ETV Bharat / business

ಭಯಾನಕ ದುಃಸ್ಥಿತಿಯತ್ತ ಆರ್ಥಿಕತೆ:  ಬ್ಯಾಂಕ್​ ಆಫ್ ಇಂಗ್ಲೆಂಡ್​ ಎಚ್ಚರಿಕೆ

ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು ಗುರುವಾರ ತನ್ನ ಮುಖ್ಯ ಬಡ್ಡಿದರವನ್ನು ಶೇ 0.1ರಷ್ಟು ಕಡಿಮೆ ದರದಲ್ಲಿ ಯಥಾವತ್ತಾಗಿ ಇರಿಸಲು ನಿರ್ಧರಿಸಿದೆ. ಬಾಂಡ್ ಖರೀದಿ ಯೋಜನೆಯನ್ನು ಮತ್ತಷ್ಟು ವಿಸ್ತರಣೆಗೆ ಆಯ್ದುಕೊಂಡಿದ್ದರಿಂದ ಕುಸಿತದ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ.

UK economy
author img

By

Published : May 7, 2020, 4:38 PM IST

ಲಂಡನ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ವರ್ಷದ ಮೊದಲಾರ್ಧದಲ್ಲಿ ಬ್ರಿಟಿಷ್ ಆರ್ಥಿಕತೆಯು ಶೇ 30ರಷ್ಟು ಕುಗ್ಗಬಹುದು ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಎಚ್ಚರಿಸಿದೆ.

ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು ಗುರುವಾರ ತನ್ನ ಮುಖ್ಯ ಬಡ್ಡಿದರವನ್ನು ಶೇ 0.1ರಷ್ಟು ಕಡಿಮೆ ದರದಲ್ಲಿ ಯಥಾವತ್ತಾಗಿ ಇರಿಸಲು ನಿರ್ಧರಿಸಿದೆ. ಬಾಂಡ್ ಖರೀದಿ ಯೋಜನೆಯನ್ನು ಮತ್ತಷ್ಟು ವಿಸ್ತರಣೆ ಆಯ್ದುಕೊಂಡಿದ್ದರಿಂದ ಕುಸಿತದ ಪ್ರಮಾಣ ಇಳಿಕೆ ಕಂಡು ಬಂದಿದೆ.

ಇಂಗ್ಲೆಂಡ್​ನ ಜಿಡಿಪಿಯು ವರ್ಷದ ಮೊದಲಾರ್ಧದಲ್ಲಿ ತೀವ್ರ ಕುಸಿತಕ್ಕೆ ಸಜ್ಜಾಗಿದೆ. ಅದರ ಭಾಗವಾಗಿ ಕಂಪನಿಗಳು ಈಗ ಉಳಿಸಿಕೊಂಡಿರುವ ಕಾರ್ಮಿಕರ ನಿರುದ್ಯೋಗದಲ್ಲಿ ಗಣನೀಯ ಹೆಚ್ಚಳವಾಗಲಿದೆ ಎಂದು ಕೇಂದ್ರೀಯ ಬ್ಯಾಂಕ್ ಎಚ್ಚರಿಸಿದೆ.

ಒಂಬತ್ತು ನೀತಿ ನಿರೂಪಕರಲ್ಲಿ ಇಬ್ಬರು ಬ್ಯಾಂಕ್​ನ ಪ್ರಚೋದಕ ಕಾರ್ಯಕ್ರಮಕ್ಕೆ 100 ಬಿಲಿಯನ್ ಪೌಂಡ್ (4 124 ಬಿಲಿಯನ್) ಹೆಚ್ಚಿಸಲು ಬಯಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.