ETV Bharat / city

ಸುವರ್ಣ ಸೌಧದಲ್ಲಿ‌ ಶೆಟ್ಟರ್​​​​​​​ ನೇತೃತ್ವದಲ್ಲಿ ಕೆಡಿಪಿ ಸಭೆ‌... ಹಲವು ಜನಪ್ರತಿನಿಧಿಗಳು ಗೈರು! - belagavi news

ಬೆಳಗಾವಿಯ ಸುವರ್ಣ ಸೌಧದಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಸಿ ಸಭೆ‌ ನಡೆಸಲಾಯಿತು.

kdp-meeting-in-belgaum
ಬೆಳಗಾವಿಯ ಸುವರ್ಣ ಸೌಧದಲ್ಲಿ‌ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಪಿ ಸಭೆ‌...ಹಲವು ಜನಪ್ರತಿನಿಧಿಗಳು ಗೈರು!
author img

By

Published : Dec 27, 2019, 6:23 PM IST

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ‌ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಸಿ ಸಭೆ‌ ನಡೆಸಲಾಯಿತು.

ಬೆಳಗಾವಿಯ ಸುವರ್ಣ ಸೌಧದಲ್ಲಿ‌ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಪಿ ಸಭೆ

ಒಂದೂವರೆ ವರ್ಷದ ಬಳಿಕ ನಡೆದ ಕೆಡಿಸಿ ಸಭೆ‌ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌, ಶಾಸಕರಾದ ರಮೇಶ್​ ಜಾರಕಿಹೊಳಿ, ಸತೀಶ್​ ಜಾರಕಿಹೊಳಿ‌, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್‌, ಶ್ರೀಮಂತ ಪಾಟೀಲ್​ ಗೈರಾಗಿದ್ದರು. ಪ್ರವಾಹದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಕೆಡಿಪಿ ಸಭೆ‌ ನಡೆಯುತ್ತಿದ್ದು, ಮೈತ್ರಿ‌ ಸರ್ಕಾರ‌ 14 ತಿಂಗಳು ಇದ್ದರೂ ಕೆಡಿಪಿ ಸಭೆ ನಡೆಸಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ‌ಸರ್ಕಾರದ‌‌ ಸಮಯದಲ್ಲಿ ಕೊನೆಯ ಕೆಡಿಪಿ ಸಭೆ ನಡೆಸಲಾಗಿತ್ತು.

ಆದರೆ, ಸಂತ್ರಸ್ತರು‌ ಸಮಸ್ಯೆಯಲ್ಲಿದ್ದರೂ ಜನಪ್ರತಿನಿಧಿಗಳು ಮಾತ್ರ ಸಭೆಯಿಂದ ದೂರ ಉಳಿದಿದ್ದಾರೆ.

Intro:ಬೆಳಗಾವಿ:
ಸಂಪುಟ ಸೇರ್ಪಡೆಗೆ ಕಸರತ್ತು‌ ನಡೆಸುತ್ತಿರುವ ಜಿಲ್ಲೆಯ ‌ಹಿರಿಯ ಜನಪ್ರತಿನಿಧಿಗಳು ಒಂದೂವರೆ ವರ್ಷದ ಬಳಿಕ ಬೆಳಗಾವಿಯ ಸುವರ್ಣ ಸೌಧದಲ್ಲಿ‌ ನಡೆಯುತ್ತಿರುವ ಕೆಡಿಪಿ ಸಭೆಗೆ ಗೈರಾಗಿದ್ದಾರೆ.
ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕೆಡಿಸಿ ಸಭೆ‌ ನಡೆಯುತ್ತಿದ್ದು ಜಾರಕಿಹೊಳಿ‌ ಕುಟುಂಬದ ಮೂವರು ಸಹೋದರರು ಗೈರಾಗಿದ್ದಾರೆ.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌, ಶಾಸಕರಾದ ರಮೇಶ, ಸತೀಶ ಜಾರಕಿಹೊಳಿ‌ ಸಭೆಯಿಂದ ದೂರ ಉಳಿದಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ‌ ಹಾಗೂ ಉಮೇಶ ಕತ್ತಿ ಸಂಪುಟ ಸೇರಲು ಲಾಬಿಯಲ್ಲಿ ತೊಡಗಿದ್ದಾರೆ. ಅಲ್ಲದೇ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್‌, ಶ್ರೀಮಂತ ಪಾಟೀಲ ಗೈರ ಹಾಜರಿಯೂ ಕಂಡು ಬಂತು.
ಪ್ರಚಂಡ ಪ್ರವಾಹದ ಬಳಿಕ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಕೆಡಿಪಿ ಸಭೆ‌ ನಡೆಯುತ್ತಿದೆ. ಮೈತ್ರಿ‌ ಸರ್ಕಾರ‌ ೧೪ ತಿಂಗಳು ಇದ್ದರೂ ಕೆಡಿಪಿ ಸಭೆ ನಡೆಸಿರಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ‌ಸರ್ಕಾರದ‌‌ ಸಮಯದಲ್ಲಿ ಕೊನೆಯ ಕೆಡಿಪಿ ಸಭೆ ನಡೆಸಲಾಗಿತ್ತು. ಪ್ರಚಂಡ ಪ್ರವಾಹದ ಬಳಿಕ ನಡೆಯುತ್ತಿರುವ ಮೊದಲ ಕೆಡಿಪಿ ‌ಸಭೆ ಇದಾಗಿದ್ದು, ಸಂತ್ರಸ್ತರು‌ ಸಮಸ್ಯೆಯಲ್ಲಿದ್ದರೂ ಜನಪ್ರತಿನಿಧಿಗಳು ಸಭೆಯಿಂದ ದೂರ ಉಳಿದಿದ್ದಾರೆ.
--
KN_BGM_01_27_KDP_Meeting_7_MLA_absent_7201786Body:ಬೆಳಗಾವಿ:

KN_BGM_01_27_KDP_Meeting_7_MLA_absent_7201786Conclusion:ಬೆಳಗಾವಿ:

KN_BGM_01_27_KDP_Meeting_7_MLA_absent_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.