ETV Bharat / business

30 ವಿಮಾನಗಳ ಹಾರಾಟ ಸ್ಥಗಿತ, 118 ಫ್ಲೈಟ್​ಗಳ ಸೇವೆಯಲ್ಲಿ ವಿಳಂಬ

ಲೈವ್​ ಫ್ಲೈಟ್​ ಟ್ರಾಕಿಂಗ್​ ವೆಬ್‌​ಸೈಟ್​ ಪ್ರಕಾರ, ಗುರುವಾರ 14 ಒಳಬರುವ ಹಾಗೂ 16 ಹೊರಹೋಗುವ ವಿಮಾನಗಳ ಹಾರಾಟ ಸ್ಥಗಿತವಾಗಲಿವೆ. ಹೆಚ್ಚುವರಿಯಾಗಿ 118 ಫ್ಲೈಟ್​ಗಳು ವಿಳಂಬವಾಗಲಿದ್ದು, ಇದರಲ್ಲಿ 86 ಹೊರ ಹೋಗುವ ವಿಮಾನಗಳಿವೆ ಎಂದು ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Sep 5, 2019, 1:40 PM IST

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ (ಸಿಎಸ್​ಎಂಐಎ) ವಿಮಾನಗಳ ಹಾರಾಟ ಸೇವೆಯಲ್ಲಿ 2ನೇ ದಿನವೂ ಅಡಚಣೆ ಮುಂದುವರಿದಿದ್ದು, 30 ವಿಮಾನಗಳ ಹಾರಾಟ ಸ್ಥಗಿತ ಹಾಗೂ 118 ವಿಮಾನಗಳ ಸಮಯದಲ್ಲಿ ವಿಳಂಬವಾಗಲಿದೆ ಎಂದು ತಿಳಿಸಿದೆ.

ಲೈವ್​ ಫ್ಲೈಟ್​ ಟ್ರಾಕಿಂಗ್​ ವೆಬ್‌​ಸೈಟ್​ ಪ್ರಕಾರ, ಗುರುವಾರ 14 ಒಳಬರುವ ಹಾಗೂ 16 ಹೊರಹೋಗುವ ವಿಮಾನಗಳ ಹಾರಾಟ ಸ್ಥಗಿತವಾಗಲಿವೆ. ಹೆಚ್ಚುವರಿಯಾಗಿ 118 ವಿಮಾನಗಳು ವಿಳಂಬವಾಗಲಿದ್ದು, ಇದರಲ್ಲಿ 86 ಹೊರಹೋಗುವ ವಿಮಾನಗಳಿವೆ ಎಂದು ಪ್ರಕಟಿಸಿದೆ.

ಸಂಕ್ಷಿಪ್ತ ಪ್ರಕಟಣೆಯಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್​, (ಎಂಐಎಲ್​​) ನಿಲ್ದಾಣದ ನಿರ್ವಹಣೆಯು ಸಾಮಾನ್ಯವಾಗಿದೆ. ವಿಮಾನಗಳ ಹಾರಾಟ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೆಚ್ಚಿನ ಮಾಹಿತಿಗೆ ಏರ್​ಲೈನ್ಸ್​ ಸಂಪರ್ಕಿಸುವಂತೆ ಇಂಡಿಗೋ ಪ್ರಕಟಿಸಿದೆ ಎಂದಿದೆ. ಇಂಡಿಗೋ ತನ್ನ ಸೇವಾ ನಿರ್ವಹಣೆಯನ್ನು ನೌಕರರ ಅಭಾವದಿಂದ ಕಡಿತಗೊಳಿಸಿದೆ ಎಂದು ಮೂಲಗಳು ಹೇಳಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.