ETV Bharat / business

ಮಹಿಳೆಯರಿಗೆ ಸಿಹಿ ಸುದ್ದಿ.. ಎರಡು ವರ್ಷದಲ್ಲಿ ಶೇ. 40 ರಷ್ಟು ಉದ್ಯೋಗಗಳು ಸೃಷ್ಟಿ! - ಶೇ. 40 ರಷ್ಟು ಉದ್ಯೋಗಗಳು ಸೃಷ್ಟಿ

ವಿಶ್ವ ಆರ್ಥಿಕ ವೇದಿಕೆಯ ಹೊಸ ವರದಿಯ ಪ್ರಕಾರ, 2020 ಮತ್ತು 2023 ರ ನಡುವೆ ಜನಸಂಖ್ಯೆ ಹೆಚ್ಚಳವಾಗುವುದರಿಂದ ಆರೈಕೆ ಕ್ಷೇತ್ರದಲ್ಲಿ ಶೇಕಡಾ 40 ರಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅಂದಾಜಿಸಲಾಗಿದೆ.

ಮಹಿಳೆಯರಿಗಾಗಿಯೇ ಶೇ. 40 ರಷ್ಟು ಉದ್ಯೋಗಗಳು ಸೃಷ್ಟಿ

author img

By

Published : Jun 1, 2021, 10:33 PM IST

ಹೈದರಾಬಾದ್: ವಿಶ್ವದ ಹಲವು ದೇಶಗಳಲ್ಲಿ ಜನಸಂಖ್ಯೆ ಏರುತ್ತಲೇ ಇದೆ. ಹೆಚ್ಚಿನ ಮಹಿಳೆಯರು ಉದ್ಯೋಗದತ್ತ ಒಲವು ತೋರಿಸುತ್ತಿರುವುದರಿಂದ ‘ಆರೈಕೆ ಕ್ಷೇತ್ರ’ದ ಕೆಲಸಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಶಿಶುಪಾಲನಾ, ಹಿರಿಯ ಆರೈಕೆ, ಶುಶ್ರೂಷೆ, ಚಿಕಿತ್ಸೆ, ವೈಯಕ್ತಿಕ ಆರೈಕೆ ಇತ್ಯಾದಿಗಳನ್ನೊಳಗೊಂಡಿರುವ ಆರೈಕೆ ಕ್ಷೇತ್ರದಲ್ಲಿ ನ್ಯಾಯಯುತ ಪರಿಹಾರ ಸಿಗುತ್ತದೆ ಅನ್ನೋದು ಬಹುತೇಕ ಮಹಿಳೆಯರ ಅಭಿಪ್ರಾಯ.

ವಿಶ್ವ ಆರ್ಥಿಕ ವೇದಿಕೆಯ ಹೊಸ ವರದಿಯ ಪ್ರಕಾರ, 2020 ಮತ್ತು 2023 ರ ನಡುವೆ ಜನಸಂಖ್ಯೆ ಹೆಚ್ಚಳವಾಗುವುದರಿಂದ ಆರೈಕೆ ಕ್ಷೇತ್ರದಲ್ಲಿ ಶೇಕಡಾ 40 ರಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಅಂದಾಜಿಸಲಾಗಿದೆ.

ಉದಯೋನ್ಮುಖ ಉದ್ಯೋಗಗಳು

  • ವೈದ್ಯಕೀಯ ಪ್ರತಿ ಲೇಖನಕಾರ
  • ಭೌತಚಿಕಿತ್ಸಕ ಸಹಾಯಕ
  • ವಿಕಿರಣ ಬೋಧಕ
  • ವೈದ್ಯಕೀಯ ಸಲಕರಣೆಗಳ ತಯಾರಕ
  • ಪಶುವೈದ್ಯಕೀಯ ಸಹಾಯಕ ಮತ್ತು ಪ್ರಯೋಗಾಲಯದ ಆರೈಕೆ
  • ಶರೀರ ಶಾಸ್ತ್ರಜ್ಞ
  • ಮನರಂಜನಾ ಕೆಲಸಗಾರ
  • ವೈಯಕ್ತಿಕ ಆರೈಕೆ ಸಹಾಯಕ
  • ಉಸಿರಾಟದ ಚಿಕಿತ್ಸಕ
  • ವೈದ್ಯಕೀಯ ಸಹಾಯಕ
  • ಫಿಟ್ನೆಸ್ ತರಬೇತುದಾರ ಮತ್ತು ಏರೋಬಿಕ್ಸ್ ಮತ್ತು ಸುರಕ್ಷತಾ ತಂತ್ರಜ್ಞ
  • ಆರೋಗ್ಯ ಕಾರ್ಯಕರ್ತರು

ಕೌಶಲ್ಯಗಳು

  • ಉಸಿರಾಟದ ಚಿಕಿತ್ಸೆ
  • ಬಂಜೆತನದ ಪ್ರಕ್ರಿಯೆ / ತಂತ್ರ
  • ವಿಕಿರಣ ಚಿಕಿತ್ಸೆ
  • ವೈದ್ಯಕೀಯ ಡೋಸಿಮೆಟ್ರಿಸ್ಟ್
  • ಸಿಮ್ಯುಲೇಶನ್
  • ಸುಧಾರಿತ ಕಾರ್ಡಿಯಾಕ್ ಲೈಫ್ ಸಪೋರ್ಟ್ (ಎಸಿಎಲ್ಎಸ್)
  • ರೇಡಿಯೊಲಾಜಿಕ್ ತಂತ್ರಜ್ಞಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.