಿ ಹಿನ್ನೆಲೆ:ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾದ ಬೆಳಗಾವಿ ಜಿಲ್ಲಾಡಳಿತ
author img

By

Published : Nov 4, 2019, 2:25 PM IST

ಚಿಕ್ಕೋಡಿ: ಸಚಿವ ವಿ.ಸೋಮಣ್ಣ ಮಾಂಜರಿ ಗ್ರಾಮಕ್ಕೆ ಭೇಟಿ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ, ನಗರದ ಹೊರವಯದಲ್ಲಿ ವಾಸವಿದ್ದ ಮಾಂಜರಿ ಗ್ರಾಮದ ನೆರೆ ಸಂತ್ರಸ್ತರಿಗೆ ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾಗಿದೆ.

ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾದ ಬೆಳಗಾವಿ ಜಿಲ್ಲಾಡಳಿತ

ಮಾಂಜರಿ ಗ್ರಾಮದ ನೆರೆ ಸಂತ್ರಸ್ತರು ಕಳೆದ ಮೂರು ತಿಂಗಳಿನಿಂದ ಅಂಬೇಡ್ಕರ್ ಭವನದ ಬಯಲಿನಲ್ಲಿ ವಾಸವಿದ್ದರು. ಸಂತ್ರಸ್ತರು ಶೆಡ್​ ನಿರ್ಮಿಸಿ ಕೊಡಿ ಎಂದು ಹಲವು ಬಾರಿ ತಿಳಿಸಿದ್ರು ಜಿಲ್ಲಾಡಳಿ ಇತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.

ಇದೀಗ ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ.ಸೋಮಣ್ಣ ಗ್ರಾಮಕ್ಕೆ ಬರುವ ವಿಷಯ ತಿಳಿಯುತ್ತಿದಂತೆ ತರಾತುರಿಯಲ್ಲಿ ಶೆಡ್​ ನಿರ್ಮಾಣಕ್ಕೆ ಮುಂದಾಗಿದೆ.

Intro:ಸಚಿವರು ಬರ್ತಾರಂತೆ ಶೆಡ್ಡು ನಿರ್ಮಾಣ ಮಾಡಿದ ಅಧಿಕಾರಿಗಳುBody:

ಚಿಕ್ಕೋಡಿ :

ಗಡ್ಡಕ್ಕೆ ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಮುಂದಾದ ಬೆಳಗಾವಿ ಜಿಲ್ಲಾಡಳಿತ, ವಸತಿ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ವಿ ಸೋಮಣ್ಣ ಮಾಂಜರಿ ಗ್ರಾಮಕ್ಕೆ ಭೇಟಿ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜತಿ ಗ್ರಾಮದ ತೋಟದ ವಸತಿ, ಹೊರವಯದಲ್ಲಿ ವಾಸವಿದ್ದ ಮಾಂಜರಿ ಗ್ರಾಮದ ನೆರೆ ಸಂತ್ರಸ್ಥರು, ಸಚಿವರು ಬರ್ತಾರೆ ಎನ್ನುವ ಕಾರಣಕ್ಕೆ ತರಾತುರಿಯಲ್ಲಿ ಶೆಡ್ ನಿರ್ಮಾಣ ಮಾಡಲು ಮುಂದಾದ ಅಧಿಕಾರಿಗಳು.

ಮಾಂಜರಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ತರಾತೂರಿಯಲ್ಲಿ ಶೆಡ್ ನಿರ್ಮಾಣ ಮಾಡುತ್ತಿರುವ ಪಂಚಾಯತ ಸಿಬ್ಬಂದಿ, ಕಳೆದ ಮೂರು ತಿಂಗಳಿನಿಂದ ಸಮುದಾಯ ಭವನದ ಬಯಲಿನಲ್ಲಿ ವಾಸವಾಗಿದ್ದ ಸಂತ್ರಸ್ತರು. ಅದೇ ಸಮುದಾಯ ಭವನದಲ್ಲಿ ಪ್ರತ್ಯೇಕ ಶೇಡ್ ನಿರ್ಮಾಣ ಮಾಡುತ್ತಿರುವ ಸಿಬ್ಬಂದಿಗಳು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.