ETV Bharat / business

ಒಂದೇ ದಿನ 3,360 ರೂ. ಜಿಗಿದ ಬೆಳ್ಳಿ: ಬಂಗಾರ ದರ ಹೀಗಿದೆ ನೋಡಿ!

ಮಲ್ಟಿ ಕಮೋಡಿಟಿ ಎಕ್ಸ್​ಚೇಂಜ್​ನಲ್ಲಿ ಆಗಸ್ಟ್ ವಿತರಣೆಯ ಚಿನ್ನವು 5,048 ಲಾಟ್ಸ್ ವಹಿವಾಟಿನಲ್ಲಿ 10 ಗ್ರಾಂ ಮೇಲೆ ಶೇ.1.62ರಷ್ಟು ಹೆಚ್ಚಾಗಿದೆ. ನ್ಯೂಯಾರ್ಕ್‌ನಲ್ಲಿ ಔನ್ಸ್‌ ಚಿನ್ನದ ದರ ಶೇ.1.89ರಷ್ಟು ಹೆಚ್ಚಳವಾಗಿ 1,961.60 ಡಾಲರ್‌ನಲ್ಲಿ ವಹಿವಾಟು ನಡೆಸಿತು.

Gold
ಚಿನ್ನ
author img

By

Published : Jul 27, 2020, 4:23 PM IST

ನವದೆಹಲಿ: ಫ್ಯೂಚರ್ಸ್​ ಮಾರುಕಟ್ಟೆ ವಹಿವಾಟಿನಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ 10 ಗ್ರಾಂ ಮೇಲೆ 825 ರೂ. ಏರಿಕೆಯಾಗಿ 51,860 ರೂ.ಗೆ ತಲುಪಿದೆ.

ಮಲ್ಟಿ ಕಮೋಡಿಟಿ ಎಕ್ಸ್​ಚೇಂಜ್​ನಲ್ಲಿ ಆಗಸ್ಟ್ ವಿತರಣೆಯ ಚಿನ್ನವು 5,048 ಲಾಟ್ಸ್ ವಹಿವಾಟಿನಲ್ಲಿ 10 ಗ್ರಾಂ ಮೇಲೆ ಶೇ.1.62ರಷ್ಟು ಹೆಚ್ಚಾಗಿದೆ. ನ್ಯೂಯಾರ್ಕ್‌ನಲ್ಲಿ ಔನ್ಸ್‌ ಚಿನ್ನದ ದರ ಶೇ.1.89ರಷ್ಟು ಹೆಚ್ಚಳವಾಗಿ 1,961.60 ಡಾಲರ್‌ನಲ್ಲಿ ವಹಿವಾಟು ನಡೆಸಿತು.

ಬೆಳ್ಳಿಯ ಬೆಲೆ ಸಹ ಕೆಜಿಗೆ 3,360 ರೂ. ಹೆಚ್ಚಳವಾಗಿ 64,583 ರೂ.ಗೆ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್​ ಬೆಳ್ಳಿ ಮೇಲೆ ಶೇ.6.15ರಷ್ಟು ಹೆಚ್ಚಳವಾಗಿ 24.26 ಡಾಲರ್‌ಗೆ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.