ETV Bharat / business

ಕೆಎಸ್​ಆರ್​ಟಿಸಿ ಅಂತರ್​ ರಾಜ್ಯ ಬಸ್​ ಓಡಾಟ ಶುರು: ಕೂಡಲೇ ಈ ಸಂಖ್ಯೆಗೆ ಕರೆಮಾಡಿ - KSRTC transport facility

ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತರ ರಾಜ್ಯ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ಇದನ್ನು ಪಡೆಯಲು ಇಚ್ಛಿಸುವವರು ಕೆಎಸ್​ಆರ್​ಟಿಸಿ ಸೂಚಿಸಿದ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Karnataka State Road Transport
ಕೆಎಸ್​ಆರ್​ಟಿಸಿ
author img

By

Published : May 11, 2020, 5:27 PM IST

ಬೆಂಗಳೂರು: ಕೊರೊನಾ ವೈರಸ್ ಸೋಂಕು ಪ್ರೇರೇಪಿತ ಲಾಕ್​ಡೌನ್​ನಿಂದ ಹೊರ ರಾಜ್ಯದಲ್ಲಿ ಸಿಲುಕಿರುವ ವಲಸಿಗ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯ ರಸ್ತೆಸಾರಿಗೆ ನಿಗಮ ಪ್ರಯಾಣಿಕ (ಕೆಎಸ್​ಆರ್​ಟಿಸಿ) ಸೇವೆ ಒದಗಿಸುತ್ತಿದೆ.

ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾ ರಾಜ್ಯ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ಇದನ್ನು ಪಡೆಯಲು ಇಚ್ಛಿಸುವವರು ಕೆಎಸ್​ಆರ್​ಟಿಸಿ ಸೂಚಿಸಿದ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರಾರಸಾ ನಿಗಮವು ಮೇ 11ರಿಂದ (ಇಂದಿನಿಂದ) ಜಾರಿಗೆ ಬರುವಂತೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸಲಿವೆ.

ತಮಿಳುನಾಡು/ ಪಾಂಡಿಚೆರಿ: 7760990100, 7760990560, 7760990034, 7760990035, 7760991295

ಆಂಧ್ರಪ್ರದೇಶ / ತೆಲಂಗಾಣ: 7760990561, 7760990532, 7760990955, 7760990530, 7760990967

ಕೇರಳ: 7760990287, 7760990988, 7760990531, 6366423895, 6366423896

ETV Bharat Logo

Copyright © 2025 Ushodaya Enterprises Pvt. Ltd., All Rights Reserved.