ETV Bharat / business

ರಾಜ್ಯದಲ್ಲಿ ಮಂಗಳವಾರದ ತರಕಾರಿ ದರ ಹೀಗಿದೆ.. - ಕರ್ನಾಟಕ ತರಕಾರಿ ಬೆಲೆ

ತರಕಾರಿ ದರ ಏರಿಳಿತವಾಗೋದು ಸಾಮಾನ್ಯ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.

karnataka vegetables rate
ಕರ್ನಾಟಕ ತರಕಾರಿ ಬೆಲೆ
author img

By

Published : Jan 10, 2023, 1:21 PM IST

ಶಿವಮೊಗ್ಗ ತರಕಾರಿ ದರ: ಮೆಣಸಿನ ಕಾಯಿ - 40 ರೂ., ಎಂಝೆಡ್​ ಬೀನ್ಸ್ - 26 ರೂ., ರಿಂಗ್ ಬೀನ್ಸ್ - 26 ರೂ., ಎಲೆಕೋಸು ಚೀಲಕ್ಕೆ - 300 ರೂ., ಬೀಟ್​ರೂಟ್ - 16 ರೂ., ಹೀರೆಕಾಯಿ - 36 ರೂ., ಬೆಂಡೆಕಾಯಿ - 40 ರೂ., ಹಾಗಲಕಾಯಿ - 30 ರೂ., ಎಳೆ ಸೌತೆ - 30 ರೂ., ಬಣ್ಣದ ಸೌತೆ - 26 ರೂ., ಜವಳಿಕಾಯಿ - 36 ರೂ., ತೊಂಡೆಕಾಯಿ - 40 ರೂ., ನವಿಲುಕೋಸು - 16 ರೂ., ಮೂಲಂಗಿ - 16 ರೂ., ದಪ್ಪ ಮೆಣಸು - 50 ರೂ., ಕ್ಯಾರೆಟ್ - 26 ರೂ., ನುಗ್ಗೆಕಾಯಿ - 140 ರೂ., ಹೂ ಕೋಸು ಚೀಲಕ್ಕೆ - 300 ರೂ., ಟೊಮೊಟೋ - 8-12 ರೂ., ನಿಂಬೆಹಣ್ಣು 100ಕ್ಕೆ - 250 ರೂ., ಈರುಳ್ಳಿ - 15-24 ರೂ., ಆಲೂಗೆಡ್ಡೆ - 28 ರೂ., ಬೆಳ್ಳುಳ್ಳಿ - 60 ರೂ., ಸೀಮೆ ಬದನೆಕಾಯಿ - 16 ರೂ., ಬದನೆಕಾಯಿ - 16 ರೂ., ಪಡುವಲಕಾಯಿ - 24 ರೂ., ಕುಂಬಳಕಾಯಿ - 24 ರೂ., ಹಸಿ ಶುಂಠಿ - 40 ರೂಪಾಯಿ ಇದೆ.

ಸೊಪ್ಪಿನ ದರ: ಕೊತ್ತಂಬರಿ ಸೊಪ್ಪು 100ಕ್ಕೆ - 120 ರೂ., ಸಬ್ಬಾಸಿಕೆ ಸೊಪ್ಪು 100ಕ್ಕೆ - 100 ರೂ., ಮೆಂತೆ ಸೊಪ್ಪು 100ಕ್ಕೆ - 120 ರೂ., ಪಾಲಕ್ ಸೊಪ್ಪು 100ಕ್ಕೆ - 120 ರೂ., ಸೊಪ್ಪು 100ಕ್ಕೆ - 100 ರೂ., ಪುದೀನ ಸೊಪ್ಪು 100ಕ್ಕೆ - 200 ರೂಪಾಯಿ ಇದೆ.

ದಾವಣಗೆರೆ ತರಕಾರಿ ದರ: ಟೊಮೊಟೋ - 05-10 ರೂ., ಬೀನ್ಸ್ - 30 ರೂ., ದಪ್ಪ ಮೆಣಸಿನಕಾಯಿ - 48 ರೂ., ಎಲೆಕೋಸು - 12 ರೂ, ಬೀಟ್ ರೂಟ್ - 16 ರೂ., ಬೆಂಡೆಕಾಯಿ - 40 ರೂ., ಹೀರೆಕಾಯಿ - 38 ರೂ., ಮೂಲಂಗಿ - 12 ರೂ., ಹಾಗಲಕಾಯಿ - 28 ರೂ., ಜವಳಿಕಾಯಿ - 40 ರೂ., ಎಳೆ‌‌ ಸೌತೆಕಾಯಿ - 28 ರೂ., ಕ್ಯಾರೆಟ್ - 22 ರೂ., ಬದನೆಕಾಯಿ - 16 ರೂ., ಸೀಮೆಬದನೆಕಾಯಿ - 16 ರೂ., ಆಲೂಗೆಡ್ಡೆ - 30 ರೂ., ಹೂ ಕೋಸು - 12 ರೂ., ನವಿಲು ಕೋಸು - 20 ರೂ., ಸೋರೆಕಾಯಿ - 28 ರೂ., ಪಡುವಲಕಾಯಿ - 22 ರೂ., ಮೆಣಸಿನಕಾಯಿ -32 ರೂ., ನಿಂಬೆಹಣ್ಣು 100ಕ್ಕೆ - 300 ರೂಪಾಯಿ ಇದೆ.

ಮೈಸೂರು ತರಕಾರಿ ದರ: ಬೀನ್ಸ್ - 17 ರೂ., ಟೊಮೊಟೋ - 14 ರೂ., ಬೆಂಡೆಕಾಯಿ - 30 ರೂ., ಸೌತೆಕಾಯಿ - 20 ರೂ., ಗುಂಡು ಬದನೆ - 16 ರೂ., ಕುಂಬಳಕಾಯಿ - 5 ರೂ., ಹೀರೆಕಾಯಿ - 32 ರೂ., ಪಡವಲಕಾಯಿ - 9 ರೂ., ತೊಂಡೆಕಾಯಿ - 30 ರೂ., ಹಾಗಲಕಾಯಿ - 24 ರೂ., ದಪ್ಪ ಮೆಣಸು - 38 ರೂ., ಸೋರೆಕಾಯಿ - 12 ರೂ., ಬದನೆಕಾಯಿ ವೈಟ್ - 20 ರೂ., ಕೋಸು- 5 ರೂ., ಸೀಮೆಬದನೆ - 9 ರೂ., ಬಜ್ಜಿ ಮೆಣಸಿನಕಾಯಿ - 30 ರೂ., ಮೆಣಸಿನಕಾಯಿ - 33 ರೂ., ಹೂಕೋಸು - 10 ರೂಪಾಯಿ ಇದೆ.

ಇದನ್ನೂ ಓದಿ: ಆಸ್ಕರ್ ರೇಸ್​ಗೆ ಕಾಂತಾರ ಎಂಟ್ರಿ.. ಸಂತಸ ಹಂಚಿಕೊಂಡ ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.